ನೀವು ಎತ್ತರ ಮತ್ತು ಉದ್ದವಾಗಿ ಬೆಳೆಯಬೇಕಾ..?ಏನು ಮಾಡಬೇಕು ಯಾವ ಕ್ರಮ ಅನುಸರಿಸಬೇಕು ..?? - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ನಿಮಗೆ ತುಂಬಾ ಉಪಯುಕ್ತ ವಾದಂತಹ ಮಾಹಿತಿಯಾಗಿದೆ ಅದರಲ್ಲೂ ಕೂಡ ಕಾಂಪಿಟೇಟಿವ್ ಎಗ್ಸಾಂ ಅಭ್ಯರ್ಥಿಗಳಿಗೆ ಮತ್ತು ತುಂಬಾ ಎತ್ತರ ಆಗಬೇಕು ಎಂಬುವುದನ್ನು ಬಳಸುತ್ತಿರುವವರಿಗೆ ಇದು ತುಂಬಾ ಒಳ್ಳೆಯ ಪ್ರಯೋಜನಕಾರಿಯಾದ ಮಾಹಿತಿಯಾಗಿದೆ ಹೇಗೆ ನ್ಯಾಚುರಲ್ ಆಗಿ ಹೈಟ್ ಹೆಚ್ಚಿಸಿಕೊಳ್ಳಬಹುದು ಎಂಬುವುದನ್ನು ತಿಳಿಯೋಣ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೀರಿ ಅದರಿಂದ ಪ್ರಯೋಜ ನಕಾರಿ ಆಗುತ್ತಿರುವುದಿಲ್ಲ ಮುಖ್ಯವಾಗಿ ಯೋಗ ಮತ್ತು ಎಕ್ಸಸೈಜ್ ಮಾಡುವುದರಿಂದ ನ್ಯಾಚುರಲ್ ಹೈಟ್ ಆಗಬಹುದು ಮತ್ತು ಮತ್ತು ಇದನ್ನ ಮರಿಯಬೇಡಿ ಹಾಗೂ ನಮ್ಮ 75 ಶೇಕಡವಾರು ಪರ್ಸೆಂಟ್ ಅನುವಂಶೀಯವಾಗಿ ಹೆಚ್ಚಾಗಿದ್ದರೆ ಖಂಡಿತವಾಗಲೂ ಕೂಡ ಇಲ್ಲ ಮಿಕ್ಕಿದ್ದ ಉಳಿದ ಪರ್ಸೆಂಟೇಜ್ ಎತ್ತರ ಆಗಬಹುದು ಇಲ್ಲಾಂದ್ರೆ ಏನು ಮಾಡಲಿ ಸಾಧ್ಯವಿಲ್ಲ ನಮ್ಮ ತಂದೆ-ತಾಯಿ ಹೇಗೆ ನಾವು ಕೂಡ ಅದರ ರೀತಿಯಲ್ಲೇ ಸ್ವಲ್ಪ ಹೆಚ್ಚು ಕಮ್ಮಿ ಇರುತ್ತೇವೆ ಮುಖ್ಯವಾಗಿ ನಮ್ಮ

ದೇಹದಲ್ಲಿ ಪ್ರೋಟೀನ್ ಅಂಶಗಳು ಇರಬೇಕು ಪ್ರೋಟಿನ್ ಅಂಶ
ಕಡಿಮೆ ಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ ಅದಕ್ಕೆ ನಾವು ಯಾವಾ ಗಲೂ ಏನು ತಿನ್ನಬೇಕು ಎಂದರೆ ಹಾಲು,ಹಾಲುಕುಡಿ ಯುವುದರಿಂದ ಏಕೆಂದರೆ ಇದರಲ್ಲಿ ತುಂಬಾನೇ ಕ್ಯಾಲ್ಸಿಯಂ ಕೂಡ ಇರುತ್ತದೆವಿಟಮಿನ್ ಇ ಕೂಡ ಇರುತ್ತದೆ ಎಲುಬುಗಳನ್ನು ಸ್ಟ್ರಾಂಗ್ ಆಗಿ ಮಾಡುತ್ತದೆ ಮತ್ತು ಹೇಲುಬು ಗಳನ್ನು ಗಟ್ಟಿಮುಟ್ಟಾಗಿ ಬೆಳೆಸುತ್ತದೆ ದಿನಕ್ಕೆ ಎರಡು ಬಾರಿ ಮಾಟ್ಟೆಗಳನ್ನು ತಿನ್ನುವುದಕ್ಕೆ ಶುರುಮಾಡಿ ಏಕೆಂದರೆ ಇದರಿಂದ ಬಾಡಿ ಯಲ್ಲಿ ಮಾಂಸಖಂಡಗಳಿಗೆ ಗಟ್ಟಿಮುಟ್ಟಾಗಿ ಸಿಗುತ್ತದೆ ಚಿಕನ್ ಅನ್ನ ತಿನ್ನುತ್ತಿದ್ದರೆ ನೀವು ಗಟ್ಟಿಮುಟ್ಟಾದ ಅಂತಹ ನ್ಯಾಚುರಲ್ ಆಗಿ ಶಕ್ತಿ ಸಿಗುತ್ತದೆ. ಮತ್ತು ಸಸ್ಯಾಹಾರಿಗಳಲ್ಲಿ ಪ್ರೋಟಿನ್ ಅಂಶ ಇರುವಂತಹ ಕೆಲವು ಪದಾರ್ಥಗಳನ್ನು ತಿನ್ನುವುದರಿಂದಲೂ ಕೂಡ ಒಳಿತಾಗುತ್ತದೆ ಇಂತ ಹಲವಾರು ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವಂ ತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *