ಬರಿ ಹೆಂಗಸರುಗಳು ಮಾತ್ರ ಇರುವ ಏಕೈಕ ಗ್ರಾಮ ಇದು.ಈ ಊರಿಗೆ ಗಂಡಸರು ಹೋದರೆ ಏನ್ ಆಗುತ್ತೆ ಗೊತ್ತಾ..!! - Karnataka's Best News Portal

ನಮಸ್ತೆ ಸ್ನೇಹಿತರೆ ಜಗತ್ತಿನಲ್ಲಿ ಹೆಣ್ಣಿಗೆ ಗಂಡು ಆಸರೆ ಗಂಡಿಗೆ ಹೆಣ್ಣು ಆಸರೆ ಎಂದು ಪ್ರಕೃತಿ ನಿಯಮವಿದೆ ಹಾಗೂ ಪ್ರತಿಯೊಂದು ಹೆಣ್ಣಿಗೂ ಗಂಡಿನ ಅವಶ್ಯಕತೆ ಇರುತ್ತೆ ಇದು ಪ್ರಕೃತಿ ನಿಯಮ ಕೂಡ ಹೌದು ಆದರೆ ಇಲ್ಲೊಂದು ಊರಿನಲ್ಲಿ ಗಂಡಸರೆ ಇಲ್ಲ ಎಂದರೆ ನೀವು ನಂಬಲೇಬೇಕು ಈ ಊರಿನಲ್ಲಿ ಗಂಡುಮಕ್ಕಳ ಇರುವುದಿಲ್ಲ ಇವರಲ್ಲಿ ಹೆಣ್ಣು ಮಕ್ಕಳು ಹೇಳುವುದೆ ನಡೆಯುವುದು ಇದು ಕೇಳುವು ದಕ್ಕೆ ವಿಚಿತ್ರ ಎನ್ನಿಸಬಹುದು ಅಲ್ವಾ ಸ್ನೇಹಿತರೆ ಆದರೂ ಕೂಡ ಇದು ಸತ್ಯ ಹಾಗಿದ್ದರೆ ಯಾವುದು ಗ್ರಾಮ ಅದು ಎಲ್ಲಿದೆ ಅಲ್ಲಿ ಗಂಡಸರು ಯಾಕೆ ಇಲ್ಲ ಎಂಬ ಕುತೂಹಲ ಪ್ರಶ್ನೆಗೆ ಉತ್ತರತಿಳಿ ಯೋಣ ಬನ್ನಿ ಎಲ್ಲಿದೆ ಈ ಊರು ಇಲ್ಲಿ ಯಾಕೆ ಗಂಡಸರ್ ಇಲ್ಲ ಇಂತಹ ವಿಚಿತ್ರವಾದ ಗ್ರಾಮ ಇರೋದಾದ್ರೂ ಎಲ್ಲಿ ಇದು ಇರೋದು ಕಿನ್ಯಾದಲ್ಲಿ ಸಾಂಬಾರು ಗ್ರಾಮದ ಉಮೋಜ ಎಂಬ ಗ್ರಾಮದಲ್ಲಿ ಕೇವಲ ಮಹಿಳೆಯರು ಮಾತ್ರ ಇದ್ದಾರೆ. ಒಂದೇ ಲಿಂಗದ ಸಮಾನ

ವಾದ ಸಮುದಾಯದವರು ವಾಸಿಸಿದ್ದಾರೆ ಆಫ್ರಿಕಾದ ಏಕೈಕ ಗ್ರಾಮ ಇದಾಗಿದೆ ಹೌದು ಕೀನ್ಯಾ ರಾಜಧಾನಿ ನೈರೋಬಿಯ 380 ಕಿಲೋ ಮೀಟರ್ ದೂರದಿಂದದೆ ಅಂದ ಹಾಗೆ 1990 ರಲ್ಲಿ ಸಾಮಾಜಿಕ ಹೋರಾಟಗಾರ್ತಿ ರೇಬಿಕ ನೇತೃತ್ವದಲ್ಲಿ 14 ಮಹಿಳೆಯರು ಇಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಇವರೆಲ್ಲರೂ ಸ್ಥಳೀಯ ಬ್ರಿಟಿಷರಿಂದ ಅತ್ಯಾಚಾರಕ್ಕೆ ಒಳಪಟ್ಟವ ಹಾಗೂ ಪುರುಷ ಪ್ರಧಾನ ದಿಂದ ಶೋಷಣೆಗೆ ಒಳಪಟ್ಟ ಅವರು ಇಲ್ಲಿಗೆ ಬರಲು ಆರಂಭಿಸಿದರು ಅತ್ಯಾಚಾರ ಬಾಲ್ಯ ವಿವಾಹ ಕೌಟುಂಬಿಕ ಕಲಹದಿಂದ ಶೋಷಣೆಗೊಳಗಾದ ಮಹಿಳೆಯರು ಊರಿಗೆ ಬಂದು ನೆಲೆಸಿದ್ದರು ಸದ್ಯ ಈ ಗ್ರಾಮದಲ್ಲಿ 250ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *