ಅತಿ ಬೇಗ ಶ್ರೀಮಂತರಾಗಲು ನಿಮಗೆ ಇಷ್ಟ ಇದ್ದರೆ ತಕ್ಷಣವೇ ಮನೆಯಿಂದ ಈ ವಸ್ತುಗಳನ್ನುಮೊದಲು ತೆಗೆದು ಹಾಕಿ... - Karnataka's Best News Portal

ಒಂದು ವೇಳೆ ಮಹಿಳೆಯರು ತಾನು ಚೆನ್ನಾಗಿರುವುದು ಬಯಸುವುದಾದರೆ ತನ್ನ ಬಳಿ ಇರುವಂತಹ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಿ. ಇಲ್ಲ ಅಂದರೆ ಇಡೀ ಕುಟುಂಬದ ಜೊತೆ ಗಂಡನು ಸಹ ಹಾಳಗಿ ಹೋಗುತ್ತಾನೆ ಕೊನೆಗೆ ವಿನಾಶವೇ ಸೃಷ್ಟಿಯಾಗಬಹುದು. ಈ ಕಾರಣದಿಂದಾಗಿ ಮಹಿಳೆಯರು ತಮ್ಮ ವಸ್ತುಗಳನ್ನು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಮನೆಯಿಂದ ತೆಗೆದು ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಲು ಮುಂದಾಗುತ್ತಾರೆ. ಏಕೆಂದರೆ ಅವರ ಮನೆಯಲ್ಲಿ ಯಾವುದೇ ರೀತಿಯಾದಂತಹ ದೋಷಗಳು ಇರಬಾರದು ಅಂತ ಜೊತೆಗೆ ತೊಂದರೆಗಳು ದೂರವಾಗಲಿ ಅಂತ ಬಯಸುತ್ತಾರೆ. ವಾಸ್ತು ಶಾಸ್ತ್ರವನ್ನು ತಿಳಿದುಕೊಂಡುಂತಹ ವ್ಯಕ್ತಿಗಳು ತಮ್ಮ ಜೀವನವನ್ನು ಸುಖ ಶಾಂತಿ ನೆಮ್ಮದಿಯಿಂದ ಕಳೆಯುತ್ತಾರೆ. ಈ ವಾಸ್ತು ಶಾಸ್ತ್ರದ ಕೆಲವೊಂದು ವಿಷಯಗಳಿವೆ ಇದು ಮಹಿಳೆಯರಿಗೆ ಸಂಬಂಧಪಟ್ಟ ವಿಷಯವಾಗಿದೆ.

ಹಾಗಾಗಿ ಈ ವಿಷಯಗಳನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ಬೇಗ ಮನೆಯಿಂದ ದೂರ ಬಿಸಾಕಬೇಕು. ಇಲ್ಲವಾದರೆ ಭಯಂಕರವಾದ ವಿನಾಶವನ್ನು ಎದುರಿಸಬೇಕಾಗುತ್ತದೆ ಮಹಿಳೆಯರು ಆದಷ್ಟು ಬೇಗ ತಮ್ಮ ಬಳಿ ಇರುವ ಹರಿದ ಬಟ್ಟೆ ಯನ್ನು ಆದಷ್ಟು ಬೇಗ ಆಚೆ ಎಳೆಸುವುದು ಒಳ್ಳೆಯದು ಈ ರೀತಿ ಹರಿದ ಬಟ್ಟೆ ಇಡುವುದರಿಂದ ಕೇವಲ ಲಕ್ಷ್ಮಿದೇವಿಗೆ ಮಾತ್ರವಲ್ಲದೆ ಮನೆಯಲ್ಲಿ ಮೇಲೆ ಪ್ರಭಾವ ಬೀರುತ್ತದೆ. ಹರಿದ ಬಟ್ಟೆ ಧರಿಸುವುದರಿಂದ ಮಹಿಳೆಯರಿಗೆ ಅವಮಾನವಾಗುತ್ತದೆ ಜೊತೆಗೆ ರಾಹು ಕೇತು ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ ನಿಮ್ಮ ಮನೆಗೆ ಸಂಕಷ್ಟಗಳು ಎದುರಾಗುತ್ತದೆ. ಅದಕ್ಕಾಗಿ ಮಹಿಳೆಯರು ಶುದ್ಧವಾಗಿರುವುದು ಬಟ್ಟೆಯನ್ನು ಮಾತ್ರ ಧರಿಸಬೇಕು ಹೇಗೆ ಧರಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ಇರುತ್ತದೆ.

By admin

Leave a Reply

Your email address will not be published. Required fields are marked *