ಭಿಕ್ಷುಕನಿಗೆ ಭಿಕ್ಷೆ ಹಾಕಲ್ಲ ಹೋಗೋ ಎಂದು ಭಿಕ್ಷುಕನಿಗೆ ಬೈಯ್ಯಲು ಮಹಿಳೆ, ಕೋಪಗೊಂಡ ಭಿಕ್ಷುಕ ಮಾಡಿದ ಕೆಲಸವಾದ್ರು ಏನು..!!ನೋಡಿ..? - Karnataka's Best News Portal

ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ವಿಚಿತ್ರ ವಿಚಿತ್ರವಾದ ಜನಗಳನ್ನು ಪ್ರತಿದಿನ ನೋಡುತ್ತಿರುತ್ತೇವೆ ಒಂದು ಹೊತ್ತಿನ ಊಟ ಇಲ್ಲದೆ ತೊಡಲು ಬಟ್ಟೆ ಇಲ್ಲದೆ ಮಲಗಿಕೊಳ್ಳಲು ಒಂದು ಪುಟ್ಟ ಮನೆ ಕೂಡ ಇಲ್ಲದೆ ಎಷ್ಟೊ ಜನ ರಸ್ತೆಯಲ್ಲಿ ಭಿಕ್ಷೆ ಬೆಡುತ್ತ ಇರುತ್ತಾರೆ. ಈ ಭಿಕ್ಷುಕರು ಹುಟ್ಟುತ್ತ ಭಿಕ್ಷೆ ಬೇಡಿಕೊಂಡು ಬಂದಿರುವುದಿಲ್ಲ ಬದಲಿಗೆ ಜೀವನದಲ್ಲಿ ಏನಾದರೂ ಒಂದು ದುರ್ಘಟನೆ ನೆಡೆದು ಈ ರೀತಿ ಭಿಕ್ಷುಕರು ಆಗಿರುತ್ತಾರೆ. ಬಿಕ್ಷುಕರು ಕೂಡ ಮನುಷ್ಯರೇ ನಮ್ಮ ಬಳಿ ಭಿಕ್ಷೆ ಬೇಡುತ್ತಾರೆ ಎಂಬ ಕಾರಣಕ್ಕೆ ಇವರನ್ನು ಅಸಹ್ಯವಾಗಿ ನೋಡಬೇಡಿ ಇಲ್ಲಿ ಒಬ್ಬ ಯುವತಿ ಭಿಕ್ಷೆ ಬೇಡುತ್ತ ಇರುವ ಒಬ್ಬ ವಯಸ್ಸಾದ ತಾತನ ಜೊತೆ ತುಂಬಾ ಅಸಹ್ಯವಾಗಿ ನಡೆದುಕೊಂಡಳು.

ಆದರೆ ಬದಲಿಗೆ ಬಿಕ್ಷುಕ ಯುವತಿಗೆ ಏನು ಮಾಡಿದ ಅಂತ ನೋಡಿದರೆ ಶಾಕ್ ಆಗುತ್ತದೆ. ಈ ಘಟನೆ ಮುಂಬೈ ಮಹಾನಗರದಲ್ಲಿ ಇತ್ತೀಚೆಗಷ್ಟೆ ನಡೆದಿದೆ ಮುಂಬೈನಲ್ಲಿ ಒಂದು ಸಣ್ಣ ಬಾಡಿಗೆ ಮನೆ ಮಾಡಿಕೊಂಡು ರಿಂಕಿ ಕೆಲಸ ಮಾಡುತ್ತಿದ್ದಳು ರಿಂಕಿ ತುಂಬಾ ಖುಷಿ ಇಂದ ತನ್ನ ತಂದೆ ತಾಯಿ ಜೊತೆ ಜೀವನ ನಡೆಸುತ್ತಿದ್ದಾಳೆ. ರಿಂಕಜ ಡಿಗ್ರಿ ಮುಗಿಸಿ ಒಂದು ಖಾಸಗೀ ಕಂಪನಿಯಲ್ಲಿ ಡಾಟಾ ಎಂಟ್ರಿ ಮಾಡುವ ಕೆಲಸಕ್ಕೆ ಹೋಗುತ್ತಿದ್ದಳು. ರಿಂಕಿ ಕೆಲಸಕ್ಕೆ ಹೋಗುತ್ತಿದ್ದ ಆಫಿಸ್ ನಿಂದ ಆಕೆಯ ಮನೆ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಕಾರಣ ಬಸ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಒಂದು ದಿನ ಪ್ರತಿ ದಿನ ಹೋಗುವ ಹಾಗೆ ಕೆಲಸಕ್ಕೆ ಹೋಗಲು ಮನೆಯಿಂದ ರಿಂಕಿ ರೆಡಿಯಾಗಿ ಬಸ್ ಸ್ಟಾಪ್ ಗೆ ಬರುತ್ತಾಳೆ ಆಗ ಅಲ್ಲಿ ಬಿಕ್ಷುಕ.

By admin

Leave a Reply

Your email address will not be published. Required fields are marked *