ಪ್ರಸ್ತುತ ದಿನಗಳಲ್ಲಿ ಜನ ಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಮಲಿ ಸೀರಿಯಲ್ ಕೂಡ ಒಂದು. ಅತಿ ಹೆಚ್ಚು ಹೆಣ್ಣು ಮಕ್ಕಳ ಹಾಟ್ ಫೇವರೆಟ್ ಸೀರಿಯಲ್ ಆದಂತಹ ಕಮಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ರಿಷಿ ಅಲಿಯಾಸ್ ನಿರಂಜನ್ ನೋಡಲು ತುಂಬಾನೇ ಹ್ಯಾಂಡ್ ಸಂಮ್ ಆಗಿದ್ದಾರೆ ಇನ್ನೂ ರಿಷಿ ಅಲಿಯಾಸ್ ನಿರಂಜನವರ ಅಕ್ಕ ಕೂಡ ಫೇಮಸ್. ಹೌದು ಕಮಲಿ ಧಾರಾವಾಹಿಯಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅಂತಹ ನಿರಂಜನ ಅಲಿಯಾಸ್ ರಿಷಿ ಅಭಿನಯ ಮಾಡುವುದರಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ಕೊಂಡಿದ್ದಾರೆ. ಇನ್ನೂ ಇವರನ್ನು ನಿರಂಜನ್ ಅಂತ ಕರೆದರೆ ಯಾರು ಕೂಡ ಇವರನ್ನು ಗುರುತಿಸುವುದಿಲ್ಲ ರಿಷಿ ಅಂತಾಲೇ ಫೇಮಸ್ ಆಗಿದ್ದಾರೆ. ಗಾಂಧಾರಿ ಸೀರಿಯಲ್ ಮೂಲಕ ಕಿರಿಕೆರೆ ಜಗತ್ತಿಗೆ ಕಾಲು ಇಟ್ಟರು ಆದರೆ ಇವರಿಗೆ ಈ ಸೀರಿಯಲ್ ನಲ್ಲಿ ಅಷ್ಟೇನೂ ಫೇಮಸ್ ಆಗಲಿಲ್ಲ.
ನಂತರ ಕಮಲಿ ಸೀರಿಯಲ್ ನಾ ಮೂಲಕ ಮತ್ತೆ ಕಿರಿ ತೆರೆಗೆ ರಿಷಿ ಎಂಬ ಪಾತ್ರದ ಮೂಕಲ ಎಂಟ್ರಿ ಕೊಟ್ಟುಎಲ್ಲರ ಗಮನವನ್ನು ಸೆಳೆದಿದ್ದಾರೆ. ಇನ್ನೂ ರಿಷಿ ಅಕ್ಕನ ಜೊತೆ ಇರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿ ತನ್ನ ಅಕ್ಕನ ಪರಿಚಯ ಮಾಡಿಸಿದ್ದಾರೆ. ಅಕ್ಕ ತಮ್ಮನ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಸಾಥ್ ಕೊಟ್ಟಿದ್ದು ಸಾಕಷ್ಟು ಮೆಚ್ಚುಗೆಯನ್ನು ಹಾಗೂ ಲೈಕ್ ಮತ್ತು ಕಾಮೆಂಟ್ಸ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಿಷಿ ಮತ್ತು ಕಮಲಿ ಅವರ ಜೋಡಿಯನ್ನು ಇಡೀ ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ.
