ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಇರುವಾಗ ಈ ಮಾತನ್ನು ಹೇಳಬೇಕಿತ್ತು ತದುಕಿ ಬಿಡುತ್ತಿದ್ದ... - Karnataka's Best News Portal

ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಇರುವಾಗ ಈ ಮಾತನ್ನು ಹೇಳಬೇಕಿತ್ತು ತದುಕಿ ಬಿಡುತ್ತಿದ್ದ…

ಶಿವರಾಮ್ ಅವರು ಕೂಡ ವಿಷ್ಣುವರ್ಧನ್ ಅವರ ಬಗ್ಗೆ ಈಗ ಮಾತನಾಡುತ್ತಿದ್ದರೆ ವಿಜಯರಂಗ ರಾಜ್ ಅವರು ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಯಾರೇ ಆಗಿರಲಿ ನಿಮ್ಮ ಭಾಷೆ ಯಾವುದೇ ಇರಲಿ ಏನಾದರೂ ಆಗಿರಬಹುದು ಆದರೆ ಕನ್ನಡ ಭಾಷೆಯ ನಮ್ಮ ಒಬ್ಬ ನಟರ ಬಗ್ಗೆ ಆಗಿರಬಹುದು ಅಥವಾ ತಂತ್ರಜ್ಞಾನರ ಬಗ್ಗೆ ಆಗಿರಬಹುದು ಕಲಾವಿದರ ಬಗ್ಗೆ ಆಗಿರಬಹುದು ಮಾತನಾಡುವುದಕ್ಕೆ ನಿಮಗೆ ಏನು ಸಾಮಾರ್ಥ್ಯ ಇದೆ ನಿಮಗೇನು ಶಕ್ತಿ ಇದೆ ಅದು ಯಾವಾಗಲೋ ನಡೆಯಿತು ಅಂತ ಹೇಳಿ ಇವಾಗ ಈ ವಿಚಾರ ಹೇಳುವುದು ಸರಿಯಲ್ಲ. ವಿಷ್ಣುವರ್ಧನ್ ಅವರು ಬದುಕಿರುವಾಗಲೇ ನೀವು ಇದನ್ನು ಹೇಳಬೇಕಿತ್ತು ಆಗ ಆತ ನಿಮಗೆ ತದುಕಿ ಬಿಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ನಾಯಕ ನಮ್ಮನ್ನು ಅಗಲಿದ್ದಾರೆ ಬರಿ ನಾಯಕರು ಮಾತ್ರವಲ್ಲದೆ ನಟನಾಗಿರಲಿ ತಂತ್ರಜ್ಞರು ಆಗಲಿರಲಿ ಯಾರು ಕೂಡ ಇಲ್ಲಿಯವರು ಕೂಡ ಮಾತನಾಡಬಾರದು ಹೊರರಾಜ್ಯದವರು ಹೊರ ಭಾಷೆಯ ವ್ಯಕ್ತಿಗಳು ಕೂಡ ಮಾತನಾಡಬಾರದು.

ನಿಮ್ಮ ಮನಸ್ಸಿಗೆ ಸಂತೋಷವಾದರೆ ನೀವು ಅವರ ಬಗ್ಗೆ ಒಂದೆರಡು ಹಿತನುಡಿಗಳನ್ನು ಆಡಿ ಅವರ ಅಭಿನಯವನ್ನು ಒಪ್ಪಿಕೊಳ್ಳಬಹುದು. ಆದರೆ ಟೀಕೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ಕನ್ನಡ ಆಸ್ತಿ ಆಗಿರುವ ವಿಷ್ಣುವರ್ಧನ್ ಅವರ ಬಗ್ಗೆ ಏನು ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಈಗ ವಿಷ್ಣುವರ್ಧನ್ ಇಲ್ಲ ಈ ಸಮಯದಲ್ಲಿ ಆತ ಹೀಗೆ ಹೇಳಬಾರದು. ಸಾಮಾನ್ಯವಾಗಿ ನಾಯಕನ ಕೆಲಸ ಖಾಳನಾಯಕನನ್ನು ಒಡೆಯುವ ಕೆಲಸ ಇದು ಸಹಜವಾಗಿ ಸಿನಿಮಾರಂಗದಲ್ಲಿ ನಡೆದುಕೊಂಡು ಬಂದಿರುವ ಒಂದು ವೃತ್ತಿಯಾಗಿದೆ. ಈ ವಿಚಾರವಾಗಿ ನಾನು ನಮ್ಮ ಕನ್ನಡ ಫಿಲಂ ಛೇಂಬರ್ ಗೆ ಕಂಪ್ಲೆಂಟ್ ಕೊಡುತ್ತೇನೆ ತೆಲುಗು ಫಿಲಂ ಛೇಂಬರ್ ಅವರು ಈ ಕಂಪ್ಲೇಂಟ್ ಕೇಳಿ ಸರಿಯಲ್ಲಿ ಆತನಿಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಕನ್ನಡದ ಹಿರಿಯ ನಟ ಶಿವರಾಮ್ ಅವರು ಹೇಳಿದ್ದಾರೆ.

[irp]