ಸಿಕ್ಕಾಪಟ್ಟೆ ಕುಸಿತ ಚಿನ್ನದ ಬೆಲೆ 1 ಗ್ರಾಂ ಚಿನ್ನದ ಬೆಲೆ ನೀವು ಕೇಳಿದ್ರೆ ನಿಜಕ್ಕೂ ಶಾಕ್ ಎಷ್ಟು ಇದೆ ಗೊತ್ತಾ... - Karnataka's Best News Portal

ಡಿಸೆಂಬರ್ ತಿಂಗಳು ಶುರುವಾಗುತ್ತಿದಂತೆ ಏನಾಯಿತೋ ಏನೋ ಗೊತ್ತಿಲ್ಲ ಕಳೆದ ಏಳು ತಿಂಗಳಿನಿಂದ ಸಹ ಚಿನ್ನದ ಬೆಲೆಯು ಸಾವಿರ ರೂಪಾಯಿಗಳು ಇಳಿಕೆಯಾಗುತ್ತಿದೆ. 2020 ರಲ್ಲಿ ಚಿನ್ನದ ಬೆಲೆ ಇಷ್ಟೊಂದು ಕುಸಿತ ಅಟಗಿರಲೇ ಇಲ್ಲ ಒಂದು ಗ್ರಾಂ ಚಿನ್ನದ ಬೆಲೆ ಈಗ ಎಷ್ಟಿದೆ ಗೊತ್ತಾ. ಸುಮಾರು 3 ಅಥಾವ 4 ವರ್ಷಗಳಿಂದ ಚಿನ್ನದ ಬೆಲೆ 2500 ರೂಪಾಯಿ ಇಂದ 3500 ರೂಪಾಯಿಗಳ ಒಳಗೆ ಓಡಾಡುತ್ತಿತ್ತು‌. ಆದರೆ ಈಗ ಲಾಕ್ ಡೌನ್ ಶುರುವಾದ ಬೆಲೆಯಲ್ಲಿ ಚಿನ್ನದ ಬೆಲೆ ಸಿಕ್ಕಾ ಪಟ್ಟೆ ಏರಲು ಶುರುವಾಯಿತು ಎಷ್ಟರ ಮಟ್ಟಿಗೆ ಎಂದರೆ 10 ಗ್ರಾಂ ಚಿನ್ನದ ಬೆಲೆ 58 ಸಾವಿರ ರೂಪಾಯಿಗಳ ಗಡಿ ದಾಟಿದೆ. ನಂತರ ಜನರು ಇನ್ನೂ ಚಿನ್ನಾಭರಣವನ್ನು ಕೊಂಡುಕೊಳ್ಳುವುದು ಕನಸಿನ ಮಾತು ಅಂತ ಅಂದು ಕೊಂಡಿದ್ದರು ಆದರೆ ಈಗಾಗಲೇ ಕೋರೋನಾ ಗೆ ಔಷಧಿ ಬರುತ್ತದೆ ಅಂತಲ್ಲ ಮಾತುಗಳು ಶುರುವಾಯಿತು.

ಅದಕ್ಕೆ ಹೂಡಿಕೆದಾರರು ಫಾರ್ಮಸಿ ಕಂಪನಿಯ ಷೇರುಗಳನ್ನು ಕೊಳ್ಳಲು ಮುಂದಾದರು. ಹಾಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಲು ಆರಂಭವಾಯಿತು. ಮೊದಲೆಲ್ಲ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರಿಂದ 300 ರೂಪಾಯಿಗೆ ಇಳಿಕೆ ಕಾಣುತ್ತಿತ್ತು ಆದರೆ ಈ ಒಂದು ವೇಳೆ 700 ರಿಂದ 1000 ರೂಪಾಯಿ ಬೆಲೆ ಕಡಿಮೆಯಾಗಿದೆ‌. ಕರ್ನಾಟಕದಲ್ಲಿ 22 ಕ್ಯಾರೆಕ್ಟರ್ 10 ಗ್ರಾಂ ಚಿನ್ನದ ಬೆಲೆ 44270 ರೂಪಾಯಿಗಳು ಆಗಿದೆ ಒಂದು ಗ್ರಾಂ ಚಿನ್ನದ ಬೆಲೆ 4427 ರೂಪಾಯಿಗಳು ಆಗಿದೆ. ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ 4500 ಸಾವಿರಕ್ಕಿಂತ ಕಡಿಮೆ ಆಗಿರುವುದು ಇನ್ನೂ ನೀವೆನಾದರೂ ಚಿನ್ನ ಕೊಂಡು ಕೊಳ್ಳಬೇಕು ಅಂದುಕೊಂಡಿದ್ದಾರೆ ಇದೇ ಸೂಕ್ತವಾದ ಸಮಯವಾಗಿದೆ.

By admin

Leave a Reply

Your email address will not be published. Required fields are marked *