ನಟ ಸೃಜನ್ ಲೋಕೆಶ್ ಹಾಗೂ ಹೆಂಡತಿ ಗ್ರೀಷ್ಮ ಅವರ ಕ್ಯೂಟ್ ಫ್ಯಾಮಿಲಿ ಪೋಟೊ ಗ್ಯಾಲರಿ ' Srujan Lokesh Wife' ನೋಡಿ ಜೈ ಶ್ರೀ ರಾಮ್... - Karnataka's Best News Portal

ನಟ ಸೃಜನ್ ಲೋಕೆಶ್ ಹಾಗೂ ಹೆಂಡತಿ ಗ್ರೀಷ್ಮ ಅವರ ಕ್ಯೂಟ್ ಫ್ಯಾಮಿಲಿ ಪೋಟೊ ಗ್ಯಾಲರಿ ‘ Srujan Lokesh Wife’ ನೋಡಿ ಜೈ ಶ್ರೀ ರಾಮ್…

ನಮಸ್ತೆ ಸ್ನೇಹಿತರೆ ಒಂದು ಕಾಲದಲ್ಲಿ ಪ್ರಖ್ಯಾತ ನಟನಾಗಿಯೇ ಹಲವಾರು ಜನರ ಹೃದಯದಲ್ಲಿ ಮನೆ ಮಾಡಿರುವ ನಮ್ಮ ಲೋಕೇಶ್ ಕನ್ನಡ ಚಿತ್ರರಂಗದ ದಿಗ್ಗಜ ನಟ ಇವರ ಮಗ ಸೃಜನ್ ಲೋಕೇಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಜಾ ಟಾಕೀಸ್ ನಿಂದಲೇ ಹಾಗೂ ತನ್ನ ಅಭಿನಯದಿಂದಲೇ ಶ್ರಮಪಟ್ಟು ಮತ್ತು ತಂದೆಯ ಹೆಸರನ್ನು ಹಾಗೂ ತಮ್ಮ ಪ್ರಖ್ಯಾತಿಯನ್ನು ಮುಗಿಲೆತ್ತರಕೆ ಬೆಳೆಸಿದವರು ಮತ್ತು ಕರುನಾಡ ಜನತೆಯ ಹೃದಯದಲ್ಲಿ ಮನೆ ಮನೆ ಮಾತಾದವರು
ಇವರು ಮಾಡಿರುವಂತಹ ಕೆಲಸ ನಗಿಸುವ ಒಂದು ಕಲೆಯನ್ನು ಇಡೀ ರಾಜ್ಯದ ಜನತೆಗೆ ನೀಡುತ್ತಾ ಬಂದಿದ್ದಾರೆ ಮಜಾ ಟಾಕೀಸ್ ಮಾಲಕ
ಸೃಜನ್ ಲೋಕೇಶ್ ಅವರು ಇವರ ಜನನ 28 ಜೂನ್ 1980 ಕನ್ನಡ ಚಲನ ಚಿತ್ರ ನಟ ದೂರದರ್ಶನ ನಿರೂಪಕರು ರೇಡಿಯೋ

ನಿರ್ಮಾಪಕರಾಗಿದ್ದರು ತಂದೆಯು ಲೋಕೇಶ್ ಇವರು ರಂಗಭೂಮಿಯಲ್ಲಿ ಕಲಾವಿದರು ಹಾಗೂ ಚಲನಚಿತ್ರ ನಟರಾಗಿದ್ದರು ಇವರ ತಾಯಿ ಗಿರಿಜ ಲೋಕೇಶ್ ಅವರು ದೂರದರ್ಶನದ ನಟಿಯಗಿದ್ರು ಇವರ ಮಗುವಾಗಿ ಸೃಜನ್ ಅವರು ಜನಿಸಿದರು ಮಜಾ ಟಾಕೀಸ್ ನ ಮೂಲಕ ಅದ್ಭುತವಾದ ನಟನೆಯೊಡನೆ ಬಂದರು ಬಿಗ್ ಬಾಸ್ ಮೂಲಕ ಜನರ ಮೆಚ್ಚುಗೆ ಗಳಿಸಿದರು ತದನಂತರ ಇವರು ಮಜಾ ಟಾಕೀಸ್ ನಲ್ಲಿ ಟಾಪ್ ಅಂದ್ರೆ ಉತ್ತಮ ಸ್ಥಾನಕ್ಕೆ ಕೊಂಡಿದ್ದರು ಹೀಗೆ ಹಲವಾರು ಹೆಸರಿನ ತನ್ನ ಅಭಿನಯದಿಂದಲೇ ಗಳಿಸಿಕೊಂಡು ಬೆಳೆದಿರುವಂತಹ ಉತ್ತಮ ಸ್ನೇಹಿತರನ್ನು ಹೊಂದಿರುವ ಸ್ನೇಹಜೀವಿ ನಮ್ಮ ಸೃಜನ್ ಲೋಕೇಶ್ ಅವರು ಧರ್ಮಪತ್ನಿ ಜೊತೆಗೆ ಖುಷಿಯಿಂದ ಅನ್ಯೋನ್ಯವಾಗಿ ಮಾದರಿ ಪ್ರೇಮಿಯಾಗಿ ಸಂತೋಷವನ್ನು ಅನುಭವಿಸುತ್ತಿದ್ದಾರೆ ಇಂತಹ ಮುದ್ದಾದ ಜೋಡಿ ಮೇಲೆ ಕಾಣಬಹುದು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದು.

[irp]