ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಡಿಂಪಲ್ ಕ್ವೀನ್ ರಚಿತ ರಾಮ್ ಹೇಳಿದ್ದು ಏನು..? ಒಮ್ಮೆ ನೋಡಿ - Karnataka's Best News Portal

ಡಾಕ್ಟರ್ ವಿಷ್ಣುವರ್ಧನ್ ಅವರು ಕನ್ನಡ ಸಿನಿ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ಸಾಹಸ ಸಿಂಹನಾಗಿ ಶಾಶ್ವತವಾಗಿ ನೆಲೆಸಿದ್ದಾರೆ ಹೀಗಿರುವಾಗ ಅವರ ವಿರುದ್ಧ ಯಾರಾದರೂ ಅವಹೇಳನಕಾರಿ ಮಾತುಗಳನ್ನು ಆಡಿದರೆ ಸನ್ಮಾನ ಬಿಡುತ್ತಾರ. ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಇದೀಗ ಕನ್ನಡಿಗರು ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳು ಜೊತೆ ಇಡೀ ಚಿತ್ರರಂಗವೇ ಒಟ್ಟಾಗಿ ನಿಂತಿದೆ. ಸುದೀಪ್ ರವರು ಯಶ್ ಪುನೀತ್ ಸೇರಿದಂತೆ ಹಲವರು ನಟ-ನಟಿಯರು ವಿಜಯರಂಗ ರಾಜು ಬಹಿರಂಗವಾಗಿ ಕ್ಷಮೆ ಕೇಳಲೇಬೇಕು ಅಂತ ಎಚ್ಚರಿಕೆ ನೀಡಿದ್ದಾರೆ‌. ಇದೀಗ ರಚಿತರಾಮ್ ಕೂಡ ವಿಜಯರಂಗ ರಾಜ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಸ್ಯಾಂಡಲ್ ವುಡ್ ಕಲಾವಿದರ ಜೊತೆ ವಿವಾದಕ್ಕೆ ಧ್ವನಿ ಗೂಡಿಸಿದ್ದಾರೆ. ಯಶ್ ಅವರು ಸರಿದಾರಿಯಲ್ಲಿ ನಡೆಯುವವರು ಹಂತಹಂತವಾಗಿ ಬೆಳೆದು ಹೆಸರು ಮಾಡಿ ಉಳಿಸಿಕೊಳ್ಳುತ್ತಾರೆ ಅಡ್ಡ ದಾರಿಯಲ್ಲಿ ನಡೆಯುವವರು ಅವರ ಹೆಸರನ್ನು ಬಳಸಿ ನಿಂದಿಸಿಲು ಹೋಗಿ ಸೈಡ್ನಲ್ಲಿ ಉಳಿದುಕೊಳ್ಳುತ್ತಾರೆ.

ವಿಷ್ಣು ಸರ್ ಕನ್ನಡ ಕಂಡ ಮಹಾನ್ ಸಾಧಕರು ಅವರ ಪ್ರತಿಭೆ ಶ್ರಮ ಹಾಗೂ ನಟನೆಯ ಜೊತೆ ಜೊತೆಯಾಗಿ ಅವರು ಬದುಕು ಮತ್ತು ವ್ಯಕ್ತಿತ್ವದಿಂದ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡಲು ಬಯಸುವ ವ್ಯಕ್ತಿಗಳು ಯಾವ ಮಟ್ಟಕ್ಕೆ ಇಳಿಯುವವರು ಈ ಕಲಾವಿದರು ಹೇಳಿದ ಮಾತುಗಳನ್ನು ಹಿಂಪಡೆಯಬೇಕು. ಇದೇ ವಿಚಾರವಾಗಿ ರಚಿತರಾಮ್ ಕೆಂಡಾಮಂಡಲವಾಗಿ ರಂಗರಾಜು ನಿನ್ನ ಯೋಗ್ಯತೆಗೆ ನಿನಗೆ ಬುದ್ಧಿ ಕಲಿಸಲು ಕನ್ನಡದ ನಾಯಕರು ಬೇಕಿಲ್ಲ ನಾವು ಮತ್ತು ವಿಷ್ಣುದಾದಾ ಅಭಿಮಾನಿಗಳೇ ಸಾಕು ತಾಕತ್ತು ಇದ್ದರೆ ಕರ್ನಾಟಕಕ್ಕೆ ಬಂದು ವಿಷ್ಣು ದಾದಾ ಅವರ ಅಭಿಮಾನಿಗಳು ಎಷ್ಟು ಇದ್ದಾರೆ ಎಂಬುದನ್ನು ನೋಡಿಕೋ ನಾವು ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು ಹೇಳಿದ್ದಾರೆ.

By admin

Leave a Reply

Your email address will not be published. Required fields are marked *