ದೇಹದ ಬೊಜ್ಜು ಅಥವಾ ಅತೀ ತೂಕವನ್ನು ಕಡಿಮೆ ಮಾಡುವಂತಹ ಅದ್ಭುತವಾದ ಆಶ್ಚರ್ಯ ಕಾರಿ ಮನೆ ಮದ್ದು ... - Karnataka's Best News Portal

ಈ ಒಂದು ಮನೆ ಮದ್ದನ್ನು ಒಂದು ವಾರ ಸೇವಿಸಿದರೆ ಸಾಕು ಒಂದೇ ವಾರದಲ್ಲಿ ನಿಮಗೆ ಒಳ್ಳೆಯ ಫಲಿತಾಂಶಗಳು ಸಿಗುತ್ತದೆ. ನೀವು ಪ್ರತಿದಿನ ಮಲಗುವ ಮುಂಚೆ ಈ ಒಂದು ಮನೆ ಮದ್ದನ್ನು ಒಂದು ಗ್ಲಾಸ್ ಸೇವಿಸಿದರೆ ಸಾಕು ದೇಹದಲ್ಲಿರುವ ಬೊಜ್ಜು ನೀರಂತೆ ಕರಗಿ ಹೋಗುತ್ತದೆ. ಇನ್ನೂ ಈ ಒಂದು ಮನೆ ಮದ್ದನ್ನು ಯಾಕೆ ರಾತ್ರಿಯ ಸಮಯ ಕುಡಿಯಬೇಕು ಅಂದರೆ ಸಾಮಾನ್ಯವಾಗಿ ನಮ್ಮ ದೇಹ ರಾತ್ರಿಯ ಸಮಯದಲ್ಲಿ ಹೆಚ್ಚು ಕೆಲಸ ಮಾಡುತ್ತದೆ ನಮ್ಮ ಜೀರ್ಣಕ್ರಿಯೆ ಆಗಿರಬಹುದು ಅಥವಾ ಬಾಡಿ ಮೆಟಬಾಲಿಸಂ ಇದೆಲ್ಲವೂ ಕೂಡ ನಾವು ಮಲಗಿದ ಮೇಲೆ ಆಗುತ್ತದೆ. ಹಾಗಾಗಿ ಈ ಒಂದು ದೇಹದ ತೂಕವನ್ನು ಕಳೆದು ಕೊಳ್ಳುವಂತಹ ಮನೆ ಮದ್ದನ್ನು ನೀವು ಮಲಗುವ ಮುಂಚೆ ಕುಡಿಯಬೇಕು. ಈ ಒಂದು ಮನೆ ಮದ್ದನ್ನು ಮಾಡುವ ವಿಧಾನ ಮೊದಲಿಗೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಕಾಯಿಸಿಕೊಳ್ಳಿ ನಂತರ ಒಂದು ಇಂಚು ಚಕ್ಕೆಯನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಹಾಕಿ ನಂತರ.

ಒಂದು ಟೇಬಲ್ ಸ್ಪೂನ್ ಕಾಳು ಮೆಣಸಿನ ಪುಡಿಯನ್ನು ಹಾಕಿ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಮಾಡಿಕೊಂಡು. ಕೊನೆಯಲ್ಲಿ ಒಂದು ಟೇಬಲ್ ಸ್ಪೂನ್ ಅಶಿಸುಂಠಿಯನ್ನು ಚೆನ್ನಾಗಿ ಜಜ್ಜಿ ಹಾಕಿ ಈಗ ಈ ಮೂರು ಪದಾರ್ಥಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕೊಳ್ಳಬೇಕು. ಸ್ಟವ್ ಆಫ್ ಮಾಡುವ ಸಮಯದಲ್ಲಿ ಅರ್ಧ ಟೇಬಲ್ ಸ್ಪೂನ್ ಅರಶಿನದ ಪುಡಿಯನ್ನು ಹಾಕಿ ನಂತರ ಒಂದು ಗ್ಲಾಸ್ ಗೆ ಈ ನೀರನ್ನು ಶೋಧಿಸಿಕೊಳ್ಳಬೇಕು ಈ ಒಂದು ಮನೆ ಮದ್ದನ್ನು ನೀವು ಪ್ರತಿ ದಿನ ಕುಡಿಯಬೇಕು. ಇದರ ಜೊತೆಗೆ ಪ್ರತಿನಿತ್ಯ ನೀವು ಹೆಚ್ಚು ನೀರನ್ನು ಸೇವಿಸಬೇಕು ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ನೀರು ಕುಡಿದಾಗ ನಿಮ್ಮ ದೇಹದಲ್ಲಿ ಇರುವ ವಿಷ ಅಂಶಗಳನ್ನು ತೆಗೆದುಹಾಕುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತದೆ.

By admin

Leave a Reply

Your email address will not be published. Required fields are marked *