ಮೀನಿನ ತಲೆ ತಿನ್ನುವವರು ಒಂದು ಸಾರಿ ಇದನ್ನು ನೋಡಿ ನಿಮ್ಮ ಶರೀರದಲ್ಲಿ ಏನಾಗುತ್ತದೆ ಅಂತ ಗೊತ್ತಾದರೆ ಆಶ್ಚರ್ಯ ಆಗುತ್ತದೆ.. - Karnataka's Best News Portal

ಮೀನಿನ ಹುಳಿ, ಮೀನಿನ ಸಾರು, ಮೀನಿನ ಫ್ರೈ ಅಂದರೆ ತುಂಬಾ ಜನರು ಇಷ್ಟಪಟ್ಟು ತಿನ್ನುತ್ತಾರೆ ಏಕೆಂದರೆ ತುಂಬಾ ಜನ ಮಾಂಸವನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಮೀನು ತಿನ್ನಲು ತುಂಬಾ ಇಷ್ಟಪಡುತ್ತಾರೆ. ಇನ್ನೂ ಮತ್ತೆ ಕೆಲವರು ಮೀನಿನ ತಲೆ ತಿನ್ನುವುದಕ್ಕೆ ತುಂಬಾ ಇಷ್ಟಪಡುತ್ತಾರೆ ಕೆಲವರು ಮೀನಿನ ತಲೆ ತಿನ್ನಲು ಇಷ್ಟಪಡುವುದಿಲ್ಲ. ಮೀನಿನ ಜೊತೆ ಮೀನಿನ ತಲೆ ಕೂಡ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದ ಅಥವಾ ಕೆಟ್ಟದ್ದ ಅಂತ ಕೆಲವರು ಗೊಂದಲದಲ್ಲಿ ಇರುತ್ತಾರೆ ಹಾಗಾಗಿ ಈ ಮೀನಿನ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಕೇವಲ ಮೀನು ಮಾತ್ರವಲ್ಲದೆ ಮೀನಿನ ತಲೆ ಭಾಗವನ್ನು ತಿಂದರೆ ರುಚಿಯೊಂದಿಗೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ಮುಖ್ಯವಾಗಿ ನಮ್ಮ ಭೂಗ್ರಹದಲ್ಲಿ ಅತ್ಯಂತ ಆರೋಗ್ಯಕರ ವಾದಂತಹ ಆಹಾರದಲ್ಲಿ ಮೀನು ಕೂಡ ಒಂದು. ಮೀನು ಹಾಗೂ ಅದರ ತಲೆಯಲ್ಲಿ ಪ್ರೊಟೀನ್ ವಿಟಮಿನ್ ಡಿ ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲದೆ ಐರನ್ ಮೆಗ್ನೀಷಿಯಂ ಪೊಟ್ಯಾಶಿಯಂ ನಂತಹ ಮುಖ್ಯವಾದ ಖನಿಜಗಳು ಇರುತ್ತದೆ. ಮಹಿಳೆಯರಿಗೆ ಬೇಕಾದ ಒಮೆಗಾ ಫ್ಯಾಟಿ 3 ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಎಷ್ಟೋ ವಿಧ ವಾದಂತಹ ಪ್ರಾಣಾಂತಕ ಕಾಯಿಲೆಗಳು ಬರದೇ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತದೆ. ನಿಮ್ಮ ರಕ್ತದಲ್ಲಿ ಇರುವಂತಹ ಡ್ರೈ ಗಿಜಲೇಟ್ಸ್ ಅನ್ನು 30 ಭಾಗದವರೆಗೂ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಶರೀರದಲ್ಲಿ ಅತಿಯಾಗಿ ಕೊಬ್ಬು ಹೆಚ್ಚಾಗುವುದಿಲ್ಲ ಹಾಗೂ ರಕ್ತನಾಳಗಳು ಕೊಬ್ಬು ಹೆಚ್ಚಾಗಿ ಶೇಕರಣೆ ಆಗದೆ ಇರುವ ಪರಿಸ್ಥಿತಿಯನ್ನು ಕಡಿಮೆ ಮಾಡುತ್ತದೆ.

By admin

Leave a Reply

Your email address will not be published. Required fields are marked *