ಬೊಜ್ಜು ಕರಗಿಸಲು ಎಲ್ಲಾ ತರಹ ಪ್ರಯತ್ನ ಮಾಡಿ ಸಾಕಾಗಿದ್ರೆ ಹೀಗೆ ಮಾಡಿ ಒಂದು ತಿಂಗಳ ಒಳಗೆ ದೊಡ್ಡ ಚಮತ್ಕಾರ ನೋಡಿ..! - Karnataka's Best News Portal

ನಾವು ತಿಳಿಸುವ ಮನೆಮದ್ದು ಅಂತಾನೆ ಹೇಳಬಹುದು ಈ ಪ್ರಕಾರ ಇದನ್ನು ಉಪಯೋಗಿಸಿಕೊಂಡರೆ ಹೊಟ್ಟೆಯ ಮೇಲಿನ ಬೊಜ್ಜು ಮತ್ತು ದೇಹದ ತೂಕ ಆದಷ್ಟು ಬೇಗ ಕಡಿಮೆಯಾಗುತ್ತದೆ. ಕೇವಲ ಮೂರು ಪದಾರ್ಥಗಳನ್ನು ಬಳಸಿ ಕೊಂಡರೆ ಸಾಕು ಈ ಒಂದು ಡ್ರಿಂಕ್ಸ್ ಸಿದ್ದವಾಗುತ್ತದೆ ಒಂದು ನಿಂಬೆಹಣ್ಣು, ಒಂದು ಇಂಚು ಶುಂಠಿ, ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಈ ಮೂರು ಪದಾರ್ಥಗಳು ಸಾಕು. ಮೊದಲಿಗೆ ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ ನಿಂಬೆಹಣ್ಣನ್ನು ಕೂಡ ಚಿಕ್ಕ ಚಿಕ್ಕದಾಗಿ ಪೀಸ್ ಮಾಡಿಕೊಳ್ಳಿ. ಈಗ ಒಂದು ಪಾತ್ರೆಗೆ 400 ಮಿಲಿ ನೀರನ್ನು ಹಾಕಿ ಕಟ್ ಮಾಡಿಕೊಂಡಿರುವ ಶುಂಠಿ ಮತ್ತು ನಿಂಬೆ ಹಣ್ಣಿನ ಪೀಸ್ ಗಳನ್ನು ಹಾಕಿ ಚೆನ್ನಾಗಿ 5 ರಿಂದ 10 ನಿಮಿಷಗಳ ಕಾಲ ಕುದಿಸಬೇಕು 400 ಮಿಲಿ ಇರುವ ನೀರು 250 ಮಿಲಿ ಆಗುವ ತನಕ ಕುದಿಸಿ.

ಪ್ರತಿದಿನ ಒಂದು ನಿಂಬೆ ಹಣ್ಣು ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಶ್ರೀಕರಣೆ ಆಗುವುದಿಲ್ಲ ಡ್ರಿಂಕ್ಸ್ ಅನ್ನು ನೀವು ಸೇವಿಸುವುದರಿಂದ ನಿಮ್ಮ ಬಾಡಿ ಡೈಜೇಷನ್ ಇಂಪ್ರೂವ್ ಆಗುತ್ತದೆ ನಿಮ್ಮ ಬಾಡಿ ಮೆಟಬಾಲಿಸಂ ಹೆಚ್ಚಾಗುತ್ತದೆ. ಬಾಡಿ ಫ್ಯಾಟ್ ರೆಡ್ಯೂಸ್ ಮಾಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ನಿಮ್ಮ ಸ್ಕಿನ್ ಗ್ಲೋಯಿಂಗ್ ಕೂಡ ಬರುತ್ತದೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕುದಿಸಿಕೊಂಡಿರುವ ಈ ನೀರನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಉಗುರು ಬೆಚ್ಚಗೆ ಆದಮೇಲೆ ಇದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಹಾಕಿಕೊಂಡು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಿರಿ.

By admin

Leave a Reply

Your email address will not be published. Required fields are marked *