ವಿಜಯ್ ರಂಗರಾಜು ಅವರಿಗೆ ಚಳಿ ಬಿಡಿಸಿ ಜನುಮ ಜಾಲಾಡಿದ ವಿಷ್ಣುದಾದಾ ಮಹಿಳಾ ಅಭಿಮಾನಿ... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಷ್ಣುವರ್ಧನ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವಂತಹ ವಿಜಯ್ ರಂಗ ರಾಜು ಅವರ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದಂತಹ ಕರ್ನಾಟಕದ ವಿಷ್ಣುದಾದಾ ಅಭಿಮಾನಿಗಳು ಆಗಿರಬಹುದು, ಚಲನ ಚಿತ್ರರಂಗದಲ್ಲಿ ಆಗಿರಬಹುದು ಅಥವಾ ವಿಷ್ಣುವರ್ಧನ್ ದಾದ ಅವರ ಕುಟುಂಬಸ್ಥರು ಆಗಿರಬಹುದು ಎಲ್ಲಾರೂ ಕೂಡ ವಿಜಯ್ ರಂಗರಜು ವಿರುದ್ಧ ತಿರುಗಿಬಿದ್ದಿದ್ದಾರೆ. ವಿಷ್ಣು ದಾದಾ ಅವರ ಗುಣ ಎಂತಹದ್ದು ಎಂಬುದು ಕರ್ನಾಟಕದ ಜನತೆಗೆ ಎಲ್ಲರಿಗೂ ತಿಳಿದಿದೆ ಆರು ಕೋಟಿ ಕನ್ನಡಿಗರ ಆಸ್ತಿ ಆದಂತಹ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಈ ರೀತಿಯಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವಂತಹ ವಿಜಯ್ ರಂಗ ರಾಜು ಅವರಿಗೆ.

ವಿಷ್ಣು ದಾದಾ ಅವರ ಅಪ್ಪಟ ಅಭಿಮಾನಿಯಾದಂತಹ ಅದರಲ್ಲೂ ಕೂಡ ಮಹಿಳಾ ಅಭಿಮಾನಿ ಆದಂತಹ ಮಹಿಳೆಯೊಬ್ಬಳು ರಂಗರಾಜು ಅವರಿಗೆ ಕಡಕ್ಕಾಗಿ ಮುಖಕ್ಕೆ ಹೊಡೆಯುವಂತೆ ಬೈದಿದ್ದಾರೆ. ರಂಗರಾಜು ಅವರು ಆ ಮಹಿಳೆ ಏನು ಹೇಳಿಕೆಯನ್ನು ನೀಡಿದ್ದಾರೆ ಹಾಗೂ ಅವರ ಮನಸ್ಸಿನಲ್ಲಿ ಇರುವಂತಹ ನೋವು ಏನು ಎಂಬುದನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ನೋಡಿ. ಆಗ ನಿಮಗೆ ತಿಳಿಯುತ್ತದೆ ಮಹಿಳೆಯರಿಗೆ ಗೌರವ ನೀಡುತ್ತಿದ್ದರು ದಾದಾ ಅವರಿಗೆ ಅವಮಾನ ಮಾಡಿದರೆ ಮಹಿಳೆಯರು ಯಾವ ಮಟ್ಟಕ್ಕೆ ಹೋಗಬಹುದು ಎಂಬ ಎಲ್ಲಾ ಪೂರ್ತಿ ಮಾಹಿತಿಯನ್ನು ತಿಳಿಯಬಹುದಾಗಿದೆ. ಇನ್ನು ಮುಂದೆ ಯಾರೂ ಕೂಡ ವಿಷ್ಣು ದಾದಾ ಅವರ ಬಗ್ಗೆ ಆಗಿರಲಿ ಅಥವಾ ಕನ್ನಡದ ಹಿರಿಯ ಗೌರವಾನ್ವಿತ ನಟರುಗಳು ಯಾರ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಬಾರದು ಆ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

By admin

Leave a Reply

Your email address will not be published. Required fields are marked *