ನಮಸ್ತೆ ಸ್ನೇಹಿತರೆಯಾರು ಮನೆಯಲ್ಲಿ ಗ್ಯಾಸ್ ಇರುವುದಿಲ್ಲ ಹೇಳಿ ಎಲ್ಲರ ಮನೆಯಲ್ಲೂ ಕೂಡ ನಾವು ಗ್ಯಾಸನ್ನು ಕಾಣಬಹುದಾಗಿದೆ ಗ್ಯಾಸ್ ಇಲ್ಲದೆ ಪ್ರತಿಯೊಂದು ಮನೆಯಲ್ಲೂ ಕೂಡ ಅಡುಗೆ ಮಾಡುವುದೇ ಇಲ್ಲ ಕಾಫಿ ಟೀ ಹಾಲು ಕಾಯಿಸುವುದಿಲ್ಲ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ ಹಾಗಾದರೆ ಬನ್ನಿ ಪ್ರತಿತಿಂಗಳು ನೀವು ಗ್ಯಾಸ್ ಸಿಲೆಂಡರ್ ಅನ್ನು ತುಂಬಿಸಿಕೊಳ್ಳುತ್ತಿದ್ದಾರೆ ಈ ಮಾಹಿತಿಯನ್ನು ನೋಡೋಣ ಬನ್ನಿ ನಿಮ್ಮ ಮನೆಯಲ್ಲಿ ಎಚ್ಪಿ ಅಥವಾ ಇಂಡಿಯನ್ ಗ್ಯಾಸ್ ಇದ್ದರೆ ಭಾರತ್ ಗ್ಯಾಸ್ ಉಪಯೋಗ ಮಾಡುತ್ತಿದ್ದಾರೆ ಈ ಮಾಹಿತಿಯನ್ನು ನೋಡಿ ಪ್ರತಿ ತಿಂಗಳು ಗ್ಯಾಸ್ ಸಿಲೆಂಡರ್ ತುಂಬಿಸಿಕೊಳ್ಳುವಾಗ ಅಂದರೆ ಎಚ್ಪಿ ಗ್ಯಾಸ್ ಇಂಡಿಯನ್ ಗ್ಯಾಸ್ ಭಾರತ್ ಗ್ಯಾಸ್ ಯಾವುದೇ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ

ರಾಗಿದ್ದರೆ ಇಲ್ಲಿ ನಿಮಗೆ 500 ರೂಪಾಯಿವರೆಗೂ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ ಒಂದು 500 ಯಾವ ರೀತಿ ಪಡೆಯುವುದು ಎಂಬುದನ್ನು ತಿಳಿಯೋಣ ಬನ್ನಿ ಪ್ರತಿಷ್ಠಿತ ಆನ್ಲೈನ್ ಪೇಮೆಂಟ್ ಕಂಪನಿಯಾದ ಪೇಟಿಎಂ ಮೂಲಕ ಮಾಡಿದರೆ ಬುಕ್ ಮಾಡುವವರಿಗೆ 500 ರೂಪಾಯಿ ಸಬ್ಸಿಡಿ ಸಿಗುತ್ತದೆ ಹಾಗಿದ್ದರೆ 500 ರೂಪಾಯಿ ಸಬ್ಸಿಡಿ ಹೇಗೆ ಪಡೆದುಕೊಳ್ಳುವುದು ನೋಡೋಣ ಬನ್ನಿ ಮೊದಲಿಗೆ ಪೇಟಿಎಂ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಆಲ್ ಸರ್ವಿಸ್ ಅಂತ ಕಾಣುತ್ತಿರಬಹುದು ಅಲ್ಲವೇ ಅಲ್ಲಿ ಕ್ಲಿಕ್ ಮಾಡಿ ರಿಚಾರ್ಜ್ ಅಂಡ್ ಬಿಲ್ ಪೇಮೆಂಟ್ಸ್ ಅಂತ ಇದೆ ಅಲ್ಲಿ ಗ್ಯಾಸ್ ಬುಕಿಂಗ್ ಎಂದು ಆಪ್ಷನ್ ಇದೆ ಅಲ್ಲಿ ನೀವು ಕ್ಲಿಕ್ ಮಾಡುತ್ತ ಮುಂದುವರಿಸಿಕೊಂಡು ಹೋದರೆ ಅಲ್ಲಿ up to 500 ಸಬ್ಸಿಡಿ ಸಿಗುತ್ತದೆ ಎಂದು ಕೂಡ ತೋರಿಸಲಾಗಿದೆ ಇಂತಹ ಅನುಕೂಲಕಾರಿ ಆದ ಮಾಹಿತಿ ನೋಡುವುದಕ್ಕೆ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *