ಡಿಸೆಂಬರ್ 21 ಭೂಮಂಡಲದಲ್ಲಿ ರಾಶಿಗಳ ಬದಲಾವಣೆಯಿಂದ ಈ 6 ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿತ್ತದೆ... - Karnataka's Best News Portal

ನಮಸ್ತೆ ಗೆಳೆಯರೇ ಡಿಸೆಂಬರ್ 21ರಂದು ಆಕಾಶದಲ್ಲಿ ಗುರು ಮತ್ತು ಶನಿ ಗ್ರಹ ಗಳು ಭೂಮಿಯಿಂದ ದೃಷ್ಟಿಸಿದಾಗ ಒಂದು ಆದದಂತ್ತೆ ಕಾಣುತ್ತದೆ ಇದು ಗುರು ಮತ್ತು ಶನಿ ಸಂಯೋಗ ಎಂದು ಕರೆಯುತ್ತಾರೆ ಇವು ಭೂಮಿ ಯನ್ನು ನೋಡಿದಾಗ ಒಂದೇ ರೇಖೆಯಲ್ಲಿ ನೋಡಿದಾಗ ಇರುತ್ತವೆ ಅತ್ಯಂತ ಸಮೀಪ ಬಂದಿರುತ್ತವೆ ಕಳೆದ 600 ವರ್ಷ ಗಳಲ್ಲಿ ಇದೆ ಮೊದಲ ಬಾರಿಗೆ ಅತ್ಯಂತ ಸಮೀಪ ವರ್ತಿಸಿ ಸಂಯೋಗ ನೆಡೆಯುತ್ತಿದೆ ಹೌದು ಇದೊಂದು ಐತಿಹಾಸಿಕ ಕ್ಷಣ ಎನ್ನಬಹುದು ಈಗಾಗಲೇ ಗುರು ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಗುರು ಮತ್ತು ಶನಿ ಒಂದೇ ಮನೆಯಲ್ಲಿದ್ದಾಗ ಮುಂದಿನ ಆರು ತಿಂಗಳ ಕಾಲ
ಕೆಲವು ರಾಶಿಗಳ ಮೇಲೆ ಸುಖವನ್ನು ಮತ್ತು ಒಳ್ಳೆಯ ರೀತಿಯ ಪ್ರಭಾವ ವನ್ನು ಬೀರುತ್ತವೆ ಹಾಗಿದ್ದರೆ ನೋಡೋಣಬನ್ನಿ ಯಾವ್ಯಾ

ವ್ಯಾವ ರಾಶಿಗಳು ತಿಳಿಯೋಣ ಮೊದಲೇ ಇದಾಗಿ ಮಕರ ಮತ್ತುಕಟಕ ರಾಶಿಯವರಿಗೆ ಮಕರ ರಾಶಿಯಲ್ಲಿ ಗುರು ಮತ್ತು ಶನಿ ಇಬ್ಬರು ಇರುವುದರಿಂದ ಇವರಿಗೆ ಗುರು ಬಲವು ಇದೆ ಶನಿ ಮಹಾರಾಜರ ಅನುಗ್ರಹ ಇದೆ ಮಕರ ರಾಶಿ7 ಮನೆಯವರಾದ ಕಟಕ ರಾಶಿ ಇಬ್ಬರಿಗೂ ಲಾಭಕರವಾಗಿ ಒಡನಾಟದಲ್ಲಿ ಇರುತ್ತಾರೆ ಇವರಿಬ್ಬರ ಸಂಯೋಗ ಒಲಿದು ಬಂದಿದೆ ಮತ್ತು ಬರಬೇಕಾದ ಹಣ ಮತ್ತೆ ಕೈ ಸೇರುತ್ತದೆ ವೃತ್ತಿಯಲ್ಲಿ ಯಾವತ್ತಿಗೂ ಕೂಡ ನಿಮ್ಮ ಮಾತನ್ನು ಕೇಳುತ್ತಾರೆ ನಿಮ್ಮ ಕೆಳಗಿನವರು ನಿಮ್ಮ ಮಾತನ್ನು ಪಾಲಿಸುತ್ತಾರೆ ಹಾಗೂ ಸರಸ್ವತಿ ಮಾತೆಯ ಜೊತೆಗೆ ಮಹಾಲಕ್ಷ್ಮಿ ಮಾತೆಯ ಕೃಪಾಕಟಾಕ್ಷ ನಿಮ್ಮಲ್ಲಿ ಇರುತ್ತದೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *