ಜ್ಯೋತಿಷ್ಯಫಲ ಈ 2 ರಾಶಿಗೆ ಮಂಜುನಾಥನ ಕೃಪೆಯಿಂದ ಅಮವಾಸ್ಯೆ ಮುಗಿದ ತಕ್ಷಣ ರಾಜಯೋಗ ಲೈಫ್ ಚೇಂಜಿಂಗ್ ದಿನಗಳು ಶುರು - Karnataka's Best News Portal

ಅಮವಾಸ್ಯೆ ಕಳೆದ ನಂತರ ಮೇಷ ಹಾಗೂ ತುಲಾ ರಾಶಿಗೆ ಬಾರಿ ಯಶಸ್ಸು.

ಮೇಷ ರಾಶಿ:- ಇಂದು ನಿಮ್ಮ ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ ನೀವು ಇನ್ನೂ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ಉತ್ತಮವಾದ ಸಮಯವನ್ನು ಒಡಹುಟ್ಟಿದವರು ಜೊತೆ ಕಳೆಯುತ್ತೀರಿ. ಕೆಲಸದಲ್ಲಿ ನಿರ್ಲಕ್ಷ ತೋರಿಸಬೇಡಿ ಕುಟುಂಬ ಜೀವನ ಪರಿಸ್ಥಿತಿಯಲ್ಲಿ ಅನುಕೂಲಕರ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ.ಸಂಗಾತಿಯಿಂದ ಧನಲಾಭ ಮಕ್ಕಳೊಡನೆ ವಿಶೇಷ ಭಾಂದವ್ಯ ವೃದ್ದಿಯಾಗಲಿದೆ.ಅಮವಾಸ್ಯೆ ನಂತರ ಸಾಕಷ್ಟು ಪ್ರಗತಿ ಜೀವನದಲ್ಲಿ ನೋಡುವಿರಿ.ಕೋಪ ನಿಯಂತ್ರಿಸಿದರೆ ಅಂದುಕೊಂಡ ಕೆಲಸದಲ್ಲಿ ಬಾರಿ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಮನಸ್ಸಿನಲ್ಲಿ ಗೊಂದಲ ಮನಸ್ಸಿನಲ್ಲಿ ಅನೇಕ ಆಲೋಚನ ನಗರದ ಶಕ್ತಿಗಳಿಂದ ದೂರವಿರಿ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ ಆರ್ಥಿಕವಾಗಿ ಲಾಭವಾಗುತ್ತದೆ ಹೊಸ ಸ್ಥಾನ ಮತ್ತು ಗೌರವವನ್ನು ಪಡೆಯುವುದು ಇಲ್ಲಿಯ ಪ್ರಗತಿಯ ಬಾಗಿಲು ಇಲ್ಲಿಗೆ ತೆರೆಯುತ್ತದೆ ಕುಟುಂಬದಲ್ಲಿ ಒಳ್ಳೆಯ ಲಕ್ಷಣಗಳು ಕಂಡುಬರುತ್ತವೆ ಪ್ರಯಾಣದಲ್ಲಿ ಜಾಗ್ರತೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕೂಡ ಜಾಗೃತಿ ಇರಲಿ ಮುಖ್ಯಪ್ರಾಣ ದೇವರ ಆರಾಧನೆ ಮಾಡಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ನೀವು ದೇವರಿಗೆ ಹರಿಕೆಯನ್ನು ಕಟ್ಟಿಕೊಂಡಿದ್ದಾರೆ ಅರಿಕೆ ಹಾಗಿದ್ದರೆ ಅದನ್ನು ಪೂರೈಸಬಹುದು ಮತ್ತು ನಿಮ್ಮ ಜೀವನದಲ್ಲಿ ನಕಾರಾತ್ಮಕ ಬದಲಾವಣೆಯಾಗುವ ಸಾಧ್ಯತೆ ನೀವು ಕೆಲಸ ಬದಲಾಯಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಈ ಸಮಯ ಅನುಕೂಲಕರವಾಗಿರುತ್ತದೆ ವ್ಯಾಪಾರದಲ್ಲಿ ಲಾಭ ಪಡೆಯಬಹುದು ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ ದೊಡ್ಡ ವ್ಯವಹಾರ ಕೂಡ ಪಡೆಯಬಹುದು ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಹಣಕಾಸಿನ ವಿಚಾರದಲ್ಲಿ ಒಳಿತಾಗುತ್ತದೆ ಕೆಲಸ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕಟಕ ರಾಶಿ:- ಯಾರೊಂದಿಗೂ ನೀವು ಹೆಚ್ಚಿನ ಅನವಶ್ಯಕವಾದ ಮಾತನಾಡಬೇಡಿ ತೊಂದರೆ ಆಗುವುದು ವಿಶೇಷವಾಗಿ ಹಣಕಾಸಿನ ವಿಚಾರವನ್ನು ತೆಗೆದುಕೊಳ್ಳುವುದು ಆತುರ ಪಡಬೇಡಿ ನಿಧಾನವಾಗಿ ಯೋಚಿಸಿ ತಾಳ್ಮೆಯಿಂದ ಮುಂದುವರೆಯಿರಿ ತಾಳ್ಮೆಯಿಂದಿರಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳವನ್ನು ಮಾಡಬೇಡಿ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಿ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ನಿಮ್ಮ ಸುತ್ತಮುತ್ತ ಉತ್ತಮವಾದ ವಾತಾವರಣ ಇರುತ್ತದೆ ಹಾಗೂ ಕುಟುಂಬದಲ್ಲಿ ಸಂತೋಷ ವ್ಯವಹಾರಗಳಲ್ಲಿ ಅಡೆತಡೆಗಳು ದೂರ ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಮಾತನಾಡುವುದಾದರೆ ನೀವು ಇಂದು ತುಂಬಾ ಶ್ರಮವಹಿಸಬೇಕಾಗುತ್ತದೆ ಈ ದಿನ ನಿಮಗೆ ಉತ್ತಮವಾಗಿರುತ್ತದೆ ಎಂದು ಹೇಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನೀವು ಉದ್ಯೋಗ ಮಾಡುತ್ತಿದ್ದರೆ ಕೆಲಸಮಾಡುವಲ್ಲಿ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಬೇಡಿ ಜಾಗೃತೆಯಿಂದ ಮಾಡಿ ರಿಯಲ್ ಏಜೆಂಟ್ ಕೆಲಸ ಮಾಡುತ್ತಿದ್ದಾರೆ ಉತ್ತಮ ದಿನ ಎಂದು ಹೇಳಬಹುದು ಕುಟುಂಬ ಜೀವನದಲ್ಲಿ ಸಾಮಾನ್ಯವಾಗಿರುತ್ತದೆ ಸಂಗಾತಿಯ ಪ್ರೀತಿ ಭಾವನೆ ನಡುವಳಿಕೆ ನಿಮಗೆ ವಿಶೇಷವಾಗಿ ಅರ್ಥ ಸಿಗುತ್ತದೆ ನಿಮ್ಮ ಹಿರಿಯರು ಖಂಡಿತವಾಗಿಯೂ ನಿಮ್ಮ ಶ್ರೇಯಸ್ಸಿಗಾಗಿ ಬಯಸುತ್ತಾರೆ ಮದುವೆಯಾಗದವರಿಗೆ ಮದುವೆ ಆಗುವ ಲಕ್ಷಣಗಳು ಇವೆ ವಿದ್ಯಾರ್ಥಿ ದಿನಗಳಿಗೆ ಬಹಳ ಮುಖ್ಯವಾದ ದಿನವಾಗಿದೆ ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಲಿ ನೋಡಿಕೊಂಡು ಖರ್ಚು ಮಾಡಿ ಆರೋಗ್ಯದ ದೃಷ್ಟಿಯಿಂದ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ:- ವಿದ್ಯಾರ್ಥಿಗಳಿಗೆ ಇವರು ಹಾಕಿರುವಂತಹ ಪರಿಶ್ರಮಕ್ಕೆ ಉತ್ತಮವಾದ ಫಲಿತಾಂಶ ಮತ್ತು ಸದಾವಕಾಶ ಸಿಗುತ್ತದೆ ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುತ್ತದೆ ಉದ್ಯೋಗಗಳಲ್ಲಿ ನಡೆಯುತ್ತಿರುವ ವರಿಗೆ ಒಳಿತಾಗುತ್ತದೆ ಹೂಡಿಕೆ ಮಾಡುವುದರಿಂದ ಒಳಿತಾಗುತ್ತದೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಳಿತಾಗುತ್ತದೆ ಸಂಗಾತಿಯೊಡನೆ ಸಂಜೆ ವಿಶೇಷವಾದ ಕಾರ್ಯಕ್ರಮಕ್ಕೆ ಹೋಗಬಹುದು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ ಹಣದ ವಿಚಾರದಲ್ಲಿ ಜಾಗ್ರತೆ ಇರಲಿ ಹಾಗೂ ನಿಮ್ಮಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಸಂಖ್ಯೆ ಕೇಸರಿ.

ವೃಶ್ಚಿಕ ರಾಶಿ:- ವೈವಾಹಿಕ ಜೀವನದಲ್ಲಿ ಸಂತೋಷವಾಗಿರುತ್ತದೆ ಸಂಗಾತಿಗಳಿಗೆ ಶುಭವಾಗಿರುತ್ತದೆ ಆದಾಯದಲ್ಲಿ ಶುಭ ಬರುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ಶುಭವಾಗಿರುತ್ತದೆ ವೆಚ್ಚಗಳು ಕಡಿಮೆ ಮಾಡಿ ಆರೋಗ್ಯದ ಕಡೆ ಸ್ವಲ್ಪ ಜಾಗ್ರತೆ ಇರಲಿ ಮನಸ್ಸಿಗೆ ಒತ್ತಡ ಇರುತ್ತದೆ ಶಿವನ ಆರಾಧನೆ ಮಾಡಿ ಮುಖ್ಯಪ್ರಾಣದೇವರ ನೆನೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೀಲಿ.

ಧನಸ್ಸು ರಾಶಿ:– ಇಂದು ಹೆಚ್ಚು ಆದಾಯ ವಿರುತ್ತದೆ ಅಷ್ಟೇ ಖರ್ಚುವೆಚ್ಚಗಳಿರುತ್ತವೆ ಸಂಬಂಧಿಕರಿಂದ ನೆಂಟರಿಷ್ಟರ ಆಗಮನ ಮತ್ತು ನಿಮಗೆ ಅದೃಷ್ಟ ಕೂಡಿ ಬರುತ್ತದೆ ಪ್ರೀತಿ ವಿಚಾರದಲ್ಲಿ ಒಳಿತು ಇತ್ತೀಚಿಗೆ ಹೆಚ್ಚಿನ ಒತ್ತಡಗಳನ್ನು ಅನುಭವಿಸುತ್ತೀರಿ ಆದ್ದರಿಂದ ವಿರಾಮವಾಗಿ ರಿ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ನಿಮ್ಮ ಮನೆಯಲ್ಲಿ ಸಂಭ್ರಮ ಸಂತೋಷ ಮನೆಮಾಡುತ್ತದೆ ಉದ್ಯೋಗಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಡೆತಡೆಗಳು ದೂರವಾಗುವುದು ಆರ್ಥಿಕ ವಿಚಾರದಲ್ಲಿ ಒಳಿತಾಗುವುದು ದೀರ್ಘ ಕಾಲ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ ದೇವರ ಕೆಲಸ ಕಾರ್ಯಗಳನ್ನು ಭಗವಂತ ಶನಿ ಮಹಾರಾಜರನ್ನು ಅಥವಾ ಮಾರುತಿರಾಯ ರನ್ನ ಪೂಜಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ :- ಕಚೇರಿಯಲ್ಲಿ ಹೆಚ್ಚಿನ ದೊಡ್ಡ ಸಂಪರ್ಕ ಇರುತ್ತದೆ ಹಾಗೂ ಭವಿಷ್ಯದಲ್ಲಿ ಪ್ರಯೋಜನ ನೀಡುತ್ತದೆ ಸ್ನೇಹಿತರೊಂದಿಗೆ ಮನರಂಜನೆಯ ಭಾಗ್ಯ ಪಡೆಯಿರಿ ಕೃಷಿಕರು ಇಂದು ತಮ್ಮ ಉತ್ತಮವಾದ ಬೆಲೆಯನ್ನು ಪಡೆಯಬಹುದು ವಿದ್ಯಾರ್ಥಿಗಳ ಜೀವನದಲ್ಲಿ ಒಳಿತು ವ್ಯವಹಾರಗಳಲ್ಲಿ ಜಾಗ್ರತೆಯಿಂದ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯದು ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ ನಿಮ್ಮದು ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣ ಗಲಾಬಿ

ಮೀನ ರಾಶಿ:- ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಕೆಲಸವನ್ನು ಮಾಡುತ್ತಿದ್ದಾರೆ ನೀವು ಮೇಲಧಿಕಾರಿಗಳನ್ನು ಮೆಚ್ಚಿಸಲು ಹೆಚ್ಚುವರಿ ಕೆಲಸದಿಂದ ಪಾರಾಗಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ತಾಳ್ಮೆಯಿಂದ ಕೇಳಿ ತಂದೆಯ ಸಹಾಯದಿಂದ ಆರ್ಥಿಕವಾಗಿ ಪ್ರಗತಿ ಕಾಣುವ ಸಾಧ್ಯತೆ ಹಣದ ವಿಚಾರದಲ್ಲಿ ಭೂಮಿ ಮತ್ತು ಕೆಲವು ನಿವೇಶನಗಳನ್ನು ಖರೀದಿಸಬಹುದು ಲಾಭವಾಗುವುದು ಇದನ್ನೆಲ್ಲ ನಿರ್ವಹಿಸುವ ಮೊದಲು ಮುಖ್ಯಪ್ರಾಣ ದೇವರನ್ನು ಅಥವಾ ನಿಮ್ಮ ಮನೆಯ ದೇವರನ್ನು ಆರೋಗ್ಯ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *