ಡಿಸೆಂಬರ್ 14 ಶಕ್ತಿ ಶಾಲಿ ಅಮಾವಾಸ್ಯೆ ಇರುವುದರಿಂದ ಈ ಆರು ರಾಶಿಯವರಿಗೆ ಕುಬೇರ ಯೋಗ ಬರಲಿದೆ ಹಾಗೂ ಇವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ. - Karnataka's Best News Portal

ಡಿಸೆಂಬರ್ 14 ಶಕ್ತಿ ಶಾಲಿ ಅಮಾವಾಸ್ಯೆ ಇರುವುದರಿಂದ ಈ ಆರು ರಾಶಿಯವರಿಗೆ ಕುಬೇರ ಯೋಗ ಬರಲಿದೆ ಹಾಗೂ ಇವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ.

ಡಿಸೆಂಬರ್ 14 ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ ಹಾಗೂ ಈ ಗ್ರಹಣವನ್ನು ಬಹಳ ಶಕ್ತಿಶಾಲಿಯಾದ ಗ್ರಹಣ ಎಂದು ಹೇಳಲಾಗುತ್ತದೆ. ಇದು ನಮ್ಮ ದೇಶದಲ್ಲಿ ಸಂಭವಿಸುತ್ತದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ ಗ್ರಹಣ ಮುಗಿದ ಕೂಡಲೇ ಈ ಆರು ರಾಶಿಯವರಿಗೆ ಕುಬೇರ ಯೋಗ ಆರಂಭವಾಗುತ್ತದೆ ಎಂದು ಹೇಳಬಹುದು. ಹಾಗೂ ಇವರ ಮನಸ್ಸು ಶಾಂತವಾಗಿರುತ್ತದೆ ಮಾನಸಿಕವಾಗಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುವುದು ಆದರೆ ನೀವು ಧೈರ್ಯದಿಂದ ಪ್ರತಿ ಕಷ್ಟವನ್ನು ಕೂಡ ಎದುರಿಸಬೇಕಾಗುತ್ತದೆ. ನಿಮ್ಮ ಹತ್ತಿರದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಿರ ಹಾಗೂ ನೀವು ಅವರ ಸಂಪೂರ್ಣ ಬೆಂಬಲವನ್ನು ಕೂಡ ಪಡೆದುಕೊಳ್ಳುತ್ತಿರ. ನಿಮ್ಮ ವೈವಾಹಿಕ ಜೀವನದಲ್ಲಿ ಸುಖ ಹೆಚ್ಚಾಗುತ್ತದೆ ನಿಮ್ಮ ಸಂಗತಿಯ ಪ್ರೀತಿಯು ವಿಶೇಷವಾಗಿ ಅನಿಸುತ್ತದೆ ಉದ್ಯೋಗಸ್ಥರಿಗೆ ಬಿಡುವಿಲ್ಲದ ದಿನವಾಗಿರುತ್ತದೆ.

ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸಣ್ಣ ಪ್ರಯಾಣವನ್ನು ಮಾಡಬೇಕಾಗಬಹುದು ಇಂದು ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಪಡೆಯುವ ಪೂರ್ತಿ ಸಾಧ್ಯತೆ ಇರುತ್ತದೆ. ಇನ್ನು ನೀವು ವ್ಯಾಪಾರ ಮಾಡುವವರು ಆಗಿದ್ದರೆ ಕಾನೂನು ವಿಷಯಗಳ ಬಗ್ಗೆ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಹಾಗೂ ಸ್ವಲ್ಪ ತಡ ಮಾಡಿದರೆ ಸಮಸ್ಯೆಗಳು ನಿಮಗೆ ಹೆಚ್ಚಾಗುತ್ತದೆ. ಮತ್ತೊಂದೆಡೆ ಉದ್ಯೋಗದಲ್ಲಿರುವವರು ಕಚೇರಿಯಲ್ಲಿರುವ ಹಿರಿಯ ಅಧಿಕಾರಿಗಳು ಮುಂದೆ ಜೋರಾಗಿ ಮಾತನಾಡಬಾರದು. ನೀವು ತಪ್ಪು ಮಾಡಿದ್ದರೆ ಅದನ್ನು ಮುಕ್ತವಾಗಿ ಒಪ್ಪಿಕೊಳ್ಳಿ ಹಾಗೂ ಸರ್ಕಾರ ಉದ್ಯೋಗದ ಕೆಲಸ ಮಾಡುವವರಿಗೆ ಇಂದು ಮಹತ್ವದ ದಿನವಾಗಲಿದೆ. ಇನ್ನೂ ಆ ರಾಶಿಗಳು ಯಾವುದು ಎಂದರೆ ವೃಷಭ ರಾಶಿ, ಧನಸು ರಾಶಿ, ತುಲಾ ರಾಶಿ, ಕುಂಭ ರಾಶಿ, ಮಕರ ರಾಶಿ, ಕೊನೆಯದಾಗಿ ಮೀನ ರಾಶಿ ಈ 6 ರಾಶಿ ಅವರಿಗೆ ಉತ್ತಮವಾದ ಯೋಗ ಕೂಡಿ ಬರಲಿದೆ ಹಾಗೂ ಭವಿಷ್ಯದ ಕನಸು ನನಸಾಗಲಿದೆ.

WhatsApp Group Join Now
Telegram Group Join Now
See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ
[irp]


crossorigin="anonymous">