ಬಯಸದೆ ಬರಲಿದೆ ಈ 4 ರಾಶಿಗೆ ದೊಡ್ಡ ಅದೃಷ್ಟ,ವೃತ್ತಿ ವ್ಯಾಪಾರ ಉದ್ಯೋಗ ಕ್ಷೇತ್ರಗಳಲ್ಲಿ ಊಹಿಸಲಾರದ ತಿರುವ ಲಕ್ಷ್ಮಿ ನಾರಾಯಣರ ಕೃಪೆ ಚಿನ್ನದಂತ ಸಮಯ ಆರಂಭ - Karnataka's Best News Portal

ಮೇಷ ರಾಶಿ :- ಈ ದಿನ ನಿಮಗೆ ಉತ್ತಮವಾದ ದಿನ ಕುಟುಂಬದಲ್ಲಿ ಸಂತೋಷ ಕಾಣುತ್ತೀರಾ ಈ ಒಂದು ಸಂತೋಷವನ್ನು ಕುಟುಂಬದ ಮಕ್ಕಳೊಂದಿಗೆ ಹಂಚಿಕೊಳ್ಳುತ್ತೀರಿ ಹಣದ ವಿಚಾರದಲ್ಲಿ ಒಳಿತಾಗುತ್ತದೆ ಮತ್ತು ಕೆಲಸದ ವಿಚಾರದಲ್ಲಿ ಜಾಗೃತಿಯನ್ನು ವಹಿಸಬೇಕಾಗಿದೆ ದಿನದ ಆರಂಭದಲ್ಲಿ ಒತ್ತಡವುಂಟಾಗಬಹುದು ಸಣ್ಣ ಕೆಲಸವನ್ನು ಕೂಡ ಎಚ್ಚರಿಕೆಯಿಂದ ಮಾಡಬೇಕು ಇಲ್ಲವಾದರೆ ನೀವು ತೊಂದರೆಗೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ ನಿಮ್ಮ ಆರೋಗ್ಯ ಮತ್ತು ನಿಮ್ಮ ಕುಟುಂಬದವರ ಆರೋಗ್ಯ ಬಗ್ಗೆ ಕಾಳಜಿ ಇರಲಿ ನಿಮ್ಮ ಅದೃಷ್ಟದ ಸಂಖ್ಯೆ-5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:– ನಿರುದ್ಯೋಗಿಗಳಿಗೆ ಉತ್ತಮವಾದಂತಹ ಅವಕಾಶ ಸಿಗುವ ಸಾಧ್ಯತೆ ಇದೆ ಎಲ್ಲ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಮುಂದುವರೆಯಿರಿ ವ್ಯವಹಾರ ಮತ್ತು ವ್ಯಾಪಾರಸ್ಥರು ದೂರ ಪ್ರಯಾಣ ಮಾಡುವ ಸಂಭವವಿದೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ ತಾಳ್ಮೆಯಿಂದ ನಿರ್ವಹಿಸಿ ಅನಗತ್ಯವಾದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಕುಟುಂಬದ ಜವಾಬ್ದಾರಿ ನಿರ್ಲಕ್ಷಿಸಬೇಡಿ ಹೂಡಿಕೆ ಸಂಬಂಧಪಟ್ಟಂತಹ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ನೀವೂ ಗುರುಹಿರಿಯರ ಅಭಿಪ್ರಾಯವನ್ನು ಪಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟ ಬಣ್ಣ ಕೆಂಪು

ಮಿಥುನ ರಾಶಿ:– ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆಗಳು ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸಾಲ ನೀಡುವುದು ಕಷ್ಟ ಮುಂದೆ ಇದರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು ಪ್ರಯಾಣ ಮಾಡುವ ಸಾಧ್ಯತೆ ಇದೆ ಎಷ್ಟು ಬೇಕೋ ಅಷ್ಟು ಮಾತ್ರ ಇರಿ ಎಲ್ಲಾ ವಿಚಾರದಲ್ಲಿ ಕೊನೆಯದಾಗಿ ನಿಮ್ಮ ಅದೃಷ್ಟ ಬೆಂಬಲಿಸುತ್ತದೆ ನಿಮ್ಮ ಕುಟುಂಬದಲ್ಲಿ ಒಳ್ಳೆ ಕಾರ್ಯದ ಬಗ್ಗೆ ಮಾತನಾಡುತ್ತಾರೆ ಮೋಸದ ಜಾಲದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕಟಕ ರಾಶಿ:- ನಿಮ್ಮ ಅನಿರೀಕ್ಷಿತ ಬೆಳವಣಿಗೆ ನೋಡಿ ನಿಮ್ಮ ಕುಟುಂಬದವರಿಗೆ ಆಶ್ಚರ್ಯ ಉಂಟಾಗುತ್ತದೆ ನಿಮ್ಮ ಪ್ರಗತಿ ವೇಗವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಇದನ್ನ ಕಾಪಾಡಿಕೊಳ್ಳುವುದು ನಿಮ್ಮದಾಗಿದೆ. ವಾಹನಗಳನ್ನು ನಿಯಂತ್ರಿಸಲಾಗದೆ ಇರುತ್ತೀರಿ ಎಂದು ನೀವು ವ್ಯವಹಾರವನ್ನು ನಿಯಂತ್ರಿಸುತ್ತಿರಿ ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಶತ್ರುಭಯ ಇರುತ್ತದೆ ಧೈರ್ಯವಾಗಿ ಎದುರಿಸಿ ಯಾರು ಸಹವಾಸ ಹೋಗಬೇಡಿ ಬರಬೇಕಾದ ಹಣ ಬರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ನೀವು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ ಮತ್ತು ಘನತೆ ಹೆಚ್ಚುತ್ತದೆ ಖರೀದಿ ಮತ್ತು ಮಾರಾಟ ಮಾಡುವಂತಹ ಒಂದು ವ್ಯವಹಾರಗಳಲ್ಲಿ ಒಳಿತಾಗುತ್ತದೆ ದಿನ ಒಂದು ಎಲ್ಲಾ ಸುದ್ದಿಗಳನ್ನು ಕೂಡ ಒಳ್ಳೆಯ ರೀತಿಯಲ್ಲಿ ಕೇಳುತ್ತೀರಿ ಧಾರ್ಮಿಕ ಕ್ಷೇತ್ರಗಳಿಗೆ ಪಯಣ ಬೆಳೆಸುವುದು ಈಗಿನ ಒಂದು ಭಾಗವಾಗಬಹುದು ತಾಯಿ ಕಡೆಯಿಂದ ಬೆಂಬಲ ಸಿಗುತ್ತದೆ ಉನ್ನತ ಅಧಿಕಾರಿಗಳ ಸಹಾಯದಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಕುರುಂಬ ಜೀವನವು ಏರಿಳಿತದಿಂದ ಕೂಡಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ ಪ್ರಗತಿಯ ಕ್ಷೇತ್ರಗಳಲ್ಲಿ ಅನೇಕ ಮಾರ್ಗಗಳು ತೆರೆಯಲಾಗುತ್ತದೆ, ಯಾರಿಗೂ ಸಾಲ ಕೊಡಬೇಡಿ ಮರಳಿ ಪಡೆಯುವುದಿಲ್ಲ ಹೆತ್ತವರ ಗುರುವಿನ ಭಗವಂತನ ಸೇವೆ ಜೀವನ ಸಾರ್ಥಕ ಮಾಡುತ್ತದೆ ಆರಾಧನೆ ಮಾಡಲು ಮಾತ್ರ ಮರೆಯಬೇಡಿ. ಹಣದ ವಿಚಾರದಲ್ಲಿ ಓಳಿತು ಆರೋಗ್ಯದ ವಿಚಾರದಲ್ಲಿ ಗಮನ ಹರಿಸಿ ಒತ್ತಡ ತೆಗೆದುಕೊಳ್ಳಬೇಡಿ ನಿಮ್ಮ ಸಂಗಾತಿ ಪ್ರೀತಿಯೊಂದಿಗೆ ಎಲ್ಲ ಕಷ್ಟಗಳನ್ನು ಮರೆಯುತ್ತೀರಿ, ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣಕೇಸರಿ

ಕನ್ಯಾ ರಾಶಿ :- ಆರ್ಥಿಕ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಒಳ್ಳೆಯ ದಿನ ಎಂದು ಹೇಳಬಹುದು ಮನೆಯಲ್ಲಿ ಶಾಂತಿ ವಾತಾವರಣ ಇರುತ್ತದೆ ಹಣದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಭಗವಂತ ಮುಖ್ಯಪ್ರಾಣದೇವರ ಆರಾಧನೆ ಮಾಡಿ ಕುಟುಂಬದ ಸದಸ್ಯರೊಂದಿಗೆ ಆರೋಗ್ಯದಲ್ಲಿ ಕಾಳಜಿವಹಿಸಿ ವ್ಯರ್ಥ ಖರ್ಚು ಅಂದರೆ ಅನವಶ್ಯಕವಾದ ಖರ್ಚುಗಳಿಂದ ದೂರವಿರಿ ಇಲ್ಲ ಅಂದರೆ ಆರ್ಥಿಕ ಸಮತೋಲನ ತಪ್ಪುತ್ತದೆ ಯಾವುದೇ ರೀತಿಯ ವಿವಾದಗಳಿಂದ ದೂರವಿರಿ ನಿಮ್ಮ ಸಂಗಾತಿಯೊಂದಿಗೆ ಸಂಬಂಧವು ಸಿಹಿಯಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಕೆಂಪು

ತುಲಾ ರಾಶಿ:- ಈ ದಿನ ನಿಮ್ಮ ಮುಂದೆ ಬಹಳಷ್ಟು ಕೆಲಸ ಬರಬಹುದು ತಾಳ್ಮೆಯಿಂದ ಕೆಲಸ ನಿರ್ವಹಿಸಿ ಪ್ರಮುಖ ಕೆಲಸಗಳನ್ನು ಬೇಗ ಮುಗಿಸಿ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಭಗವಂತ ಒಳಿತು ಮಾಡುತ್ತಾನೆ ಒಂಟಿತನ ನಿಮಗೆ ಇಂದು ಕಾಡುತ್ತದೆ ಮತ್ತು ಮನೆಯ ಸದಸ್ಯರಿಂದ ಸ್ವಲ್ಪ ಸಮಸ್ಯೆ ಬರುತ್ತದೆಯೇ ಆದರೂ ಕೂಡ ನಿವಾರಣೆಯಾಗುತ್ತದೆ ಆಂಜನೇಯಸ್ವಾಮಿ ಅವರನ್ನ ಸ್ಮರಣೆ ಮಾಡಿ ಸಣ್ಣ ಉದ್ದಿಮೆ ಆಗಿದ್ದರೆ ಲಾಭ ಪಡೆಯುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆದ್ ಆಗಿರುತ್ತದೆ ಮುಂದಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಬರಬಹುದು ಸ್ವಲ್ಪ ಎಚ್ಚರಿಕೆಯಿಂದ ಇರಿ ಮನೆಯಲ್ಲಿ ದೇವತಾಕಾರ್ಯ ನಡೆಯಲಿವೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಶ್ಚಿಕ ರಾಶಿ:- ನಿಮ್ಮ ಕುಟುಂಬದ ಜೀವನ ಸಂತೋಷದಿಂದ ಇರುತ್ತದೆ ಆರೋಗ್ಯದ ದೃಷ್ಟಿಯಿಂದ ಒಳಿತಾಗುತ್ತದೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಮತ್ತು ಕೆಲಸ ಬೇಡ ವ್ಯಾಪಾರಿಗಳಿಗೆ ಇಂದು ಕೆಲವು ಸವಾಲುಗಳಿರುತ್ತವೆ ಅನೇಕ ಅಡೆತಡೆಗಳು ಬರಬಹುದು ಮಾತನಾಡುವಾಗ ತಾಳ್ಮೆಯಿಂದ ಮಾತನಾಡಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಧನಸ್ಸು ರಾಶಿ:- ನಿಮಗೆ ಆರೋಗ್ಯ ಸಮಸ್ಯೆ ಇದ್ದರೆ ಮೊದಲು ಅದರ ಬಗ್ಗೆ ಕಾಳಜಿವಹಿಸಿ ಸಮಸ್ಯೆಯಿಂದ ನಿವಾರಿಸಿಕೊಳ್ಳಿ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ನಂತರ ನಿಮ್ಮ ಕೆಲಸ ಕಾರ್ಯವನ್ನು ಮುಂದುವರಿಸಿ ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬೇಡಿ ತಾಳ್ಮೆಯಿಂದ ಇರಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ನಿಮ್ಮ ಸಂಗಾತಿಯೊಡನೆ ಪ್ರೀತಿ ಮತ್ತು ಪ್ರಣಯದಿಂದ ತುಂಬಾ ಸೊಗಸಾಗಿ ಇರುತ್ತೀರ ನಿಮ್ಮ ಸಂಬಂಧ ಬಲವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮಕರ ರಾಶಿ:- ನೀವು ಆಹಾರ ಮತ್ತು ಪಾನೀಯ ತೆಗೆದುಕೊಳ್ಳುವಾಗ ವಿಶೇಷವಾಗಿ ಕಾಳಜಿವಹಿಸಿ ಮಸಾಲೆಯುಕ್ತ ಮತ್ತು ತಂಪಾದ ಆಹಾರ ತೆಗೆದುಕೊಳ್ಳುವುದರಿಂದ ಹಾನಿಯಾಗುತ್ತದೆ ಸೇವನೆ ಮಾಡಬೇಡಿ, ಹಣದ ವಿಚಾರದಲ್ಲಿ ಹೇಳಿಕೊಳ್ಳುವಷ್ಟು ಇರುವುದಿಲ್ಲ ಅಗತ್ಯವಾದಂತಹ ಖರ್ಚುಗಳಿಂದ ದೂರವೇ ಇರಿ ಕುಟುಂಬದ ಜೀವನದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ ಕೋಪ ಮಾಡಿಕೊಳ್ಳಬೇಡಿ ತಾಳ್ಮೆ-ಸಹನೆಯಿಂದ ಪ್ರೀತಿಯಿಂದ ನಿಮ್ಮ ಕುಟುಂಬದೊಂದಿಗೆ ವರ್ತಿಸಿ ನಿಮ್ಮ ಅದೃಷ್ಟಕ್ಕೆ ಉತ್ತಮ ದಿನವಾಗಿರುತ್ತದೆ ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿದ್ದರೆ ಹೆಚ್ಚಿನ ಗಮನಹರಿಸಿ ಗುರುಹಿರಿಯರ ಆಶೀರ್ವಾದ ಮತ್ತು ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ನೀಲಿ

ಕುಂಭ ರಾಶಿ :- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅಂತಹ ಅವಕಾಶಗಳು ನಿಮಗೆ ಸಿಗುತ್ತದೆ ಮತ್ತು ಯಶಸ್ಸನ್ನು ಪಡೆಯುತ್ತೇವೆ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತಹ ಒಪ್ಪಂದಗಳನ್ನು ಮಾಡುತ್ತೀರಿ ಇದರಿಂದ ಒಳಿತಾಗುತ್ತದೆ ಕಾಂಟ್ರಾಕ್ಟ್ ಮತ್ತು ಬ್ಯಾಂಕ್ಗಳು ಯಾವುದೇ ವ್ಯವಹಾರ ಆದರೂ ನಿಮ್ಮ ಪರ ಇರುತ್ತದೆ ಇಂದು ನಿಮ್ಮ ವ್ಯಾಪಾರ ಮಾರ್ಗಕ್ಕೆ ಶುಭವಾಗಲಿದೆ ಹಣದ ವಿಚಾರದಲ್ಲಿ ಜಾಗ್ರತೆ ಇರಲಿ ಕುಟುಂಬದ ವಿವಾದಗಳನ್ನು ತಪ್ಪಿಸಿ ಮನೆ ಗುರು ಹಿರಿಯರ ಮಾತನ್ನು ಕೇಳಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಉತ್ತಮ ಜನರೊಂದಿಗೆ ಭೇಟಿ ಮಾಡಿ ಒಳಿತಾಗುತ್ತದೆ ವ್ಯಾಪಾರ ಮತ್ತು ವ್ಯವಹಾರ ಅಭಿವೃದ್ಧಿ ಆಗುವ ಸಾಧ್ಯತೆ ಇದೆ ದೊಡ್ಡ ಲಾಭ ಆಗುವ ಸಾಧ್ಯತೆ ಇದೆ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಚಿಂತನೆ ಪಡುತ್ತೀರಿ ಮತ್ತು ಕೋಪ ಮಾಡಿಕೊಳ್ಳಬೇಡಿ ತಾಳ್ಮೆಯಿಂದ ವರ್ತಿಸಿ, ಮದುವೆಯಾಗದವರಿಗೆ ಇದ್ದು ಶುಭ ದಿನವಾಗಿರುತ್ತದೆ ಕಂಕಣ ಭಾಗ್ಯ ಕೂಡಿ ಬರಲಿದೆ ಕುಟುಂಬದೊಂದಿಗೆ ಸಂತೋಷವಾಗಿರುತ್ತೀರಿ ಹೊಸ ಕೆಲಸ ಮಾಡಲು ಮುಂದೆ ಬರುತ್ತೀರಿ ನಿಮ್ಮ ಅದೃಷ್ಟ ಕೈ ಹಿಡಿಯುತ್ತದೆ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಸಿರು

By admin

Leave a Reply

Your email address will not be published. Required fields are marked *