ಸಿಂಹ ರಾಶಿಯವರೆ ನಿಮಗಿದೆ ಬಾರಿ ಅದೃಷ್ಟ ಲಕ್ಷ್ಮಿ ನಾರಾಯಣ ಯೋಗದಿಂದ ಲಕ್ಷ ಸಂಪಾದನೆ ಮಾಡಲಿದ್ದೀರಿ ಈಗಲೇ ನೋಡಿ.. - Karnataka's Best News Portal

ಡಿಸೆಂಬರ್ 11 ರಂದು ಶುಕ್ರ ದೇವನು ವೃಶ್ಚಿಕ ರಾಶಿಯಲ್ಲಿ ಗೋಚರಿಸಲಿದೆ ಇಲ್ಲಿ ಈಗಾಗಲೇ ಸೂರ್ಯ, ಬುಧ ಮತ್ತು ಕೇತು ಗ್ರಹಣ ಉಪಸ್ಥಿತಿ ಇರಲಿದೆ ಆದರೆ ಇಲ್ಲಿ ಹೆಚ್ಚು ಕಡಿಮೆ ನಾಲ್ಕರಿಂದ ಐದು ದಿನಗಳ ಅವಧಿಯಲ್ಲಿ ಚತುರ್ಗತಿ ಯೋಗ ನಿರ್ಮಾಣವಾಗಲಿದೆ. ಶುಕ್ರ, ಸೂರ್ಯ, ಕೇತು, ಮತ್ತು ಬುಧ ಗ್ರಹಗಳೆಲ್ಲವೂ ಆ ಅವಧಿಯಲ್ಲಿ ಒಂದೇ ರಾಶಿಯಲ್ಲಿ ವಿರಾಜಮಾನವಾಗಿ ಇರುವುದರ ಜೊತೆಗೆ ಈ ನಾಲ್ಕು ದಿನಗಳ ಅವಧಿಯಲ್ಲಿ ಲಕ್ಷ್ಮೀನಾರಾಯಣ ಯೋಗದ ನಿರ್ಮಾಣ ಕೂಡ ಉಂಟಾಗಲಿದೆ. ನಂತರದಲ್ಲಿ ಡಿಸೆಂಬರ್ 15 ರಂದು ಸೂರ್ಯ ದೇವನು ವೃಶ್ಚಿಕ ರಾಶಿಯಿಂದ ಧನುರಾಶಿಯಲ್ಲಿ ಗೋಚರಿಸಲಿದೆ ಡಿಸೆಂಬರ್ 17 ರಂದು ಬುಧ ದೇವನು ಸಹ ಇಲ್ಲಿಂದ ಹೊರಟು ಧನುರ್ ರಾಶಿಗೆ ಪ್ರವೇಶ ಮಾಡುವುದು. ಇದರ ಜೊತೆಗೆ ಇದರ ಪರಿಣಾಮವಾಗಿ ಇಲ್ಲಿ ಸೂರ್ಯದೇವ ಬುಧದೇವನ ಕಾರಣದಿಂದಾಗಿ ಯುತಿಯೋಗದ ನಿರ್ಮಾಣವಾಗಲಿದೆ. ಸೂರ್ಯದೇವನು ಸಿಂಹ ರಾಶಿಯ ಅಧಿಪತಿ ಗ್ರಹಣ ಇರುವ ಕಾರಣದಿಂದಾಗಿ ಇಲ್ಲಿ ಉಂಟಾಗಿರುವ ಬುಧದಿತ್ಯ.

ಯೋಗವು ಸಿಂಹರಾಶಿಯವರ ಯೋಗದ ಜಾತಕದಲ್ಲಿ ಸಾಕಷ್ಟು ವಿಶೇಷವಾಗಿ ಕಂಡು ಬರಲಿದೆ. ಇನ್ನು ಇದರ ನಂತರದಲ್ಲಿ ಮಂಗಳ ದೇವನು ಡಿಸೆಂಬರ್ 24 ರಂದು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಕಿರುವುದು ಉಳಿದಂತೆ ಬಾಕಿ ಇರುವ ಎಲ್ಲಾ ಗ್ರಹಗಳು ತಮ್ಮ ಸ್ಥಾನದಲ್ಲಿ ಗೋಚರಿಸಲಿದೆ. ಈ ಸಮಯದಲ್ಲಿ ಗುರುದೇವ ಮತ್ತು ಶನಿ ದೇವ ಮಕರ ರಾಶಿಯಲ್ಲಿ ವೃಷಭ ರಾಶಿಯಲ್ಲಿ ರಾಹು ಗ್ರಹ ಮತ್ತು ವೃಶ್ಚಿಕ ರಾಶಿಯಲ್ಲಿ ಕೇತು ಗ್ರಹ ಗೋಚರಿಸಲಿದ್ದಾರೆ. ಈ ಗ್ರಹಗಳ ಸ್ಥಿತಿ-ಗತಿ ಸಿಂಹ ರಾಶಿಯವರ ಪಾಲಿಗೆ ಸಾಕಷ್ಟು ಮಹತ್ವಪೂರ್ಣವಾಗಿದೆ ಸಿಂಹ ರಾಶಿಯವರ ಸ್ವಾಮಿ ಗ್ರಹನಾಗಿರುವ ಸೂರ್ಯದೇವನು ಡಿಸೆಂಬರ್ ತಿಂಗಳ ವೃಶ್ಚಿಕ ರಾಶಿ ಮತ್ತು ಧನುರ್ ರಾಶಿಗಳರೆಡರಲ್ಲು ಈ ಬುದಾದಿತ್ಯ ಯೋಗದ ನಿರ್ಮಾಣ ಮಾಡಲಾಗಿದೆ.

By admin

Leave a Reply

Your email address will not be published. Required fields are marked *