ಈ ಒಂದು ದೀಪಾರಾಧನೆ ಮಾಡಿದರೆ ನೀವು ಅಂದುಕೊಂಡ ಕೆಲಸ ಆಗುತ್ತದೆ ಬೇಕಾದರೆ ಪರೀಕ್ಷೆ ಮಾಡಿ ಅರಳಿ ಎಲೆಯಿಂದ ಐಶ್ವರ್ಯ.. - Karnataka's Best News Portal

ಈ ಒಂದು ದೀಪಾರಾಧನೆ ಮಾಡಿದರೆ ನೀವು ಅಂದುಕೊಂಡ ಕೆಲಸ ಆಗುತ್ತದೆ ಬೇಕಾದರೆ ಪರೀಕ್ಷೆ ಮಾಡಿ ಅರಳಿ ಎಲೆಯಿಂದ ಐಶ್ವರ್ಯ..

ನಮಸ್ತೆ ಸ್ನೇಹಿತರೆ ಧನುರ್ ಮಾಸ ಪೂಜೆ ಮಾಡುವಂತಹ ವಿಧಿವಿಧಾನಗಳನ್ನು ತಿಳಿಸುತ್ತೇವೆ ಅರಳಿ ಮರ ಅಂದರೆ ಅಶ್ವತ್ ಕಟ್ಟೆ ಯಾವ ರೀತಿಯಲ್ಲಿ ದೀಪಾರಾಧನೆ ಮಾಡಬೇಕೆಂದು ನಾವು ತಿಳಿಸಿಕೊಡುತ್ತೇವೆ ಮತ್ತು ಈ ಒಂದು ಒಳ್ಳೆಯ ಕೆಲಸವನ್ನು ಮಾಡುವುದು ಕೂಡ ತುಂಬಾ ಸುಲಭವಾಗಿದೆ ಇದರಲ್ಲಿ ವಿಶೇಷವಾದಂತಹ ಫಲಗಳು ಕೂಡ ಸಿಗುತ್ತವೆ ಅರಳಿ ಮರದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅರಳಿಮರಕ್ಕೆ ಅಶ್ವತಕಟ್ಟೆ ಅಂತಲೂ ಕೂಡ ಎನ್ನುತ್ತಾರೆ ಮತ್ತು ದೇವಸ್ಥಾನಗಳ ಮುಂದೆ ನೀವು ನೋಡಬಹುದು ಅರಳಿಮರ ಇರುತ್ತದೆ ಅರಳಿಮರದ ಕೆಳಗೆ ನಾಗರ ಕಟ್ಟೆನ ಸ್ಥಾಪನೆ ಮಾಡಿರುತ್ತಾರೆ ಮತ್ತು ಸುಬ್ರಹ್ಮಣ್ಯ ಪ್ರತಿಷ್ಠಾಪನೆ ಮಾಡಿರುತ್ತಾರೆ ಹಾಗೂ ನಾಗರಿಕಟ್ಟೆಯನ್ನು ಕೂಡ ಪ್ರತಿಷ್ಠಾಪನೆ ಮಾಡಿರುತ್ತಾರೆ ಇದು ಹೆಚ್ಚು ಹೆಚ್ಚಾಗಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ವೈಜ್ಞಾನಿಕವಾಗಿ ಸಾಬೀತಾಗಿದೆ ಅಂದರೆ ಒಂದು ಸ್ವಲ್ಪ ಈ ಮರದಿಂದ ಗಾಳಿ ತೆಗೆದುಕೊಂಡರೆ ಆರೋಗ್ಯವೃದ್ಧಿಯಾಗುತ್ತದೆ ಎಂದು ಕೂಡ ಹೇಳಿದ್ದಾರೆ ಅಶ್ವಥ್ ವೃಕ್ಷದಲ್ಲಿ ತ್ರಿಮೂರ್ತಿಗಳು ಕೂಡ ವಾಸವಾಗಿದ್ದಾರೆ ಕೂಡ ಎಂದು ಹೇಳಬಹುದು ಧನುರ್ಮಾಸದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ

ಅರಳಿಮರ ಅಂದ್ರೆ ಫೇಸ್ಬುಕ್ ಕಟ್ಟೆಯನ್ನು ಅಶ್ವಥ್ ವೃಕ್ಷ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂಬುವುದು ನಂಬಿಕೆಯಾಗಿದೆ ಅರಳಿಮರದ ದೀಪಾರಾಧನೆದ ತಿಳಿದುಕೊಳ್ಳುವುದರ ಮುಂಚೆ ನಾವು ಎರಡು ವಿಚಾರದ ಬಗ್ಗೆ ನಾವು ತಿಳಿಯೋಣ ಅರಳಿಮರದ ಯಾವ ರೀತಿಯ ದೀಪಾರಾಧನೆ ಮಾಡಬೇಕು ಇದನ್ನು ಉಪಯೋಗ ಆಗುತ್ತದೆ ಯಾವೆಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಯಾವ ಟೈಮಲ್ಲಿ ಪೂಜೆ ಮಾಡಬೇಕು ಯಾವ ಬತ್ತಿಗಳನ್ನು ಉಪಯೋಗಿಸಬೇಕು ಅರಳಿ ಮರದ ಎಲೆ ಯಲ್ಲಿ ಪೂಜೆ ಮಾಡಬೇಕಾದರೆ ಯಾವ ಎಣ್ಣೆಯನ್ನು ಉಪಯೋಗಿಸಿಕೊಳ್ಳಬೇಕು ಹೀಗೆ ತುಂಬಾ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡೋಣ ಬನ್ನಿ ಇವತ್ತಿನ ದೀಪಾರಾಧನೆಯ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುತ್ತದೆ ಎಂದು ಕೂಡ ತಿಳಿದುಕೊಂಡಿದ್ದೇನೆ ಅರಳಿ ಮರದ ಎಲೆ ಯಲ್ಲಿ ಯಾವ ವಾರ ಪೂಜೆ ಮಾಡಬೇಕು ಅಂದ್ರೆ ಶನಿವಾರ ಮಾಡಬೇಕಾಗುತ್ತೆ ಸ್ನೇಹಿತರೆ ನೀವು ಮಾರ್ಗಶಿರ ಮಾಸದಲ್ಲಿ ಅಂದರೆ ಧನುರ್ಮಾಸದಲ್ಲಿ ರೆಗ್ಯುಲರಾಗಿ ಪೂಜೆ ಮಾಡ್ತಾ ಇದ್ರೆ ಕೆಲವರು ಹೇಳ್ತಾರೆ ಸಂಕಲ್ಪ ಮಾಡಿಕೊಳ್ಳುತ್ತಾರೆ 21ನೇ, 11,9 ದಿವಸ ಕೆಲವರು ಯಾವಾಗ ಶುರುವಾಗುತ್ತದೆ ಆಗ ಜನವರಿ 14 ವರೆಗೂ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಪೂಜೆ ಸಲ್ಲಿಸುತ್ತ ಬರುತ್ತಿರುತ್ತಾರೆ ಯಾವ ರೀತಿ ಮೊದಲಿಂದಲೂ ಅನುಸರಿಸಿಕೊಂಡು ಬಂದಿರುತ್ತಾರೆ ಅದೇ ರೀತಿ ಮಾಡಿಕೊಂಡು ಬನ್ನಿ ಏನೂ ತೊಂದರೆ ಇಲ್ಲ.

WhatsApp Group Join Now
Telegram Group Join Now
See also  ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ...


crossorigin="anonymous">