ಬೇಗ ಪ್ರೆಗ್ನೆಂಟ್ ಆಗಬೇಕು ಅಂದರೆ ಈ ಒಂದು ವಿಧಾನವನ್ನು ಅನುಸರಿಸಿ... - Karnataka's Best News Portal

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರತಿಯೊಬ್ಬ ದಂಪತಿಗಳಿಗೆ ಕೇಳುವ ಪ್ರಶ್ನೆಯೆಂದರೆ ಯಾವಾಗ ಮಗು ಆಗುವುದು ಅಂತ. ವರ್ಷಗಳಾದರೂ ಮಕ್ಕಳಾಗದೆ ಇದ್ದರೆ ಮಹಿಳೆಯರ ಬಗ್ಗೆ ಗುಸು ಗುಸು ಆರಂಭವಾಗುತ್ತದೆ ಇಂದಿನ ಜೀವನ ಶೈಲಿ ಆಹಾರ ಕ್ರಮ ಹಾಗೂ ಕಲುಷಿತ ವಾದಂತಹ ಗಾಳಿ ಪೋಷಕಾಂಶ ರಹಿತ ಆಹಾರ ಅತಿಯಾದ ಮಸಾಲೆಯುಕ್ತ ತಿಂಡಿಗಳು ಹಾಗೂ ಅನುಚಿತವಾದ ಜೀವನ ಶೈಲಿಯಿಂದ ಇಂದು ಅನೇಕ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ. ಋತು ಚಕ್ರದಲ್ಲಿ ಕ್ರಮಬದ್ಧತೆ ಇಲ್ಲದೆ ಇರುವಂತಹದ್ದು ಆರೋಗ್ಯಕರವಾದ ಮೊಟ್ಟೆ ಬಿಡುಗಡೆಯಾಗದೆ ಇರುವುದು ಪಿಸಿಒಡಿ ಸಮಸ್ಯೆ ಥೈರಾಯಿಡ್ ಇಂತಹ ಸಮಸ್ಯೆಗಳು ಇಂದಿನ ಮಹಿಳೆಯರು ಅನುಭವಿಸುತ್ತಿದ್ದಾರೆ. ನಾವು ತಿಳಿಸುವ ಈ ಮನೆ ಮದ್ದನ್ನು ಸೇವಿಸುವುದರಿಂದ ನಿಮ್ಮ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

ನಿಮಗೆ ಪ್ರಗ್ನೆಂಟ್ ಆಗಬೇಕು ಅಂದರೆ ಈ ಒಂದು ಮನೆ ಮದ್ದು ತುಂಬಾನೇ ಸಹಾಯ ಮಾಡುತ್ತದೆ. ಮೊದಲಿಗೆ ಒಂದು ಬೌಲ್ ಗೆ ಒಂದು ಟೇಬಲ್ ಸ್ಪೂನ್ ಚಕ್ಕೆ ಪುಡಿಯನ್ನು ಹಾಕಿ ನಂತರ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಈ ಒಂದು ಮನೆಮದ್ದನ್ನು ಡಯಾಬಿಟಿಸ್ ಇರುವವರು ಮತ್ತು ಮಕ್ಕಳಿಗೆ ಹಾಲು ಹುಣಿಸುವವರು ಕಡಿಮೆ ರಕ್ತದ ಒತ್ತಡ ಇರುವ ಮಹಿಳೆಯರು ಸೇವಿಸಬಾರದು. ಬೇರೆ ಮಹಿಳೆಯರು ಇದನ್ನು ಸೇವಿಸಬಹುದು ಈ ಒಂದು ಮನೆಮದ್ದನ್ನು ಎರಡರಿಂದ ಮೂರು ತಿಂಗಳವರೆಗೆ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಮುಟ್ಟಿನ ಪ್ರಾರಂಭ ದಿನದಿಂದ ಮುಟ್ಟಿನ ಮುಂದಿನ ಹದಿನೈದು ದಿನಗಳವರೆಗೆ ಈ ಮನೆಮದ್ದನ್ನು ಖಾಲಿಹೊಟ್ಟೆಯಲ್ಲಿ ಅಥವಾ ತಿಂಡಿ ಸೇವಿಸಿದ ನಂತರ ತೆಗೆದುಕೊಳ್ಳಬೇಕು ದಿನಕ್ಕೆ ಒಂದು ಬಾರಿ ಮಾತ್ರ ಇದನ್ನು ಸೇವಿಸಬೇಕು.

By admin

Leave a Reply

Your email address will not be published. Required fields are marked *