ಒಂದು ಸಲ ಇದನ್ನು ಹಚ್ಚಿದರೆ ಸ್ಕಿನ್ ವೈಟ್ ಆಗಿ ಹೊಳೆಯುತ್ತದೆ ನೋಡಿದ್ರೆ ಬೆಚ್ಚಿಬೀಳ್ತಿರಾ..!! - Karnataka's Best News Portal

ಎಷ್ಟು ಜನಕ್ಕೆ ಆಸೆ ಇರುವುದಿಲ್ಲ ಹೇಳಿ ಬಿಳಿ ಆಗಬೇಕು ಎಂಬುದನ್ನು ಅವರಿಗೆ ನಾವು ಕೂಡ ಕಾಂತಿಯುತವಾಗಿ ಹೊಳೆಯಬೇಕು ಎಂಬುದು ಎಲ್ಲರ ಹಾಗೆ ನಾನು ಇರ್ಬೇಕು ಅಂತ ಹಾಗೂ ಬಣ್ಣ ಇಂಪಾರ್ಟೆಂಟ್ ಅಲ್ಲ ನಮ್ಮ ಮನಸ್ಸು ಮತ್ತು ಹೃದಯ ಚೆನ್ನಾಗಿರಬೇಕು ಅದೂ ಕೂಡ ಹೊರಗಿನ ಪ್ರಪಂಚದಲ್ಲಿ ಎಲ್ಲರೂ ಕೂಡ ನೋಡವುದು ಯಾರು ಸ್ವಲ್ಪ ಕಪ್ಪಿದ್ದರೆ ಸ್ವಲ್ಪ ಡಾರ್ಕ್ ಇದ್ದಾರೆ ಸುಮ್ಮನೆ ಬೇಸರಗೊಳ್ಳದೆ ಇನ್ನು ಕೆಲವರಿಗೆ ತುಂಬಾ ವೈಟ್ ಆಗಬೇಕೆಂಬ ಆಸೆ ಇರುತ್ತದೆ ತುಂಬಾ ಕಪ್ ಇರುತ್ತಾರೆ ಸ್ವಲ್ಪ ವೈಟ್ ಆಗ್ಬೇಕು ಎಂದರೂ ಕೂಡ ಮನಸ್ಸಿನಲ್ಲಿ ಕೊರಗುತ್ತದೆ ಎಲ್ಲರೂ ಕೂಡ ನನ್ನನ್ನು ನೋಡಬೇಕು ಆಕರ್ಷಕ ವಾಗಿರಬೇಕು ಎಂಬುವುದನ್ನು ಕೇಳುತ್ತಿರುತ್ತಾರೆ ಈಗಿನ ಕಾಲದಲ್ಲಿ ಒಬ್ಬ ಬರಲಿ ನೋಡಿದಾಗ ಯಾರೋ ಒಬ್ಬರು ಕೂಡ ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುವುದಿಲ್ಲ ಅದರಲ್ಲಿ ಕಪ್ಪು ಬಣ್ಣದವರು ಆಗಿದ್ದರೆ ಮುಗಿ ಯಿತು ಸ್ವಂತ ಮನೆಯಲ್ಲಿ ಏನೇನೋ ಕಲ್ಪನೆಗಳು ತಮಾಷೆ ಮಾಡು ತ್ತಿರುತ್ತಾರೆ ಇದಕ್ಕೆ ಒಂದು ಹೋಮ್ ರೆಮಿಡಿ ತೆಗೆದುಕೊಂಡು ಬಂದಿ ದ್ದೇನೆ ನೀವು ಖಂಡಿತವಾಗಲೂ ಹಾಗೂ ನೀವು ಒಮ್ಮೆ ನಿಜವಾಗ್ಲೂ

ಪ್ರಯತ್ನ ಪಡಿ ಪ್ರಯತ್ನಪಡದೆ ಯಾವುದು ಆಗುವುದಿಲ್ಲ ಸಿಂಪಲ್ ಆದ ರೆಮಿಡಿ ಇದು ಇದನ್ನು ಬಳಸಿ ನೋಡಿ ತುಂಬಾ ಚೆನ್ನಾಗಿದೆ ಎಂದು ನೀವೇ ಗೌರವ ಕೊಟ್ಟು ಹೇಳುತ್ತೀರಿ ಮತ್ತು ಬೇರೊಬ್ಬರಿಗೆ ಕೂಡ ತಿಳಿಸುತ್ತಿರಿ ಯಾಕೆಂದರೆ ನಿಮ್ಮ ಭಾವನೆಗಳು ನಿಮ್ಮ ಅನಿಸಿಕೆಗಳು ತುಂಬಾ ಗೌರವವಾಗಿದ್ದು ಸುಮ್ಮನೆ ಏನೋ ಕಾಟಚಾರಕ್ಕೆ ಹೇಳಿದ್ದು ಎಂಬುದಲ್ಲ ಇಷ್ಟಪಟ್ಟು ಮಾಡುತ್ತೀರಿ ಆಗದಿದ್ದರೆ ನಿಮ್ಮ ಮನಸ್ಸಿಗೆ ಎಷ್ಟು ಬೇಜಾರಾಗುತ್ತೆ ಅಲ್ಲವಾ ಅದಕ್ಕೆ ನನಗೆ ಅರ್ಥವಾಗುವುದು ತುಂಬಾ ಕಪ್ಪು ಇದ್ದವರು ತುಂಬಾ ಬಿಳಿ ಆಗುತ್ತಾರೆ ಎಂಬುದನ್ನು ಹೇಳುವುದಿಲ್ಲ ಸ್ವಲ್ಪ ಕೂಡ ಬ್ರೈಟ್ನೆಸ್ ಬರುತ್ತೆ ತ್ವಚೆಯ ಸುಂದರ ವಾಗುತ್ತದೆ ಎಂದು ಕೂಡ ಹೇಳುತ್ತೇನೆ ನಂತರ ಯಾರು ಬಿಸಿಲಿಗೆ ಜಾಸ್ತಿ ಹೋಗಿ ಕೆಲಸ ಮಾಡುತ್ತಿರುತ್ತಾರೆ ಅಂತವರಿಗೆ ಕೊಡುವುದು ಒಳ್ಳೆಯದು ತುಂಬಾಡಲ್ ಚೆನ್ನಾಗಿರುತ್ತೆ ಮತ್ತು ಈ ರೆಮಿಡಿಯನ್ನು ನೀವು ಖಂಡಿತವಾಗ್ಲೂ ಟ್ರೈ ಮಾಡಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

By admin

Leave a Reply

Your email address will not be published. Required fields are marked *