ನಟ ಸುನೀಲ್ ಜೀವನದಲ್ಲಿ ಅಂದು ಈ ಒಂದು ಘಟನೆ ನಡೆಯಲಿಲ್ಲ ಅಂದಿದ್ರೆ ಚೆನ್ನಾಗಿರ್ತಿತ್ತು.ವಿಧಿ ಮಾಡಿದ ದೊಡ್ಡ ಮೋಸ - Karnataka's Best News Portal

ನಮಸ್ತೆ ಗೆಳೆಯರೇ ಬೆಂಗಳೂರಿನ RV ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ರಾಮಕೃಷ್ಣ ಅನ್ನೋ ಹುಡುಗ ಅಪ್ಪಟ ಯಕ್ಷಗಾನ ಕಲಾವಿದ ಹಾಗೂ ಮಾಸ್ಝಿನ್ ಪೋಸ್ ಕೊಟ್ಟ ಮೇಲೆ ರಾಮಕೃಷ್ಣ ಜೀವನದ ಬದಲಾವಣೆ ಆಯಿತು ಫೋಟೋ ನೋಡಿದ ನಿರ್ಮಾಪಕರು ಬಿಸಿರಕ್ತ ನಾದ ಸ್ವರೂಪಿ ಚಿತ್ರಗಳಲ್ಲಿ ಅವಕಾಶ ಕೊಟ್ಟರು ಆಗ ನೋಡು ನೋಡುತ್ತಿದ್ದ ಹಾಗೆ ದೊಡ್ಡ ಸ್ಟಾರ್ ಆಗಿ ಬೆಳೆದಂತಹ ನಟ ರಾಮಕೃಷ್ಣ ಬೇರೆ ಯಾರು ಅಲ್ಲ ನಟ ಸುನಿಲ್ ಒಂದು ಕಡೆ ಹ್ಯಾಂಡ್ಸಮ್ ಮತ್ತು ಸಕ್ಕತ್ ಆಕ್ಟಿಂಗ್ ಮತ್ತು ಅದ್ಭುತ ಹಿಟ್ ಚಿತ್ರಗಳು ಹಾಗೂ ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್ ನಿರ್ಮಾಪಕರ ಪಾಲಿಗೆ ಲಕ್ಕಿ ಪರ್ಸನ್ ಸತ್ಕ ಮೂರು ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಕೊಟ್ಟಂತಹ ಸುನೀಲ್ ಅವರು ನಂತರ ಸೂಪರ್ ಸ್ಟಾರ್ ಆಗಿ ಬೆಳೆದ ಇವರು ಜುಲೈ23 1994 ರಲ್ಲಿ ಹೈದರಾಬಾದ್ನ ಹಗಲಿನಲ್ಲಿ
ಶೂಟಿಂಗ್ ಮಾಡಿದ ಸುನಿಲ್ ಅವರು ರಾತ್ರಿಯಾಗುತ್ತಿದ್ದಂತೆ ನಟಿ
ಮಾಲಾಶ್ರೀ ಜೊತೆ ಚಿಕ್ಕೋಡಿಯಲ್ಲಿ ನಡೆಯುತ್ತಿದ್ದ ರಸಮಂಜರಿ

ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಕಾರಣ ಕಾರಿನಲ್ಲಿ ಚಿಕ್ಕೋಡಿಗೆ
ಪ್ರಯಾಣ ಬೆಳೆಸಿದರು ಚಿಕ್ಕೋಡಿಯಲ್ಲಿ ರಸಮಂಜರಿ ಮುಗಿಯುವ ಹೊತ್ತಿಗೆ ರಾತ್ರಿ 3:00 ಆಯ್ತು ತುಂಬಾ ಆಯಸ್ಸು ಕೊಂಡಂತಹ ಸುನಿಲ್ ಇಲ್ಲಿ ಉಳಿದುಕೊಂಡು ನಾಳೆ ಬೆಂಗಳೂರಿಗೆ ಹೋಗೋಣ ಎಂದು ಹೇಳಿದರು ಆದರೆ ಕಾರ್ ಡ್ರೈವರ್ ಇದಕ್ಕೆ ಒಪ್ಪಲಿಲ್ಲ ಕಾರಣ ಮೂರು ದಿನ ಕಾರ್ ಡ್ರೈವರ್ ಮಗನ ಹುಟ್ಟು ಹಬ್ಬ ಇತ್ತು ಹಾಗಾಗಿ ಬೆಳಗ್ಗೆ ಹೊತ್ತಿಗೆ ಮನೆ ಸೇರಬೇಕೆಂಬ ಆಸೆಯಿಂದ ಡ್ರೈವರ್ ಯಾಕೆ ಬೇಜಾರು ಮಾಡಬೇಕೆಂಬ ಉದ್ದೇಶದಿಂದ ಪ್ರಯಾಣಕ್ಕೆ ಒಪ್ಪಿದರು ಹಾಗೂ ಜುಲೈ 24 1994 ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಸುನಿಲ್ ಅವರು ಪ್ರಯಾಣಿಸುತ್ತಿದ್ದ ಅಂತಹ ಚಿತ್ರದುರ್ಗದ ಮಾದನಾಯಕನಹಳ್ಳಿ ಯಲ್ಲಿ ಸುನಿಲ್ ಪ್ರಯಾಣ ಮಾಡುತ್ತಿದ್ದ ಅಂತಹ ಕಾರಿಗೆ ಏನಾಯಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *