ನಾಳೆ ಕಡೆ ಕಾರ್ತಿಕ ಸೋಮವಾರ ಹಾಗೂ ಗ್ರಹಣ ಸಮೇತ ಅಮವಾಸ್ಯೆ ಈ 2 ರಾಶಿಗೆ ಲಕ್ಷ್ಮಿ ಕೃಪೆಯಿಂದ ಕುಬೇರರಾಗಲಿದ್ದಾರೆ ದುಡ್ಡೆ ದುಡ್ಡು - Karnataka's Best News Portal

ನಾಳೆಯ ಅಮವಾಸ್ಯೆ ನಂತರ ಈ 2 ರಾಶಿಗಳು ಸಾಕಷ್ಟು ಶುಭಲಾಭಗಳನ್ನು ಪಡೆಯಲಿದ್ದಾರೆ.ವೃಷಭ ಹಾಗೂ ವೃಶ್ಚಿಕ ರಾಶಿಗೆ ಲಕ್ಷ್ಮಿ ಕೃಪೆಯಿಂದ ವ್ಯಾಪರ, ಉದ್ಯೋಗ ವಿದ್ಯೆ ಯಲ್ಲಿ ದೊಡ್ಡಮಟ್ಟದ ಪ್ರಗತಿ ಹಾಗೂ ಸಂತಾನ ಫಲ ಪ್ರಾಪ್ತಿ ಯಿಂದ ಸಂತಸ.ಹಣಕಾಸಿನ ವಿಷಯದಲ್ಲಿ ಬಾರಿ ಮುನ್ನಡೆ ಸಾಧಿಸಲಿದ್ದೀರಿ.

 

ಮೇಷ ರಾಶಿ:- ಬೇಡವಾದ ವಿಚಾರಗಳಿಗೆ ಚಿಂತೆ ಮಾಡಬೇಡಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಬೇರೆಯವರಿಗೆ ಸಹಾಯ ಮಾಡಿ ಹಾಗೂ ಕಷ್ಟಕರ ಸನ್ನಿವೇಶಗಳಲ್ಲಿ ಹೋರಾಡುವುದರ ಮೂಲಕ ನೀವು ಗೆಲ್ಲಬಹುದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಉದ್ಯೋಗದಲ್ಲಿರುವವರಿಗೆ ಒಳಿತು ಸಂಗಾತಿಯೊಡನೆ ಮನಸ್ತಾಪ ಬೇಡ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟ ಬಣ್ಣ ನೀಲಿ

ವೃಷಭ ರಾಶಿ :- ಬಹಳ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಮುಂದಿನ ಸಾಗುತ್ತೀರಿ ಹಾಗೂ ಹಿರಿಯರ ಅನುಭವಗಳನ್ನು ಪಡೆದು ಮುಂದೆ ಸಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಲಿ ಹಣಕಾಸಿನ ವಿಚಾರದಲ್ಲಿ ಕೂಡ ಎಚ್ಚರಿಕೆ ಪ್ರಯಾಣ ಮಾಡುವಾಗ ಸ್ವಲ್ಪ ನೋಡಿಕೊಂಡು ಜಾಗರೂಕತೆಯಿಂದ ಇರಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತೀರಿ ಪೂರ್ವಜರ ಆಸ್ತಿ ಮತ್ತು ಹಣದ ಬಗ್ಗೆ ಕುಟುಂಬದಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಆಳುತ್ತದೆ ಬಿಡುವಿನ ವೇಳೆ ಉತ್ತಮವಾದ ಪುಸ್ತಕವನ್ನು ಓದಿ ಹಣಕಾಸಿನ ವಿಚಾರದಲ್ಲಿ ಸುಧಾರಣೆ ಆರೋಗ್ಯದ ದೃಷ್ಟಿಯಲ್ಲಿ ಅಷ್ಟೇನೂ ಒಳ್ಳೆದಲ್ಲ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ :- ಕುಟುಂಬ ಜೀವನದಲ್ಲಿ ಸಂತೋಷ ನೌಕರಿ ಮಾಡುತ್ತಿರುವವರಿಗೆ ಶುಭಸುದ್ದಿ ವಿಶೇಷವಾಗಿ ಹೀರ ಮಾರ್ಗದರ್ಶನ ಸಿಗುವುದು ವ್ಯಾಪಾರಸ್ಥರು ನಿರೀಕ್ಷೆಗೆ ತಕ್ಕಂತೆ ಲಾಭ ಪಡೆಯಬಹುದು ನಿಮಗೆ ಸಂಸಾರದಲ್ಲಿ ಗೌರವ ಸಿಗುವುದು ವೃತ್ತಿಜೀವನದಲ್ಲಿ ಮನಸ್ತಾಪ ಕಂಡುಬರುವುದು ದೂರ ಸಂಚಾರ ಮಾಡುವಾಗ ಜಾಗ್ರತೆ ಇರಲಿ ಸದ್ಯದ ವಾತಾವರಣದಲ್ಲಿ ಅನುಕೂಲಕರವಾಗಿರುತ್ತದೆ ಮತ್ತು ನೀವು ಸಂತೋಷವಾಗಿರುತ್ತೀರಿ ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರದಂತೆ ತಡೆಯಿರಿ ಬೇರೆಯವರ ಮಾತಿಗೆ ಬೆಲೆ ಕೊಡಿ ಹೀಗೆ ಗುರು ಹಿರಿಯರ ಆಶೀರ್ವಾದವನ್ನು ಪಡೆದು ಮುಂದೆ ಸಾಗಿ ಮುಖ್ಯಪ್ರಾಣ ದೇವರನ್ನು ಅಥವಾ ಶಿವನ ಆರಾಧನೆ ಮಾಡಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ನಿಮ್ಮ ಮನೆಯವರು ನಿಮ್ಮ ನಿಗೆ ಸಲಹೆ ನೀಡಿದರೆ ಅವರ ಮಾತನ್ನು ತಿರಸ್ಕರಿಸಬೇಡಿ ಅವರ ಮಾತಿಗೆ ಬೆಲೆ ಕೊಡಿ ತಾಳ್ಮೆಯಿಂದ ವರ್ತಿಸಿ ತಂದೆಯೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಕೆಲಸದ ಬಗ್ಗೆ ಮಾತನಾಡುವುದಾದರೆ ಉದ್ಯೋಗಸ್ಥರು ಕೆಲಸದ ಕಚೇರಿಯಲ್ಲಿ ವೇಗವಾಗಿ ಪೂರ್ಣಗೊಳಿಸುತ್ತಾರೆ ಹಾಗೂ ಬಾಕಿರುವ ಕೆಲಸ ಕಾರ್ಯಗಳು ಪೂರ್ಣಗೊಳಿಸಿ ಇಲ್ಲಾಂದ್ರೆ ನಿಮ್ಮ ಅಧಿಕಾರಿಗಳು ಕೋಪಗೊಳ್ಳಬಹುದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಿಶ್ರ ಫಲವನ್ನು ಕಾಣುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ:- ನಿಮ್ಮ ವ್ಯವಹಾರ ಕ್ಷೇತ್ರಗಳಲ್ಲಿ ಕಾರ್ಯಕ್ಷೇತ್ರದಲ್ಲಿ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ಯಾರನ್ನೂ ಕೂಡ ಬೆಂಬಲ ಮಾಡಲು ಹೋಗಬೇಡಿ ತಮ್ಮದೇ ಆದ ನಿಯಮಗಳನ್ನು ಕೆಲಸವನ್ನು ಮಾಡಲು ಪ್ರಯತ್ನಿಸಿ ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆ ಫಲಿತಾಂಶ ಸಿಗದಿದ್ದರೆ ತಾಳ್ಮೆಯಿಂದಿರಿ ಎಲ್ಲವೂ ಒಳ್ಳೆದಾಗುತ್ತದೆ ಹಣದ ವಿಚಾರದಲ್ಲಿ ಸಮಸ್ಯೆ ಮುಖ್ಯಪ್ರಾಣದೇವರು ಆರಾಧಿಸಿ ನಿಮ್ಮ ಅದೃಷ್ಟದ 9 ಸಂಖ್ಯೆ ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ ನಿಮ್ಮ ಉತ್ತಮವಾದ ವಾತಾವರಣದಿಂದ ಒಳ್ಳೆದಾಗುತ್ತದೆ ನಿಮ್ಮ ಯೋಜನೆಗಳಿಂದ ಕುಟುಂಬ ಸದಸ್ಯರೊಂದಿಗೆ ಹೆಚ್ಚಿಸಬಹುದು ನಿಮ್ಮ ಪ್ರೀತಿ ಪಾತ್ರರಿಂದ ಒಳ್ಳೆ ಸುದ್ದಿ ಎಂದು ಕೇಳಬಹುದು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಬಹುದು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತಂದೆ ಒಪ್ಪಿಗೆ ಇಲ್ಲದೆ ತೆಗೆದುಕೊಳ್ಳಬೇಡಿ ಆದಷ್ಟು ತಾಳ್ಮೆಯಿಂದಿರಿ ವ್ಯವಹಾರದ ಬಗ್ಗೆ ತಿಳಿಯುವುದಾದರೆ ಯೋಜನೆ ಕಾರ್ಯಗಳು ಪ್ರಯೋಜನಕಾರಿಯಾಗಲಿದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಮತ್ತು ಸಂಗಾತಿಯೊಡನೆ ಪ್ರೀತಿ ಅಧಿಕವಾಗಿರುತ್ತದೆ ಮತ್ತು ಅನ್ಯೋನ್ಯ ವಾಗಿರುತ್ತದೆ ನಿಮ್ಮ ವೈಯಕ್ತಿಕ ಜೀವನದಲ್ಲಿ ವಿಭಿನ್ನವಾಗಿರುತ್ತದೆ ಹಾಗೂ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಹಾಗೂ ದೊಡ್ಡ ಖರ್ಚು ಮಾಡುವುದನ್ನು ತಪ್ಪಿಸಿ ನೀವು ನಿಲ್ಲಿಸುವಂತಹ ಕೆಲಸ ಪೂರ್ಣಗೊಳ್ಳುತ್ತದೆ ಆದಾಯದ ಮೂಲ ಕೂಡ ಮೂಡಿಬರಲಿವೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:– ಹೊಸ ಯೋಜನೆಯನ್ನು ಪಡೆಯುತ್ತೀರಿ ಆದರೆ ಕಾರ್ಯಗತಗೊಳಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡಲು ಕಾಯುತ್ತಿರುತ್ತಾರೆ ಅವರ ಬಗ್ಗೆ ಚಿಂತಿಸಬೇಡಿ ಭಗವಂತ ಆಂಜನೇಯಸ್ವಾಮಿ ಅವರನ್ನು ಮಾಡಿ ಅವರಿಗೆ ಅರ್ಪಿಸಿ ಸಾಮಾಜಿಕ ಕಾರ್ಯವನ್ನು ಮಾಡಿಯಾ ನಿಮ್ಮ ಪ್ರಖ್ಯಾತಿ ಹೊಂದುತ್ತೀರಿ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇರುತ್ತದೆ ಪ್ರೀತಿ ಜೀವನಕ್ಕಾಗಿ ಸಮಯವನ್ನು ಕಳೆಯಲು ನಮಗೆ ಸಾಧ್ಯವಾಗುತ್ತದೆ ಮತ್ತು ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅನೇಕ ಅವಕಾಶಗಳು ನಿಮ್ಮದಾಗುತ್ತದೆ ಸಂಗಾತಿಯೊಡನೆ ಕಿರಿಕಿರಿ ಉಂಟಾಗುತ್ತದೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಕಾಪಾಡಿಕೊಳ್ಳಲು ಅವರ ಭಾವನೆಯನ್ನು ಕೂಡ ಅರ್ಥಮಾಡಿಕೊಳ್ಳಿ ಮುಖ್ಯಪ್ರಾಣದೇವರ ಅಥವಾ ನಿಮ್ಮ ಮನೆದೇವರನ್ನು ಶಿವನ ಪ್ರಾರ್ಥನೆ ಮಾಡಿ ಒಳ್ಳೆದಾಗುತ್ತದೆ ನಿಮ್ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಕೆಲಜನರು ನಿಮಗೆ ಆಮೇಲೆ ಅಡ್ಡಗಾಲು ಹಾಕುತ್ತಾರೆ ಅವರ ಬಗ್ಗೆ ಚಿಂತಿಸಬೇಡಿ ಅವರ ಕರ್ಮಕ್ಕೆ ಹೋಗುತ್ತಾರೆ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ ಕುಟುಂಬ ವ್ಯವಹಾರದಲ್ಲಿ ತಂದೆಗೆ ಬೆಳವಣಿಗೆ ಸಿಗುತ್ತದೆ ಜೀವನದ ಸಂಗಾತಿಯ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ನಿಮ್ಮ ಮನೆಯಲ್ಲಿನ ಹಿರಿಯರು ಅಥವಾ ನಿಮ್ಮ ಸಂಗಾತಿಯನ್ನು ಕೇಳಿ ಮುಂದೆ ಸಾಗಿ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ :- ದೇವರ ದಯದಿಂದ ಉದ್ಯೋಗ ಸಿಗಲಿದೆ ಕಳೆದುಹೋದ ದಿನವನ್ನು ಬಿಟ್ಟು ಹೊಸ ಹೆಜ್ಜೆಯನ್ನು ಇರಲಿ ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನೀವು ಇಂದು ನಿಮ್ಮ ಪ್ರಮುಖ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಮಾಡಬಹುದು ನಿಮ್ಮ ವೈವಾಹಿಕ ಜೀವನವನ್ನು ಕೂಡ ಆನಂದಮಯವಾಗಿರುತ್ತದೆ ಮತ್ತು ಸಂಗಾತಿಯನ್ನು ಸಂತೋಷವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ನಿಮ್ಮ ಖರ್ಚುವೆಚ್ಚಗಳನ್ನು ನೋಡಿಕೊಂಡು ಮಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಬೇಕು ನಿಮ್ಮ ಸಣ್ಣ ತಪ್ಪು ಗಳನ್ನ ಜಾಗ್ರತೆಯಿಂದ ನೋಡಿಕೊಂಡು ಅನುಸರಿಸಿಕೊಂಡು ಹೋಗಿ ಆರ್ಥಿಕವಾಗಿ ಸಾಮಾನ್ಯವಾಗಿರುತ್ತದೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ಅಥವಾ ಪರಮಾತ್ಮ ದರ್ಶನವನ್ನು ಪಡೆದು ಬನ್ನಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ:- ಯಾರು ನೀವು ಕೂಡ ಅನಗತ್ಯವಾಗಿ ಜನ ಜಗಳ ಆಡಬೇಡಿ ಶಾಂತಿಯಿಂದ ಇರಿ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ವಿಚಾರದಲ್ಲಿ ಕಾಳಜಿ ವಹಿಸಿ ವಿಶೇಷವಾಗಿ ಸಮಯದಲ್ಲಿ ಸಾಲ ತೆಗೆದುಕೊಳ್ಳಬೇಡಿ ಕೆಲಸದ ವಿಚಾರದಲ್ಲಿ ಒತ್ತಡದಿಂದ ಕೂಡಿದ್ದು ನಿಮ್ಮ ಕೆಲಸದ ಬಗ್ಗೆ ತುಂಬಾ ಚಿಂತೆ ಮಾಡಿ ನೀವು ಮಾಡುವ ಕೆಲಸ ಹೊಸ ಪ್ರಾರಂಭವಾದ ಕೆಲಸ ಅಷ್ಟು ಒಳ್ಳೆಯದಲ್ಲ ಈದಿನ ಇಂದು ನಿಮ್ಮ ಬರುವಂತಹ ಸಂಕಷ್ಟಗಳು ಪರಿಹಾರವಾಗಬೇಕು ಎಂದರೆ ಮುಖ್ಯಪ್ರಾಣ ದೇವರನ್ನು ಅಥವಾ ಮಹಾಗಣಪತಿಯನ್ನು ಪ್ರಾರ್ಥನೆ ಮಾಡಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *