2020 ಡಿಸೆಂಬರ್ 14ಕ್ಕೆ ಸೂರ್ಯಗ್ರಹಣ +ಅಮಾವಾಸ್ಯೆ ಇದೆ ಹಾಗಾಗಿ ಈ 4 ರಾಶಿಯವರು ಮುಟ್ಟಿದೆಲ್ಲ ಚಿನ್ನ,ರಾಜಯೋಗ, ಪ್ರಾಪಿಯಾಗಿ ಜೀವನದಲ್ಲಿ ಅದೃಷ್ಟ ನಿಮ್ಮದಾಗುತ್ತದೆ - Karnataka's Best News Portal

ನಮಸ್ತೆ ಗೆಳೆಯರೇ ಹೌದು 2020 ಸೂರ್ಯಗ್ರಹಣವು ಇದೇ ಡಿಸೆಂಬರ್ ಸಂಭವಿಸುತ್ತಿದ್ದು ನಿಖರವಾದ ಸಮಯ ಮತ್ತು ದಿನಾಂಕವನ್ನು ಹಾಗೂ ಈ ಸೂರ್ಯಗ್ರಹಣವನ್ನು ಯಾವ ರಾಶಿಯವರಿಗೆ ಕಂಟಕ ಇದೆ ಮತ್ತು ಯಾವ ರಾಶಿಯವರಿಗೆ ರಾಜಯೋಗ ಕೂಡಿಬರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ ಭಾರತೀಯ ಪಂಚಾಂಗದ ಪ್ರಕಾರ ಇದೇ ಡಿಸೆಂಬರ್ ನಲ್ಲಿ ಸೂರ್ಯ ಗ್ರಹಣವು ಸಂಭವಿಸಲಿದೆ ಇನ್ನು ಕಳೆದ ನವೆಂಬರ್ 30ರಂದು ಈ ವರ್ಷದ ಅಂತಿಮ ಚಂದ್ರಗ್ರಹಣ ಸಂಭವಿಸಿತ್ತು ಇನ್ನು ಈ ಚಂದ್ರ ಗ್ರಹಣದ 15 ದಿನಗಳ ಒಳಗೆ ಸೂರ್ಯ ಗ್ರಹಣವು ಸಂಭವಿಸುತ್ತಿದೆ ಹಾಗೂ ಈ ಸೂರ್ಯ ಗ್ರಹಣವು ತುಂಬಾನೆ ಮಹತ್ವವನ್ನು ಹೊಂದಿದೆ ಇನ್ನು ನೀವು ಕೂಡ ದೇವರನ್ನ ನಂಬುತ್ತಿದ್ದಾರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ಸೂರ್ಯಗ್ರಹಣವು ದ್ವಾದಶ ಅಂದರೆ ಹನ್ನೆರಡು ರಾಶಿಗಳ ಮೇಲೆ ಸಂಪೂರ್ಣ ವಾದಂತಹ ಪ್ರಭಾವವನ್ನು ಬೀರುವಂತಹ ದಾಗಿದೆ

ಸೂರ್ಯಗ್ರಹಣವು ಕೆಲವು ಜನರ ಜೀವನದ ಮೇಲೂ ಕೂಡ ಪ್ರಭಾವವನ್ನು ಶಕ್ತಿಯನ್ನು ತೋರಿಸುತ್ತದೆ ಇನ್ನು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳುವುದಾದರೆ ಸೂರ್ಯಗ್ರಹಣದ ಉಲ್ಲೇಖ ಬಹಳಷ್ಟಿದೆ ಈ ವರ್ಷದ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ ಎನ್ನುವುದಾದರೆ ಡಿಸೆಂಬರ್ 14ರಂದು ಸಂಭವಿಸಲಿದೆ ಇದು ದಕ್ಷಿಣ ಅಮೆರಿಕಾ ಹಾಗೂ ದಕ್ಷಿಣ ಆಫ್ರಿಕಾ ಮತ್ತು ಪೆಸಿಫಿಕ್ ಮಹಾಸಾಗರದ ಕೆಲವು ಹಂತ ಹಂತ ಭಾಗಗಳಲ್ಲಿ ತನ್ನ ಪ್ರಭಾವವನ್ನು ಶಕ್ತಿಯನ್ನು ತೋರುತ್ತ ಬರುತ್ತದೆ ಮತ್ತು ಅರ್ಜೆಂಟೈನಾ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ ದಕ್ಷಿಣ ಅಮೆರಿಕ ಆಫ್ರಿಕಾ ಮತ್ತು ಅಂಟಾರ್ಟಿಕಾ ಕೆಲವು ಪ್ರದೇಶಗಳಲ್ಲಿ ಸೂರ್ಯಗ್ರಹಣವು ಸಂಭವಿಸಲಿದೆ ಇನ್ನು ಸೂರ್ಯಗ್ರಹಣದ ಸಂಭವ ಸಮಯ ನೋಡಿದರೆ ಡಿಸೆಂಬರ್ 14ರಂದು ಸಂಜೆ ಇಂತಹ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *