ತರಕಾರಿ ಕೊಳ್ಳಲು ಅಂಗಡಿಗೆ ಬಂದ ಮಹಿಳೆ ಮಾಡಿದ ತಪ್ಪಿಗೆ ಅಂಗಡಿಯವನು ಒಂದು ತಿಂಗಳ ನಂತರ ಮಾಡಿದ್ದೇನು..?? - Karnataka's Best News Portal

ನಮಸ್ತೆ ಸ್ನೇಹಿತರೆ ಈಗ ತುಂಬಾ ಕಾಲ ಕೆಟ್ಟುಹೋಗಿದೆ ಕಳ್ಳತನ ಕೊಲೆ ಮೋಸ ಹಾಗೂ ದುಡ್ಡಿಗಾಗಿ ಮನುಷ್ಯರು ಒಬ್ಬರಿಗಾಗಿ ಒಬ್ಬರು ಕಿತ್ತಾಡುತ್ತಿದ್ದಾರೆ ನಾವುಗಳು ಎಷ್ಟು ಸಲ ಕೇವಲ ಐವತ್ತು-ನೂರು ರೂಪಾಯಿಗಾಗಿ ಮನುಷ್ಯನ ಹತ್ಯೆ ಮಾಡಿರುವುದನ್ನು ಕೂಡ ನಾವು ಕಂಡಿದ್ದೇವೆ, ಇವತ್ತು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಆಶ್ಚರ್ಯಕರವಾಗಿದೆ ಮಣಿಕಂಠನ ಎಂಬ ಚೆನ್ನೈನಲ್ಲಿ ಇರುವಂತಹ ತರಕಾರಿ ವ್ಯಾಪಾರ ಮಾಡುತ್ತಿರುವ ಇ ಮಾಡಿರುವಂತಹ ಒಂದು ಕೆಲಸ ಬಗ್ಗೆ ತಿಳಿದುಕೊಂಡರೆ ಶಾಕ್ ಆಗ್ತೀರಾ ಮಣಿಕಂಠ ಚೆನ್ನೈನಲ್ಲಿ ಮಾರ್ಕೆಟ್ನಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ ಈಗ ಇವರಿಗೆ 40 ವರ್ಷ ಆಗಿದೆ ಮಣಿಕಂಠನ್ ತರಕಾರಿ ಅಂಗಡಿಗೆ ದಿನ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ತರಕಾರಿ ತೆಗೆದುಕೊಳ್ಳುವುದಿದ್ದರೂ ವ್ಯಾಪಾರವನ್ನು ಮಾಡುತ್ತಿದ್ದರು ರುಕ್ಮಿಣಿ ಎಂಬವರು ಇವರ ಬಳಿ

ಬಂದು ತರಕಾರಿ ಕೊಳ್ಳಲು ಬಂದಿದ್ದಾಳೆ ಎರಡು kg ಕ್ಯಾರೆಟ್ ಎರಡು
ಕೆಜಿ ಮೂಲಂಗಿ 2ಕೆಜಿ ಬದನೆ ಹೀಗೆ ಅಡಿಗೆ ಮಾಡಲು ಬೇಕಾಗಿರುವಂತಹ ತರಕಾರಿಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಸಂಜೆ ಆದ ರುಕ್ಮಿಣಿ ಮನೆಗೆ ಹೋಗಿ ಸಂಜೆ ಆಗಿರುವುದರಿಂದ ಊಟ ಮಾಡಿ ಮಲಗಿದಳು ತರಕಾರಿಗಳನ್ನು ಅಡುಗೆ ಮನೇಲಿ ಇಟ್ಟು ಮಲಗಿದ್ದಳು ಮಾರನೇ ಬೆಳಗ್ಗೆ ಎದ್ದ ನಂತರ ತಾನು ಮಾರ್ಕೆಟ್ಗೆ ಹೋದ ನಂತರ ತೆಗೆದುಕೊಂಡು ಹೋದ ಪರ್ಸನಲ್ಲೇ ಬಿಟ್ಟು ಬಂದಿರುವುದನ್ನ ನೆನಪಾಯಿತು.ಈ ಪರ್ಸಿನಲ್ಲಿ ಮಾರ್ಕೆಟ್ ನಲ್ಲಿ ಕಳೆದು ಹೋಯಿತು ಎಂದು ಕಿರುಚಲು ಪ್ರಾರಂಭಿಸಿದಳು 20,000 ಬೆಲೆಬಾಳುವಂತಹ ದುಡ್ಡು 25,000 ಬೆಲೆಬಾಳುವಂತಹ ಫೋನು ಇತ್ತು ಎಲ್ಲ ಹೋಗಿ ಬಿಡುತ್ತಿಲ್ಲ ಎಂದು ಕಿರುಚಾಡಲು ಪ್ರಾರಂಭ ಮಾಡುತ್ತಿದ್ದಳು ತಂದಿದ್ದು ಬ್ಯಾಗ್ನಲ್ಲಿ ಹುಡುಕಿದರೂ ಪರ್ಸ್ಡ ಸಿಗಲಿಲ್ಲ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *