ಬ್ರಹ್ಮ ಮುಹೂರ್ತದಲ್ಲಿ 21 ದಿನ ಹೀಗೆ ಮಾಡಿ, ಈ ರಹಸ್ಯಕಾರಿ ಸಮಯದಲ್ಲಿ ಆಗುವ ಅದ್ಬುತ ಬದಲಾವಣೆ ನೋಡಿ!! - Karnataka's Best News Portal

ಬ್ರಹ್ಮ ಮುಹೂರ್ತದಲ್ಲಿ 21 ದಿನ ಹೀಗೆ ಮಾಡಿ, ಈ ರಹಸ್ಯಕಾರಿ ಸಮಯದಲ್ಲಿ ಆಗುವ ಅದ್ಬುತ ಬದಲಾವಣೆ ನೋಡಿ!!

ನಮಸ್ತೆ ಗೆಳೆಯರೇ ಬ್ರಾಹ್ಮಿ ಮುಹೂರ್ತ ಅಥವಾ ಬ್ರಹ್ಮ ಮುಹುರ್ತ ಅಂದರೆ ಏನು ಬ್ರಹ್ಮ ಮಹೂರ್ತದಲ್ಲಿ ಏನೆಲ್ಲ ಮಾಡಬಹುದು ಯಾವೆಲ್ಲ ಪೂಜೆಯನ್ನು ನಾವು ಕೈಗೊಳ್ಳಬಹುದು ಮತ್ತು ಬ್ರಹ್ಮ ಮುಹೂರ್ತಕ್ಕೆ ಮಹತ್ವವಾದರೂ ಏನು ಯಾವುದಕ್ಕೆಲ್ಲ ಈ ಪೂಜೆ ಯನ್ನು ಮಾಡಬೇಕು ಇದು ಸೃಷ್ಟಿಕರ್ತನ ಸಮಯ ಬ್ರಹ್ಮ ಅಂದ್ರೆ ಜ್ಞಾನ ಮುಹೂರ್ತ ಅಂದರೆ ಸಮಯ ಈ ಬ್ರಹ್ಮ ಮುಹೂ ರ್ತವು ಜ್ಞಾನವನ್ನು ಪಡೆಯಲು ಅಥವಾ ಗ್ರಹಣೆ ಮಾಡಿ ಕೊಳ್ಳಲು ಮುತ್ತು ಏನಿಲ್ಲಾ ಒಳ್ಳೆಯ ಸಾಧನೆಯನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಅದಕ್ಕೆ ಸಾಧನ ಕಾರಿಯಾಗಿದೆ. ನಿಜವಾಗ್ಲೂ ಕೂಡ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ನಮಗೆ ತಿಳಿದು ಬಂದಿರ ಮಾಹಿತಿ ಪ್ರಕಾರ ಅಥವಾ ನಾವು ಪುಸ್ತಕದಲ್ಲಿ ತಿಳಿದಿರುವ ಹಾಗೆ ಸಂಜೆ 6 ರಿಂದ 9 ರೌದ್ರ ಸಮಯ, 9 to 12 ರಾಕ್ಷಸ ಸಮಯ,12 to 3
ಗಂಧರ್ವ ಸಮಯ 3 to 6 ಬ್ರಹ್ಮ ಮುಹೂರ್ತ ಸಮಯ ಅಂದರೆ

ಬ್ರಹ್ಮ ಮುಹುರ್ತ ಅನ್ನೋದು ಸೂರ್ಯೋದಯಕ್ಕೆ ಮುಂಚೆ ಬರುವಂತಹದ್ದು ಬಂದರೆ 3. 20ರಿಂದ 5.30 ಇರುತ್ತೆ ಯಾರಾದ್ರೂ ಎಚ್ಚರ ಬಂದರೆ ತಮ್ಮ ಜೀವಿತಕಾಲದಲ್ಲಿ ಇರುವರೆಗೂ ಆರೋಗ್ಯ ವಾಗಿರುತ್ತರೆ ಎಲ್ಲ ವಿಚಾರದಲ್ಲಿ ಕೂಡ ಶಾಂತಿಯಿಂದ ಇರಬಹುದು ಪ್ರತಿಯೊಬ್ಬರೂ ಕೂಡ ಇಡೀ ದಿನ ಬೆಳಗ್ಗೆ ರಾತ್ರಿವರೆಗೂ ಬೇರೆಬೇರೆ ಬೇಡಿಕೆಗಳನ್ನು ತಿಳಿಸುತ್ತಾರೆ ಬೇರೆ ಬೇರೆ ಕೆಲಸಗಳಲ್ಲಿ ಕಾರ್ಯ ನಿರತರಾಗಿರುತ್ತಾರೆ ವೃತ್ತಿಪರ ವಾಗಿರಬಹುದು ಹಾಗೂ ಸಾಮಾಜಿಕ ಕಳಕಳಿ ಆಗಿರಬಹುದು ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಲೀನ ಆಗಿರುತ್ತಾರೆ ರಾತ್ರಿ ಎಲ್ಲ ಕೆಲಸಗಳ ಮಾಡಿದ ಮೇಲೆ ದೇಹದಲ್ಲಿ ಶಕ್ತಿ ಇರುವುದಿಲ್ಲ ಹೀಗಾಗಿ ನಮ್ಮನ್ನು ನಾವು ಅವಲೋಕನ ಮಾಡಿಕೊ ಳ್ಳುವುದಕ್ಕೆ ಮತ್ತು ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಬ್ರಾಹ್ಮೀ ಮುಹೂರ್ತ ದಲ್ಲಿ ಜ್ಞಾನದ ಸಮಯದಲ್ಲಿ ಸಂಕಲ್ಪಗಳನ್ನು ಈ ಒಂದು ಸಮಯದಲ್ಲಿ ತಿಳಿದುಕೊಳ್ಳಬಹುದು.

See also  ಸಾವಿರ ಕೆಜಿ ಒಡವೆ 12 ಅರಮನೆ ಅಮಿತಾಬ್ ಆಸ್ತಿ ಹಂಚಿಕೆ ಮಕ್ಕಳಿಗೆ ಎಷ್ಟು ಸಿಗುತ್ತದೆ. 3 ಸಾವಿರ ಕೋಟಿಗಳ ಒಡೆಯನ ಜೀವನ ನೋಡಿ..