2020 ಡಿಸೆಂಬರ್ 14 ರಂದು ಸಂಭವಿಸಲಿರುವ ಸೂರ್ಯ ಗ್ರಹಣದಿಂದ ಈ ಮೂರು ರಾಶಿಯವರಿಗೆ ರಾಜಯೋಗ ಕೂಡಿಬರಲಿದೆ... » Karnataka's Best News Portal

2020 ಡಿಸೆಂಬರ್ 14 ರಂದು ಸಂಭವಿಸಲಿರುವ ಸೂರ್ಯ ಗ್ರಹಣದಿಂದ ಈ ಮೂರು ರಾಶಿಯವರಿಗೆ ರಾಜಯೋಗ ಕೂಡಿಬರಲಿದೆ…

2020 ರಲ್ಲಿ ಕೊನೆಯ ಸೂರ್ಯ ಗ್ರಹಣ ಇದೆ ಡಿಸೆಂಬರ್ ನಲ್ಲಿ ಇದು ಸಂಭವಿಸುತ್ತಿದ್ದು ಇದರ ನಿಖರವಾದ ಅಂತಹ ಸಮಯ ಮತ್ತು ದಿನಾಂಕವನ್ನು ತಿಳಿಸುತ್ತೇವೆ. ಒಂದು ಸೂರ್ಯ ಗ್ರಹಣದಿಂದ ಯಾವ ರಾಶಿಯವರಿಗೆ ಕಂಟಕ ಇದೆ ಮತ್ತು ಯಾವ ರಾಶಿಯವರಿಗೆ ರಾಜಯೋಗ ಕೂಡಿ ಬರಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಭಾರತೀಯ ಪಂಚಾಂಗದ ಪ್ರಕಾರ ಇದೇ ಡಿಸೆಂಬರ್ ನಲ್ಲಿ ಸೂರ್ಯ ಗ್ರಹಣವು ಸಂಭವಿಸಲಿದೆ ಇನ್ನು ಕಳೆದ ತಿಂಗಳು ನವೆಂಬರ್ 31 ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ ಸಂಭವಿಸಿದ್ದು ಚಂದ್ರ ಗ್ರಹಣ ಕಳೆದ 15 ದಿನದೊಳಗಾಗಿ ಇದೀಗ ಮತ್ತೆ ಸೂರ್ಯ ಗ್ರಹಣ ಕೂಡ ಸಂಭವಿಸುತ್ತಿದೆ. ಹಾಗೂ ಈ ಒಂದು ಸೂರ್ಯಗ್ರಹಣ ತುಂಬಾನೇ ಮಹತ್ವವನ್ನು ಪಡೆಯಲಿದೆ ಸೂರ್ಯ ಗ್ರಹಣ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಒಂದು ಸೂರ್ಯ ಗ್ರಹಣ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಗ್ರಹಣದ ಬಗ್ಗೆ ಉಲ್ಲೇಖಗಳು ತುಂಬಾನೇ ಇದೆ ಈ ಒಂದು ವರ್ಷದ ಕೊನೆಯ ಸೂರ್ಯ ಗ್ರಹಣ ಡಿಸೆಂಬರ್ 14 ರಂದು ಸಂಭವಿಸಲಿದ್ದು. ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ,‌ ಫೆಸಿಪಿಕ್ ಮಹಾಸಾಗರಗಳ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ ಹಾಗೂ ದಕ್ಷಿಣ ಅಮೆರಿಕಾ, ನೈರುತ್ಯ ಆಫ್ರಿಕಾ, ಅಟ್ಲಾಂಟಿಕ್ ಸಾಗರದ ಕೆಲವು ಪ್ರದೇಶದಲ್ಲಿ ಈ ಒಂದು ಸೂರ್ಯ ಗ್ರಹಣ ಸಂಭವಿಸಲಿದೆ. ಡಿಸೆಂಬರ್ 14 ರಾತ್ರಿ 7 ಗಂಟೆ 3 ನಿಮಿಷ ದಿಂದ ಗ್ರಹಣ ಆರಂಭವಾಗಿ ಡಿಸೆಂಬರ್ 15 ರ ರಾತ್ರಿ 12 ಗಂಟೆ 23 ಗಂಟೆಗೆ ಗ್ರಹಣ ಮುಕ್ತಾಯವಾಗುತ್ತದೆ. ಹಾಗಾಗಿ ಈ ಒಂದು ಸೂರ್ಯಗ್ರಹಣ ರಾತ್ರಿಯ ಸಮಯದಲ್ಲಿ ಸಂಭವಿಸುತ್ತದೆ ಮತ್ತು ನಮ್ಮ ಭಾರತದಲ್ಲಿ ಕಾಣಿಸುವುದಿಲ್ಲ ಇನ್ನೂ ಈ ಸೂರ್ಯ ಗ್ರಹಣದಿಂದ ಧನು ರಾಶಿ, ಮಕರ ರಾಶಿ, ಮತ್ತು ವೃಶ್ಚಿಕ ರಾಶಿ, ಅವರಿಗೆ ರಾಜಯೋಗ ಕೂಡಿಬರಲಿದೆ.

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ


crossorigin="anonymous">