ಈ ದಿನದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ ಕಾರ್ತಿಕ ಅಮವಾಸ್ಯೆ ಕಳೆದ ತಕ್ಷಣ ರಾಜಯೋಗ ತುಳಜಾ ಭವಾನಿ ದೇವಿ ಅನುಗ್ರಹ ಸಿಗಲಿದೆ. - Karnataka's Best News Portal

ಮೇಷ ರಾಶಿ:- ನೀವು ಮಾಡುತ್ತಿರುವಂತಹ ಕಾರ್ಯ ನಿಮ್ಮ ಪರವಾಗಿ ಕೆಲಸ ನಿರ್ವಹಿಸಬಹುದು ಈ ಕಾರಣದಿಂದಾಗಿ ಸಹೋದ್ಯೋಗಿಗಳ ಮನಸ್ಸು ಒಂದಿಷ್ಟು ತೊಂದರೆಗೆ ಒಳಗಾಗಬಹುದು ಆದರೆ ನಿಮ್ಮ ಉತ್ತಮ ನಡವಳಿಕೆಯಿಂದ ವಾತಾವರಣವನ್ನು ಸಾಮಾನ್ಯವಾಗಿ ಇಡಲು ಸಾಧ್ಯವಾಗುತ್ತದೆ ಸಂಗಾತಿಯೊಡನೆ ಉತ್ತಮವಾದ ಬಾಂಧವ್ಯವನ್ನು ಚೆನ್ನಾಗಿರುತ್ತದೆ ಮತ್ತು ಹಣದ ದೃಷ್ಟಿಯಿಂದ ಒಳಿತಾಗುತ್ತದೆ ತಾಳ್ಮೆ ಇರಲಿ ವ್ಯವಹಾರಕ್ಕೆ ಸಂಬಂಧಿಸಿದಂತಹ ಮಾಹಿತಿ ತಿಳಿಯುವುದಾದರೆ ವ್ಯಾಪಾರಸ್ಥರು ತುಂಬಾ ಕಠಿಣ ಪರಿಶ್ರಮದಿಂದ ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿ ಪಡೆದ ಪ್ರೀತಿ ಹೆಚ್ಚಾಗಿರುತ್ತದೆ ಉದ್ಯೋಗಸ್ಥರು ಬಹಳ ಜಾಗ್ರತೆಯಿಂದ ಕೆಲಸ ನಿರ್ವಹಿಸಿ ದೀರ್ಘಕಾಲದ ವೈವಾಹಿಕ ಸಮಸ್ಯೆ ಪರಿಹಾರವಾಗುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ ನಿಮ್ಮ ಪ್ರೀತಿಪಾತ್ರರಿಗೆ ಉತ್ತಮವಾದ ಸಂಬಂಧ ಹೊಂದಿರುತ್ತದೆ ವಿಶೇಷವಾಗಿ ನಿಮ್ಮ ಒಡಹುಟ್ಟಿದವರ ಸಂಪೂರ್ಣವಾದ ಬೆಂಬಲ ಪಡೆಯುತ್ತೀರಿ ಮಕ್ಕಳ ಬಗ್ಗೆ ಹೊಣೆಗಾರಿಕೆ ಇರುತ್ತದೆ ಹಾಗೂ ಯಾವುದೇ ಸ್ಪರ್ಧಾ ಕ್ಷೇತ್ರದಲ್ಲಿ ಮುನ್ನಡೆಯಲು ನಿಮ್ಮದಾಗಿರುತ್ತದೆ ಇಷ್ಟು ದಿನ ನಿಲ್ಲಿಸಿದ ಕೆಲಸ ಪೂರ್ಣಗೊಳ್ಳುತ್ತದೆ ಆದಾಯದ ಮೂಲ ಹೊಸದಾಗಿ ಮೂಡಿ ಬರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ :-ಕಚೇರಿಯಲ್ಲಿ ನೀವು ಮಾಡಿರುವಂತಹ ಕೆಲಸ ಮೇಲಾಧಿಕಾರಿಗಳು ಸ್ವಲ್ಪ ತಪ್ಪುಗಳನ್ನು ಕಂಡು ಹಿಡಿಯಬಹುದು ಯಾವುದೇ ಕಾರಣಕ್ಕೂ ವಾದ ಮಾಡಬೇಡಿ ತಾಳ್ಮೆಯಿಂದ ಒಪ್ಪಿಕೊಳ್ಳಿ, ವ್ಯಾಪಾರಿಗಳಿಗೆ ಮಿಶ್ರ ಫಲ ಸಿಗಬಹುದು ಎಲೆಕ್ಟ್ರಾನಿಕ್ ವ್ಯಾಪಾರ ಮಾಡುತ್ತಿದ್ದಾರೆ ಅಧಿಕ ಲಾಭ ಗಳಿಸಬಹುದು, ನೀವು ಇಂದು ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲವಾದರೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಇದರಿಂದ ನಕಾರಾತ್ಮಕವಾದ ಪರಿಣಾಮ ಬೀಳುತ್ತದೆ ನಿಮ್ಮ ಕುಟುಂಬದಲ್ಲಿ ವೈವಾಹಿಕ ಜೀವನ ಸಂತೋಷವಾಗಿರುತ್ತದೆ ಸಂಗಾತಿಯ ಮನಸ್ಸು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ ಹಣಕಾಸಿನ ಅಂಶವನ್ನು ಬಲಪಡಿಸಲು ಕಳೆದ ಕೆಲವು ವರ್ಷಗಳಿಂದ ತೊಡಗಿಸಿಕೊಂಡ ಪ್ರಯತ್ನ ಇಂದು ಯಶಸ್ವಿಯಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ3 ಅದೃಷ್ಟದ ಬಣ್ಣಬಿಳಿ

ಕಟಕ ರಾಶಿ:- ವ್ಯಾಪಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳಿಂದ ಲಾಭವನ್ನು ಪಡೆಯುತ್ತೀರಿ ಇದರಿಂದ ಒಳ್ಳೆಯ ಪ್ರತಿಫಲ ಹಾಗೂ ನಿಮ್ಮ ಪ್ರಖ್ಯಾತಿ ಹೊಂದುತ್ತೀರಿ ನಿಮ್ಮ ಮನೆಯಲ್ಲಿ ಮಂಗಳಕಾರ್ಯ ಆಗುವುದರಿಂದ ಸದಸ್ಯರಿಂದ ಸಂತೋಷ ಹೆಚ್ಚಾಗುತ್ತದೆ ಕೈಯಲ್ಲಿ ಸಾಕಷ್ಟು ಹಣ ಹೊಂದಿರುವುದರಿಂದ ಸಂತೋಷವಾಗಿರುತ್ತೀರಿ ಖರ್ಚು ಮಾಡುವಾಗ ಅದು ನಿಮಗೆ ಉಪಯುಕ್ತವಾದ ಇಲ್ಲ ಎನ್ನುವುದನ್ನು ಲೆಕ್ಕಹಾಕಿ ಖರ್ಚು ಮಾಡಿ ಸಾಂಕ್ರಾಮಿಕ ರೋಗದಿಂದ ದೂರವಿರಿ ಹಣದ ದೃಷ್ಟಿಯಿಂದ ದುಬಾರಿಯಾಗಿರುತ್ತದೆ ನೀವು ಯಾವುದೇ ದೀರ್ಘ ಮತ್ತು ಹಳೆಯ ಬಿಲ್ ಪಾವತಿಸಬೇಕಾದ ಬಹುದು ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಒಂದಿಷ್ಟು ಗಮನವನ್ನು ಹರಿಸಿ ಅನಗತ್ಯವಾಗಿ ಚರ್ಚೆಗೆ ಸಿಲುಕದಂತೆ ಮೊದಲು ನಿಮ್ಮ ಪ್ರತಿಷ್ಠೆ ಕಳಂಕ ತೆಗೆದುಕೊಳ್ಳಬೇಡಿ ನೀವು ಕಬ್ಬಿಣವನ್ನು ವ್ಯಾಪಾರ ಮಾಡುತ್ತಿದ್ದಾರೆ ಆರ್ಥಿಕವಾಗಿ ಪ್ರಯೋಜನವುಂಟು ಮಕ್ಕಳಿಂದ ಸಂತೋಷ ಉಂಟಾಗುತ್ತದೆ ಮತ್ತು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಸಿಂಹ ರಾಶಿ :- ನಿಮ್ಮ ಬುದ್ಧಿವಂತಿಕೆ ಮತ್ತು ತಿಳುವಳಿಕೆ ಬಲದಿಂದ ನೀವು ಯಾವುದೇ ದೊಡ್ಡ ಸಮಸ್ಯೆಯನ್ನು ಕೂಡ ಸುಲಭವಾಗಿ ಎದುರಿಸುತ್ತೀರಿ ನಿಮ್ಮ ಸಕಾರಾತ್ಮಕ ಯೋಜನೆಗಳಿಂದ ಪ್ರಭಾವಿತರಾಗುತ್ತಾರೆ ಕಷ್ಟಪಟ್ಟು ನೀವು ಜೀವನದಲ್ಲಿ ಕೆಲಸ ಮಾಡಿದರೆ ಮುಂದೆ ಯಶಸ್ವಿಯಾಗುತ್ತೀರಿ ವ್ಯಾಪಾರಸ್ಥರು ಮತ್ತು ವ್ಯವಹಾರಗಳು ಯಾವುದೇ ರೀತಿ ಕೆಲಸ ಕಾರ್ಯಗಳನ್ನು ಮಾಡದಿರುವುದು ಉತ್ತಮ, ಹಣದ ಪರಿಸ್ಥಿತಿ ತೃಪ್ತಿಕರವಾಗಿದೆ ಕುಟುಂಬದ ವೆಚ್ಚಗಳು ಹೆಚ್ಚಾಗುತ್ತದೆ ಹೊಸ ಉದ್ದಿಮೆಯತ್ತ ಯೋಜನೆಗಳನ್ನು ಪಡೆಯುವ ಸಾಧ್ಯತೆ ಇದೆ ಸಂಜೆ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಲಕಳೆಯುವ ಸಂಭವವಿದೆ ನಿಮ್ಮದು ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ :- ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೆ ಅಡ್ಡಿಯಾಗಬಹುದು ಹೂಡಿಕೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾಡಿ ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ ಮಾಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಇಂದು ನೀವು ನ್ಯಾಯ ವಿಷಯಗಳಲ್ಲಿ ಲಾಭವನ್ನು ಪಡೆಯುತ್ತೀರಿ ಉದ್ಯೋಗ ಕ್ಷೇತ್ರಗಳಲ್ಲಿ ಎದುರಾಗುವ ಅಂತಹ ಪರಿಹಾರ ಸಿಗುತ್ತದೆ ವ್ಯಾಪಾರಿಗಳು ಹೊಸ ಆದಾಯದ ಮೂಲಗಳಿಂದ ಲಾಭ ಪಡೆಯುವ ಸಂಭವವಿದೆ ಪ್ರೀತಿ ಜೀವನಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮಾಡಬಹುದು ಕುಟುಂಬ ಜೀವನದಲ್ಲಿ ಆಗಾಗ ಅನಾರೋಗ್ಯ ಕಾಡಬಹುದು, ಅನಗತ್ಯ ವಿಚಾರಗಳಿಂದ ದೂರವಿರಿ ವ್ಯಾಪಾರಸ್ಥರು ದೊಡ್ಡ ಲಾಭ ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ-5 ನಿಮ್ಮ ಅದೃಷ್ಟದ ಬಣ್ಣ ಹಳದಿ

ತುಲಾ ರಾಶಿ :- ನೀವು ಮಾಡುವಂತಹ ಕೆಲಸದಲ್ಲಿ ಸಕಾರಾತ್ಮಕವಾದ ಕೆಲಸ ಉಂಟಾಗುತ್ತದೆ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರುತ್ತವೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮನೆಯ ಸದಸ್ಯರು ಬಳಿಯಲ್ಲಿ ಒಂದಿಷ್ಟು ಕಹಿ ಉಂಟಾಗಬಹುದು ಸಂಗಾತಿಯ ಅನಗತ್ಯವಾದ ಮಾತು ನಿಮಗೆ ಒತ್ತಡ ತರುತ್ತದೆ ಶಾಂತಿಯಿಂದ ಇರಿ ಹಣದ ವಿಚಾರದಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ ಹಣಕಾಸಿನ ವಿಚಾರದಲ್ಲಿ ಅಡೆತಡೆಗಳು ಬರುವುದಿಲ್ಲ ವ್ಯವಹಾರದಲ್ಲಿ ಲಾಭದ ಸ್ಥಾನ ಅಧಿಕಗೊಳ್ಳುತ್ತದೆ ಶುಭ ಕೆಲಸಕ್ಕೆ ಸೇರಲು ಅವಕಾಶ ನಿಮ್ಮದಾಗುತ್ತದೆ ದಾಂಪತ್ಯ ಜೀವನದಲ್ಲಿ ಪ್ರೀತಿ ಸಹಕಾರ ಉಳಿಯುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:- ನಿಮ್ಮ ಆರ್ಥಿಕ ವ್ಯವಹಾರವನ್ನು ಅವಸರವಾಗಿ ತಿಳಿದುಕೊಳ್ಳಬೇಡಿ ನೀವು ಯಾವುದೇ ಹೂಡಿಕೆ ಮಾಡಲು ಮುಂದಾಗಿದ್ದಾರೆ ಅನುಭವಸ್ಥರ ಮಾತನ್ನು ಕೇಳಿ ಸರಿಯಾದ ಮಾರ್ಗದಲ್ಲಿ ನಡೆಯಿರಿ ಅತಿಯಾದ ಆತ್ಮವಿಶ್ವಾಸ ಬೇಡ ಇದರಿಂದ ತೊಂದರೆಯಾಗುತ್ತದೆ ನಿಮ್ಮ ವ್ಯಕ್ತಿಯ ಜೀವನ ನೋಡುವುದಾದರೆ ಅತ್ಯುತ್ತಮವಾಗಿರುತ್ತದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ತಾಳ್ಮೆ ಇರಲಿ ಅನೇಕ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಕಾಡಬಹುದು ನೀವು ಇಂದು ಸಾಕಷ್ಟು ಒತ್ತಡದಿಂದ ಇರುತ್ತೀರಿ ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ ಯಾರು ಹತ್ತಿರ ನೀವು ಕೂಡ ಜಗಳ ಮಾಡಲು ಹೋಗಬೇಡಿ, ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ :- ನೀವು ಕೆಲಸಕ್ಕಾಗಿ ಮತ್ತು ಕುಟುಂಬಕ್ಕಾಗಿ ಸಾಕಷ್ಟು ಸಮಯವನ್ನು ಒದಗಿಸುವಲ್ಲಿ ಸಾಧ್ಯವಾಗುತ್ತದೆ ಮತ್ತು ಮದುವೆ ಆದವರಿಗೆ ಉತ್ತಮ ದಿನವಾಗಬಹುದು ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ ನಿಮ್ಮ ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಗಳನ್ನು ಕಾಣಬಹುದಾಗಿದೆ ಯಾವುದೇ ದೊಡ್ಡ ಆರ್ಥಿಕ ಲಾಭ ಪಡೆಯುವುದರ ಮೂಲಕ ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎಲ್ಲಾ ನಿವಾರಣೆಯಾಗುತ್ತದೆ ಸಂಬಂಧಿಕರಿಂದ ಹಣವನ್ನು ವ್ಯವಹರಿಸುವುದನ್ನು ತಪ್ಪಿಸಿ ಕ್ಷೇತ್ರಗಳಿಗೆ ಹೋಗುವುದರಿಂದ ಒಳಿತಾಗುತ್ತದೆ ಜಾಗ್ರತೆಯಲ್ಲಿ ಇರಿ ಮಾನಸಿಕವಾಗಿ ಋಣಾತ್ಮಕವಾಗಿ ನಿಮ್ಮ ಮನಸ್ಸನ್ನು ನಡೆಯಲಿದೆ ಆದ್ದರಿಂದ ಚಿಂತೆ ಮಾಡಬೇಡಿ ಆಂಜನೇಯಸ್ವಾಮಿ ಅವರನ್ನು ಧ್ಯಾನಮಾಡಿ ಶುಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮಕರ ರಾಶಿ:- ಮನೆಯ ಸದಸ್ಯರೊಂದಿಗೆ ಉತ್ತಮವಾಗಿ ಸಂಬಂಧ ಇರುತ್ತದೆ ವಿಶೇಷವಾಗಿ ನಿಮ್ಮ ಪೋಷಕರು ಬೆಂಬಲಿಸುತ್ತಾರೆ ನಿಮಗೆ ಮೂತ್ರಪಿಂಡ ಕಾಯಿಲೆ ಇದ್ದರೆ ನಿರ್ಲಕ್ಷಿಸಬೇಡಿ ಆರ್ಥಿಕವಾಗಿ ನಿಮಗೆ ಉತ್ತಮವಾದ ದಿನವಲ್ಲ ಹಣ ನಷ್ಟವಾಗುವ ಸಾಧ್ಯತೆ ಇದೆ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ವ್ಯಾಪಾರ ಗಳನ್ನು ಮಾಡಿ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ ವೈಯಕ್ತಿಕ ಜೀವನದಲ್ಲಿ ಮಾತನಾಡುವುದಾದರೆ ಅಡೆತಡೆಗಳು ಬಂದರೂ ಕೂಡ ಸರಿಹೋಗುತ್ತದೆ ಭಗವಂತ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳಿತಾಗುತ್ತದೆ ಕೋಪವನ್ನು ತಾಳಿಸಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ5 ಅದೃಷ್ಟದ ಬಣ್ಣ ಕೆಂಪು

ಕುಂಭ ರಾಶಿ » ಇಂಟರ್ವ್ಯೂಗೆ ಹೋಗುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಹೋಗಿ ಒಳಿತಾಗುತ್ತದೆ ಮತ್ತು ವ್ಯಾಪಾರ ವ್ಯವಹಾರ ಮಾಡುವವರು ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ ಕುಟುಂಬ ಜೀವನದಲ್ಲಿ ಸಂತೋಷವಾಗಿರುತ್ತದೆ ಪೋಷಕರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ನೀವು ಅವರ ಆಶೀರ್ವಾದವನ್ನು ಪಡೆಯುತ್ತೀರಿ ಹಣದ ವಿಚಾರದಲ್ಲಿ ತಂದೆಯಿಂದ ಆರ್ಥಿಕವಾಗಿ ಲಾಭ ಆರ್ಥಿಕವಾಗಿ ಯಾರು ಬೇಕಾದರೂ ಸಹಾಯ ಮಾಡಬಹುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಪ್ರೀತಿ ವಿಚಾರದಲ್ಲಿ ಅದ್ಭುತವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಸಂತೋಷ ಹಣದ ವಿಚಾರದಲ್ಲಿ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಮಿಶ್ರ ಫಲವುಂಟು ಯಾವುದೇ ಕಾರಣಕ್ಕೂ ಶ್ರಮ ಪಡೆದ ಚೆನ್ನಾಗಿರಬೇಕು ಎನ್ನುವುದು ಸುಳ್ಳು ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡುವುದು ಒಳ್ಳೆಯದು ಸ್ವಲ್ಪ ಲೋಕವು ಭಾರಿ ನಷ್ಟಕ್ಕೆ ಕಾರಣವಾಗಬಹುದು ಕುಟುಂಬ ಜೀವನದಲ್ಲಿ ಮಾತನಾಡುವುದಾದರೆ ಮನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಇಲ್ಲವಾದರೆ ಸಂಬಂಧದಲ್ಲಿನ ಕಹಿ ಆಗಬಹುದು ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ವ್ಯಾಪಾರ ಮತ್ತು ವ್ಯವಹಾರ ಮಾಡುತ್ತಿರುವವರು ಕೆಲವು ದೊಡ್ಡ ಆರ್ಥಿಕ ಲಾಭ ಪಡೆಯುವ ನಿರೀಕ್ಷೆಯಿದೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಗುಲಾಬ

By admin

Leave a Reply

Your email address will not be published. Required fields are marked *