ಪ್ರವಾಸೋದ್ಯಮ ಇಲಾಖೆ ಕಡೆಯಿಂದ ಹೊಸ ಕಾರು ಖರೀದಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನ..!!ಹೇಗೆ ಎಲ್ಲಿ ಯಾರು ಅರ್ಜಿ ಸಲ್ಲಿಸಬೇಕು..?? - Karnataka's Best News Portal

ಪ್ರವಾಸೋದ್ಯಮ ಇಲಾಖೆ ಕಡೆಯಿಂದ ಹೊಸ ಕಾರು ಖರೀದಿಸಲು ಸಹಾಯಧನ ನೀಡಲು ಅರ್ಜಿ ಆಹ್ವಾನ..!!ಹೇಗೆ ಎಲ್ಲಿ ಯಾರು ಅರ್ಜಿ ಸಲ್ಲಿಸಬೇಕು..??

ನಮಸ್ತೆ ಸ್ನೇಹಿತರೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇದಕ್ಕೆ ಕಡೆಯಿಂದ ಒಂದು ಅಪ್ಡೇಟ್ ಬಂದಿರುವುದು ಅದೇನಪ್ಪ ಅಂದ್ರೆ ಪ್ರವಾಸೋದ್ಯಮ ಇಲಾಖೆ ಕಡೆಯಿಂದ ನೀವೇನಾದ್ರೂ ಪ್ರವಾಸಿ ಟ್ಯಾಕ್ಸಿ ಕಾರ್ ನ ಪಡೆಯಬೇಕೆಂದರೆ 2 ಲಕ್ಷದವರೆಗೂ ನಿಮಗೆ ಸಹಾಯ ಧನವನ್ನು ಕೊಡುತ್ತಾರೆ ಸಹಾಯಧನವನ್ನು ಪ್ರವಾಸೋದ್ಯಮ ಇಲಾಖೆ ಕಡೆಯಿಂದ ನಿಮಗೆ ನೀಡುತ್ತಿರುವುದು ಈ ಒಂದು ಸಹಾಯ ಧನದ ಹೇಗೆ ಪಡೆದುಕೊಳ್ಳುವುದು ಯಾವಾಗ ಅರ್ಜಿ ಸಲ್ಲಿಸ ಬೇಕು ಯಾವೆಲ್ಲ ದಾಖಲಾತಿಗಳು ಬೇಕು ಎಲ್ಲಿ ಯಾವ ಸ್ಥಳದಲ್ಲಿ ಈ ಒಂದು ಅರ್ಜಿ ಯನ್ನು ಸಲ್ಲಿಸಬೇಕು ಎಲ್ಲಾ ಈ ಒಂದು ಮಾಹಿತಿ ಯನ್ನು ತಿಳಿಯೋಣ ಬನ್ನಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಆದರೆ ನಿಮ್ಮ ಕಡೆಯಿಂದ ಮಿನಿಮಂದಾಖಲಾತಿಗಳನ್ನು ಕೇಳಲಾಗುತ್ತದೆ ಯಾವ್ಯಾವ ದಾಖಲಾತಿ ಪತ್ರಗಳನ್ನು ಕೊಡಬೇಕಾಗುತ್ತದೆ ಮೊದಲೇ ದಾಗಿ ಡ್ರೈವಿಂಗ್ ಲೈಸೆನ್ಸ್ ಬೇಕಾಗಿರುತ್ತದೆ ಮತ್ತು ಎಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಕೊಡಬೇಕಾಗುತ್ತದೆ ನಂತರ

ಆಧಾರ್ ಕಾರ್ಡ್ ಮುಖ್ಯವಾಗಿ ಬೇಕೇ ಬೇಕಾಗುತ್ತದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ದೃಢೀಕರಣ ಪತ್ರವನ್ನು ಬೇಕಾಗುತ್ತದೆ
ಅಥವಾ ಇನ್ಕಮ್ ಸರ್ಟಿಫಿಕೇಟ್ ಎನ್ನುವುದು ಬೇಕಾಗುತ್ತದೆ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ ಮತ್ತು ಪಾನ್ ಕಾರ್ಡ್ ಜೆರಾಕ್ಸ್ ಎರಡು ಬೇಕಾಗುತ್ತದೆ ಮತ್ತು ಮುಖ್ಯವಾಗಿ ನಿಮ್ಮ ಬ್ಯಾಂಕ್ ಅಂದ್ರೆ ಯಾವ ಬ್ಯಾಂಕಿನಲ್ಲಿ ಖಾತೆ ತಿಳಿದಿರುವಂತಹ ಅಕೌಂಟ್ನಂಬರ್ ಅಥವಾ ಪಾಸ್ಬುಕ್ ಬೇಕಾಗುತ್ತದೆ ಈ ಒಂದು ಇಷ್ಟು ದಾಖಲಾತಿಗಳನ್ನು ನೀವು ಸಲ್ಲಿಸಿದ ದಲ್ಲಿ ಈ ಒಂದು ಯೋಜನೆಗೆ ಅರ್ಹರು ಆಗಬಹುದು ಮತ್ತು ಅರ್ಜಿ ಎಂತಹ ಅಭ್ಯರ್ಥಿಗಳು ಕೂಡ ಸಲ್ಲಿಸಬಹುದು ಹೌದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಸಂಬಂಧಪಟ್ಟಂತಹ ಗೆಳೆಯ ಬಾಂಧವರಿಗೆ ಸಂಬಂಧಪಟ್ಟದ್ದಾಗಿದೆ ಹೌದು ಇಂತಹ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
[irp]


crossorigin="anonymous">