ಜ್ಯೋತಿಷ್ಯಫಲ - ಈ 5 ರಾಶಿಗಳಿಗೆ ಗಜಕೇಸರಿಯೋಗ ಡಿಸೆಂಬರ್ ಅಂತ್ಯದೊಳಗೆ ಸಿಹಿಸುದ್ದಿ ಸ್ವಂತ ಮನೆ ಧನಲಾಭ ಪ್ರಾಪ್ತಿ - Karnataka's Best News Portal

ಮೇಷ ರಾಶಿ :- ವಿದ್ಯಾರ್ಥಿಗಳಿಗೆ ಅವರು ಮಾಡಿರುವಂತಹ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಇದೆ ಮದುವೆಯಾಗದವರಿಗೆ ಕಂಕಣ ಬಲ ಕೂಡಿ ಬರುತ್ತದೆ ಹಾಗೂ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ನಂತರ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಾಮಾಜಿಕ ಗೌರವ ಹೆಚ್ಚಾಗುತ್ತದೆ ಹಣ ಕೂಡ ಹೆಚ್ಚಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುವುದಿಲ್ಲ ಸಮಾಜದಲ್ಲಿ ಕೆಲವು ನಿಮ್ಮ ಕೆಲಸಗಳನ್ನು ಇಷ್ಟಪಡುತ್ತಾರೆ ಮಹಾದೇವ ಶಂಭೋ ಶಂಕರನ ಅಥವಾ ಮುಖ್ಯಪ್ರಾಣ ದೇವರ ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿಿ.

ವೃಷಭ ರಾಶಿ:– ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಬುದ್ದಿವಂತಿಕೆಯಿಂದ ನಡೆದುಕೊಳ್ಳಿ ಕೆಲಸ ಎಷ್ಟು ಮಾಡಬೇಕು ಅಷ್ಟೇ ಮಾತ್ರ ಮಾಡಬೇಕು ಇನ್ನೊಬ್ಬರ ಮೆಚ್ಚಿಗೆ ಮಾಡಬಾರದು ಆರೋಗ್ಯ ಮುಖ್ಯವಾಗಿ ಕಾಪಾಡಿಕೊಳ್ಳಿ ಹಿರಿಯರಿಗೆ ಗೌರವ ಕೊಡಿ ತಂದೆಯ ಸಹಾಯದಿಂದ ವ್ಯವಹಾರದಲ್ಲಿ ಪ್ರಗತಿ, ವಾಹನ ಅಥವಾ ಭೂಮಿಯನ್ನು ಖರೀದಿಸುವ ಸಾಧ್ಯತೆ ಇದೆ ಹೊಸ ಕೆಲಸ ಮಾಡುವಂತಿದ್ದರೆ ನಿಮ್ಮ ಕುಲದೇವರನ್ನು ಅಥವಾ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ ನಂತರ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಿಥುನ ರಾಶಿ:- ನಿಮ್ಮ ಕಠಿಣ ಪರಿಶ್ರಮವನ್ನು ನೀವು ಪಡೆಯಲು ಪ್ರಾರಂಭಿಸುವಿರಿ ಇಂದು ಕೃಷಿಕರು ತಮ್ಮ ವ್ಯವಹಾರದಲ್ಲಿ ಉತ್ತಮ ಬೆಲೆ ಪಡೆಯುವ ಸಾಧ್ಯತೆ ಇದೆ ವಿದ್ಯಾರ್ಥಿಗಳು ಒಳ್ಳೆಯತನದಲ್ಲಿ ಬಂದಂತಹ ಸದಾವಕಾಶವನ್ನು ಬಳಸಿಕೊಳ್ಳಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಯಿಂದ ಇರಲಿ ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ ಹಳೆ ಆಸ್ತಿಗಳನ್ನು ಖರೀದಿಸುವಾಗ ಲಾಭ ಉಂಟಾಗುತ್ತದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದರೆ ಉತ್ತಮ ಬೆಳವಣಿಗೆ ಆಗುವ ಸಾಧ್ಯತೆ ಇದೆ ನೀವು ಇತ್ತೀಚಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಅಧಿಕ ಲಾಭವನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ:- ಹೊಸತನದಲ್ಲಿ ಕೆಲಸ ನಿರ್ವಹಿಸಲು ಒಂದು ಹಂತಕ್ಕೆ ಬರುವುದು ನಿಮ್ಮ ಮನೆಗೆ ಬಂಧುಮಿತ್ರರ ಆಗಮನದಿಂದ ಸಂತೋಷ ಸಮಾಗಮ ಉದ್ಯೋಗ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದೋಷಗಳು ನಿವಾರಣೆಯಾಗುತ್ತದೆ ಉದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ, ಭೂಮಿ ವಿಚಾರವನ್ನು ಮಾಡುವ ಯೋಚನೆ ಮಾಡುವಿರಿ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಎಲ್ಲ ಒಳಿತಾಗುತ್ತದೆ ಸಂಬಂಧಿಕರಿಂದ ಹಳೆಯ ವಾದಗಳನ್ನು ತೆಗೆದುಹಾಕುವ ಸಮಯ ಒಳ್ಳೆಯ ಸ್ನೇಹಿತರೊಂದಿಗೆ ಸಮಯ ಕಳೆಯಿರಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಒಳಿತು ನಿಮ್ಮ ಸಂಗಾತಿಯೊಡನೆ ಪ್ರಣಯದಿಂದ ಕಲಿಯಿರಿ ಕೆಲಸ ವಿಚಾರದಲ್ಲಿ ಸಿಗುವಂತಹ ಸಂಪೂರ್ಣವಾದ ಬೆಂಬಲ ಪಡೆದುಕೊಳ್ಳಿ ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಕೆಲವೊಂದು ಜಾಗಗಳಲ್ಲಿ ಜಾಗೃತಿ ವಹಿಸಿ ಹಣದ ಪರಿಸ್ಥಿತಿ ಸುಧಾರಣೆ ಆರೋಗ್ಯದ ಕಡೆಯೂ ಸ್ವಲ್ಪ ಜಾಗ್ರತೆ ವಹಿಸಿ ವಿಶ್ರಾಂತಿ ಪಡೆದುಕೊಳ್ಳಿ ಮಾನಸಿಕ ಒತ್ತಡ ದೇಹದ ಮೇಲೆ ಪರಿಣಾಮ ಬೀರುವುದು ತಾಳ್ಮೆಯಿಂದ ಇರಿ ಪರಶಿವ ನನ್ನ ಆರಾಧನೆ ಮಾಡಿ ಅಥವಾ ಮುಖ್ಯಪ್ರಾಣ ದೇವರನ್ನು ಪೂಜಿಸಿ ಎಲ್ಲವೂ ಕೂಡ ಶುಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ:- ಈ ದಿನ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಸಾಧಿಸುತ್ತೀರಿ ಮನೆಗೆ ಬಂಧುಮಿತ್ರರ ಆಗಮನದಿಂದ ಸಂತೋಷ, ಉದ್ಯೋಗದ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತೀರಿ ನಿಮ್ಮ ಉದ್ಯೋಗಗಳು ಮುಂದುವರಿಯಲಿ ಎಲ್ಲವನ್ನು ಸಮತೋಲನದ ಇಟ್ಟುಕೊಳ್ಳಿ ಪ್ರೀತಿ ವಿಷಯದಲ್ಲಿ ಉತ್ತಮ ದಿನವೆಂದು ಹೇಳಬಹುದು ನಿಮ್ಮ ಕಠಿಣ ಪರಿಶ್ರಮದಿಂದಲೇ ನೀವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಆದ್ದರಿಂದ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ:– ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಹಳೆ ಕೊರತೆಯಿಂದ ನೀವು ನಿರಾಶಿ ಕೊಳ್ಳಬಹುದು ದೇವರು ಕೃಪೆ ಮತ್ತು ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನೀವು ಕೈಗೊಂಡ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವ ಎಲ್ಲ ಲಕ್ಷಣಗಳು ಉಂಟು ನಿಮ್ಮ ಮನೆಯ ಒಳಿತಿಗಾಗಿ ನಿಮ್ಮ ಮನೆ ದೇವರನ್ನು ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ವಿಷದ ಬಣ್ಣ ಕೇಸರಿ

ವೃಶ್ಚಿಕ ರಾಶಿ:- ಬಹಳ ದಿನದಿಂದ ಕೈಗೊಂಡಿರುವ ಕೆಲಸವು ಅದನ್ನು ಮಾಡಲು ಸಕಾಲ ಎಂದು ಹೇಳಬಹುದು ಹಾಗೂ ಉತ್ತಮ ಆಹಾರ ಮತ್ತು ಪ್ರೊಟೀನ್ ಅಂಶಗಳು ಅಂತಹವರನ್ನು ಸೇವನೆ ಮಾಡುತ್ತಿದ್ದರೆ ಪ್ರೀತಿಯ ಜೀವನದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡುವ ಅದ್ಭುತಗಳಿವೆ ರಾಜಕೀಯ ವಿಚಾರದಲ್ಲಿ ಒಳಿತು ವಿದ್ಯಾರ್ಥಿ ಜೀವನದಲ್ಲಿ ಉಳಿತು ಕಳುಹಿಸಲು ಮಧ್ಯಸ್ತಿಕೆ ಯಾರನ್ನು ಕಳುಹಿಸಬೇಡಿ
ಗೋಕುಲ ದೇವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಗ್ರಹದ ಬಣ

ಧನಸ್ಸು ರಾಶಿ:- ಉದ್ಯೋಗದಲ್ಲಿ ವಾದನೆ ಯಾವುದಾದರೆ ಇಂದಿನ ದಿನ ಬಹಳ ಹೆಚ್ಚಿನ ಜವಾಬ್ದಾರಿಗಳು ಬೆಳೆದಿವೆ ಆಗಾಗ ಅಧಿಕ ಒತ್ತಡ ಕೊಡಲಾಗಿದೆ ಕಠಿಣ ಶ್ರಮದಿಂದ ಸದ್ಯ ವಯಸ್ಸಿ ಕೆಲಸ ನಿರ್ವಹಿಸಿದರೆ ಯಾವ ಕೆಲಸವನ್ನು ಕೆಲಸ ಸಿಗುತ್ತದೆ ಅಪರಿಚಿತರಾಗಿದ್ದ ಆರ್ಥಿಕವಾಗಿ ತುಂಬಾ ಲಾಭ ಪಡೆಯುವ ಉದ್ದೇಶವಾಗಿದೆ ವಿಶೇಷವಾಗಿ ಪುಸ್ತಕ ಅಂದರೆ ಸೌಂದರ್ಯವರ್ಧಕಗಳು ಎಲೆಕ್ಟ್ರಾನಿಕ್ ಇತ್ಯಾದಿಗೆ ಸಂಬಂಧಪಟ್ಟಂತೆ ಪಲಿತಾಂಶವನ್ನು ಪ್ರಸಾದ ತಿನ್ನಯಬಹುದು ಕೆಲಸದ ಜೊತೆ ವಿಶ್ರಾಂತಿ ಪಡೆಯಿರಿ, ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ನೀಲಿ

ಮಕರ ರಾಶಿ :- ನೀವು ನಿರಾಸೆಯನ್ನು ಕಳೆದುಕೊಳ್ಳಬೇಡಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಖುಷಿ ಖುಷಿಯಿಂದ ಇದು ಯಾರು ಮನಸ್ಸನ್ನು ನೋಯಿಸಬೇಡಿ ಕಠಿಣ ಬಂದಾಗ ನಿಮ್ಮ ಕಠಿಣ ಪರಿಶ್ರಮ ಇಂದು ನೀವು ವಿದ್ಯಾರ್ಥಿಗಳಾಗಿದ್ದರು ಹಿಂದಿ ನಿಮಗೆ ಬಹಳ ಮುಖ್ಯವಾದ ದಿನವಾಗಿರುವ ಕೋರ್ಸ್ ಬಗ್ಗೆ ತೆಗೆದುಕೊಳ್ಳುವಾಗ ನೀವು ಬಹಳ ಎಚ್ಚರಿಕೆಯಿಂದ ಗುರುಗಳ ಹೆಸರನ್ನು ಉಳಿಸಿ ನಿಮ್ಮ ಹಿರಿಯರ ಮನಸ್ಸನ್ನು ನೋಯಿಸಬೇಡಿ ಹಿರಿಯರ ಮಾತನ್ನು ನಿರ್ಲಕ್ಷಿಸಬೇಡಿ ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬರಬಾರದು ನಿಮ್ಮ ಕುಲದೇವರನ್ನು ಅಥವಾ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ ಒಳಿತಾಗುತ್ತದೆ ಬೇಗ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ :- ನೀವು ಇಂದು ನಿಮ್ಮ ಕಚೇರಿಯಲ್ಲಿ ಕೆಲಸ ಸರಿಯಾಗಿ ನಿರ್ವಹಿಸದಿದ್ದರೆ ಸಂಪೂರ್ಣ ಶಕ್ತಿ ಮತ್ತು ಅನುಗ್ರಹದಿಂದ ಕೆಲಸ ಮಾಡಲು ಪ್ರಯತ್ನಿಸಿ ವ್ಯಾಪಾರಿಗಳು ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ ಕುಟುಂಬದ ಜೀವನದ ಪರಿಸ್ಥಿತಿಯನ್ನು ಅನ್ಯೂ ಕುಲ ಕರವಾಗಿ ಇರುತ್ತದೆ ಗ್ರಹಗಳ ಬದಲಾವಣೆಯಿಂದ ಶುಭಕಾರ್ಯಕ್ಕೆ ಕೊಟ್ಟಿರುವ ಸಾಲ ಮರಳಿ ಬರುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮೀನ ರಾಶಿ :- ವ್ಯಾಪಾರ ವ್ಯವಹಾರ ದೊಡ್ಡ ವ್ಯವಹಾರ ಮಾಡಲು ಹೊರಟಿದ್ದಾರೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಹಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಹಾಗೂ ಸಂತೋಷವು ಕೊಡ ತುಂಬಿರುತ್ತದೆ ವೈವಾಹಿಕ ಜೀವನದಲ್ಲಿ ಹೇಳುವುದಾದರೆ ನೀವು ಇಂದು ಬಹಳ ಜಾಗ್ರತೆವಹಿಸಿ ಬೇಡವಾದ ವಿಚಾರಗಳನ್ನು ತಲೆಕೆಡಿಸಿಕೊಳ್ಳುವುದು ಬೇಡ ಇದರಿಂದ ಏಕಾಗ್ರತೆಗೆ ಭಂಗ ಉಂಟಾಗುತ್ತದೆ ಶಿವನ ಆರಾಧನೆ ಮಾಡಿ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ ಎಲ್ಲವೂ ಒಳ್ಳೆದಾಗುತ್ತದೆ ಜೀವನದಲ್ಲಿ ನಿಮ್ಮ ಅದೃಷ್ಟದ ಸಂಖ್ಯೆ ಆರೋಗ್ಯ ವಿಚಾರದಲ್ಲಿ ನಿಮ್ಮ ಅದೃಷ್ಟ ಬಣ್ಣದಲ್ಲಿ ಬಸವ ಹಾರವನ್ನು ಮಾಡುವುದಾದರೆ ತಾಳ್ಮೆಯಿಂದ ನೋಡಿ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಎಲ್ಲ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ-6 ನಿಮ್ಮ ಅದೃಷ್ಟದ ಬಣ್ಣ ನೇರಳೆೆ

By admin

Leave a Reply

Your email address will not be published. Required fields are marked *