ಸುಧಾರಾಣಿ ದಂಪತಿಗಳ ಅಪರೂಪದ ಕ್ಷಣಗಳು 20ನೇ ವರ್ಷದ ವಾರ್ಷಿಕೋತ್ಸವದ ಸ್ಷೆಷಲ್..ವಿಡಿಯೋ - Karnataka's Best News Portal

ನಮಸ್ತೆ ಗೆಳೆಯರೇ ಹೌದು ಎಂದು ತಿಳಿಸುವಂತಹ ಮಾಹಿತಿಯು ಸುಧಾರಾಣಿ ಅವರು ಇವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯಾಗಿ ವಿಶೇಷ ರೀತಿಯಿಂದ ಮತ್ತು ತನ್ನ ಪ್ರತಿಭೆಯಿಂದಲೇ ತನ್ನ ಎಲ್ಲಾ ಅಭಿಮಾನಿಗಳನ್ನು ಹೊಂದಿರುವಂತಹ ಖ್ಯಾತಿ ನಟಿ ಇವರು ಎಲ್ಲರಂತೆ ಸಾಂಸಾರಿಕ ಜೀವನದಲ್ಲಿ ಕಾಲದಂತಹ ಸುಧಾರಾಣಿ ಅವರ ಜೀವನದಲ್ಲಿ ಹಲವಾರು ಘಟನೆಗಳು ನಡೆದು ಹೋಯಿತು ಹಾಗೂ ಮೊದಲನೇ ಮದುವೆಯ ಕಹಿ ನೆನಪು ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ ಕಾಲಕ್ರಮೇಣ ಹೊರಬಂದಾಗ ಸುಧಾರಾಣಿ ಅವರಿಗೆ ಸಿಕ್ಕಿದ್ದು ಗೋವರ್ಧನ್ ಹೌದು ಇವರು ನನ್ನ

ಕುಟುಂಬ ನನಗೆ ಸ್ಟ್ರಾಂಗ್ ಫೌಂಡೇಶನ್ ಅಂದರೆ ತಳಪಾಯ ನೀಡಿದ್ದು ಗೋವರ್ಧನ್ ಸಂಬಂಧಗಳ ಬಗ್ಗೆ ನಂಬಿಕೆ ಹೊರಟು ಹೋಗಿತ್ತು ಯಾವುದರಲ್ಲೂ ಕೂಡ ನಂಬಿಕೆ ಇರಲಿಲ್ಲ ಆದರೆ ನಂಬಿಕೆ ಬರುವಂತೆ ಮಾಡಿದ್ದು ಗೋವರ್ಧನ್ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಅವರು ಹೇಳಿಕೊಂಡಿದ್ದರು ಇವರೇ ನನ್ನ ಪ್ರೋತ್ಸಾಹ ನನ್ನ ಶಕ್ತಿ ಎಂದು ತಿಳಿಸಿದರು ಸುಧಾರಾಣಿ ಎಂದೆಂದಿಗೂ ಕರ್ನಾಟಕ ಜನತೆಯ ಅಚ್ಚುಮೆಚ್ಚಿನ ನಟಿ ಈಗ ಮದುವೆ 20 ವರ್ಷಗಳು ತುಂಬಿದವು ಹಾಗೂ ಇವರಿಬ್ಬರ ಈ ಪಯಣದ ಕೆಲವು ಫೋಟೋಗಳು ನಿಮಗಾಗಿ ತೋರಿಸುತ್ತೇವೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೀವು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *