ಖಾಲಿ ಹೊಟ್ಟೆಯಲ್ಲಿ ಮೂರು ದಿವಸ ಪೇರಲೆ ಎಲೆ ತಿಂದರೆ ನಿಮ್ಮ ಶರೀರದಲ್ಲಿ ಭಯಂಕರವಾಗಿ ಏಳು ರೋಗದ ಲಕ್ಷಣ ಶಾಶ್ವತವಾಗಿ ಮಾಯವಾಗುತ್ತದೆ... - Karnataka's Best News Portal

ಸಾಧಾರಣವಾಗಿ ಪೇರಳೆ ಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ ಹಾಗೂ ತುಂಬಾ ಸುಲಭವಾಗಿ ಸಿಗುವಂತಹ ಹಣ್ಣು ಅಂದರೆ ಪೇರಳೆ ಹಣ್ಣು. ಇನ್ನು ಪೇರಳೆ ಹಣ್ಣನ್ನು ತಿನ್ನುವುದರಿಂದ ನಮಗೆ ಯಾವ ರೀತಿಯಾದಂತಹ ಪ್ರಯೋಜನಗಳು ದೊರೆಯುತ್ತದೆ ಅಂತ ತುಂಬಾ ತುಂಬಾ ಜನರಿಗೆ ಗೊತ್ತಿರುತ್ತದೆ ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ವಿಧವಾಗಿ ಹೇಳಬೇಕೆಂದರೆ ಇದನ್ನು ಮನೆಯಲ್ಲಿ ಬೆಳೆಸುವಂತಹ ದಿವ್ಯ ಔಷಧಿ ಗಿಡ ಅಂತಾನೇ ಹೇಳಬಹುದು. ಆದರೆ ಕೇವಲ ಪೇರಳೆ ಹಣ್ಣಿನಲ್ಲಿ ಮಾತ್ರವಲ್ಲದೆ ಎಲೆಯಲ್ಲು ಕೂಡ ನಮಗೆ ಗೊತ್ತಿಲ್ಲದೆ ಇರುವಂತಹ ಎಷ್ಟೋ ಔಷಧೀಯ ಗುಣಗಳಿವೆ. ಮುಖ್ಯವಾಗಿ ನೀವು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬರೇ ಮೂರೆ ಮೂರು ಪೆರಳೆ ಎಲೆಗಳನ್ನು ತಿನ್ನುವುದರಿಂದ ನಮ್ಮ ಶರೀರದಲ್ಲಿ ಆಗುವಂತಹ ಅದ್ಭುತ ಆರೋಗ್ಯ ಪ್ರಯೋಜನ ಪಡೆಯುತ್ತೇವೆ.

ಪೇರಳೆ ಹಣ್ಣಿಗಿಂತ ಪೇರಳೆ ಎಲೆಯಲ್ಲಿ ಆರೋಗ್ಯಕ್ಕೆ ಪ್ರಯೋಜನ ವಾದಂತಹ ಔಷಧೀಯ ಗುಣಗಳನ್ನು ಈ ಪೇರಳೆಯಲ್ಲಿ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ. ನೋವು ಊತವನ್ನು ಕಡಿಮೆ ಮಾಡುವಂತಹ ದಿವ್ಯ ಔಷಧಿಯ ಗುಣವನ್ನು ಹೊಂದಿದೆ. ಇದು ಹೆಚ್ಚಾಗಿ ಮುಖ್ಯವಾಗಿ ನೆಗಡಿ ಕೆಮ್ಮು ಉಸಿರಾಟದ ಸಮಸ್ಯೆ ಹಲ್ಲು ಮತ್ತು ವಸಡುಗಳು ಈ ರೀತಿಯಾದಂತಹ ಎಷ್ಟೋ ಕಾಯಿಲೆಗಳನ್ನು ಗುಣ ಮಾಡುತ್ತದೆ. ಇದು ನಮ್ಮ ಶರೀರದಲ್ಲಿ ಇಮ್ಯೂನಿಟಿ ಪವರ್ ಅನ್ನು ಹೆಚ್ಚಿಸುತ್ತದೆ ಇದಕ್ಕೆ ಕಾರಣ ಸೀಬೆ ಎಲೆಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್-ಸಿ ಹೆಚ್ಚಾಗಿರುವುದರಿಂದ ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ.

By admin

Leave a Reply

Your email address will not be published. Required fields are marked *