ಈ 3 ರಾಶಿಗೆ 6 ತಿಂಗಳುಗಳ ಕಾಲ ಶುಕ್ರದೆಶೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಅನುಗ್ರಹದಿಂದ ಆರ್ಥಿಕ ಅಭಿವೃದ್ದಿ,ಗೆಲುವು » Karnataka's Best News Portal

ಈ 3 ರಾಶಿಗೆ 6 ತಿಂಗಳುಗಳ ಕಾಲ ಶುಕ್ರದೆಶೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಅನುಗ್ರಹದಿಂದ ಆರ್ಥಿಕ ಅಭಿವೃದ್ದಿ,ಗೆಲುವು

ಮೇಷ ರಾಶಿ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ ದೇವರ ದರ್ಶನದಿಂದ ಪ್ರತಿಫಲ ಸಿಗಲಿದೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ ಬರುವ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಿ ಹಳೆ ನೆನಪುಗಳನ್ನು ಮರೆತು ಬಿಡಿ ನಕಾರಾತ್ಮಕ ಆಲೋಚನೆಗಳನ್ನು ದೂರವಿರಿ ಲಾಭದಾಯಕವಾಗಿರುತ್ತದೆ ಹಣಕಾಸಿನ ಪರಿಸ್ಥಿತಿಯನ್ನು ಬಲಪಡಿಸುತ್ತದೆ ನಿಮ್ಮ ಸಂಗಾತಿಯೊಡನೆ ಸಂತೋಷವಾಗಿರುತ್ತೀರಿ ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ನಿಮ್ಮ ಕೆಲಸದ ಒತ್ತಡವನ್ನು ನಿಮ್ಮ ಮನೆಯವರ ಮೇಲೆ ಹೇರಬೇಡಿ ಇನ್ನೂ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

WhatsApp Group Join Now
Telegram Group Join Now

ವೃಷಭ ರಾಶಿ:- ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಬಹಳಷ್ಟು ವಿಚಾರಗಳು ನಿಮ್ಮ ಪರವಾಗಿ ತೋರುತ್ತದೆ ಏಕೆಂದರೆ ನೀವು ಅಂದುಕೊಂಡಂತೆ ಕೆಲಸ ನಡೆಯುತ್ತಿದೆ ಉದ್ಯೋಗದಲ್ಲಿರುವವರು ಒಳ್ಳೆಯ ತೃಪ್ತಿಯನ್ನು ಪಡೆಯಬಹುದು ಜನರ ಪ್ರಭಾವಕ್ಕೆ ಒಳಗಾಗಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟ ಬಣ್ಣ ನೀಲಿ

ಮಿಥುನ ರಾಶಿ:- ವೈವಾಹಿಕ ಜೀವನದಲ್ಲಿ ಎಂದು ಶುಭವನ್ನು ಸಾಧಿಸುತ್ತೀರಿ ಸಂಗಾತಿಯೊಡನೆ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಅದು ಇನ್ನಷ್ಟು ಸಂತೋಷ ಹೆಚ್ಚು ಮಾಡುತ್ತದೆ ಕೆಲಸದ ಬಗ್ಗೆ ಹಿರಿಯರು ನೀಡುವ ಯಾವುದೇ ಸಲಹೆಯನ್ನು ಪರಿಪಾಲನೆ ಮಾಡಿ ಹಣದ ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ ಖರ್ಚುವೆಚ್ಚಗಳನ್ನು ಮಾಡುವುದನ್ನು ತಡೆಯಿರಿ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಿ ಇರುತ್ತೀರಿ ಕಚೇರಿಯಲ್ಲಿ ಕಠಿನ ಪರಿಶ್ರಮವನ್ನು ಪಡೆಯುತ್ತೀರಿ ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ ಹಿರಿಯ ಅಧಿಕಾರಿಗಳಿಗೆ ಕಾರ್ಯಕ್ಷಮತೆ ಸಂತೋಷವನ್ನು ಕೊಡುತ್ತಾರೆ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಆರೋಗ್ಯದ ಸ್ವಲ್ಪ ಕಾಳಜಿ ವಹಿಸಿ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ವಾದ ಬಣ್ಣ ಬಿಳಿ

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಕಟಕ ರಾಶಿ :- ಕ್ಲಿಷ್ಟಕರವಾದ ಸಮಸ್ಯೆಯನ್ನು ಬಗೆಹರಿಸಬಹುದು0 ವಿಶೇಷವಾದ ರೀತಿಯ ಸಾಧನೆಯನ್ನು ಕೂಡ ನೀವು ಪಡೆಯುತ್ತೀರಿ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ವಿಚಾರವಿದ್ದರೆ ಅತಿಯಾಗಿ ಕಾಣಬಹುದು ಅನೇಕ ಹೊಸ ಸ್ನೇಹಿತರನ್ನು ಭೇಟಿ ಮಾಡುವಂತಹ ಸಾಧ್ಯವಿದೆ ಹಣದ ವಿಚಾರದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಿ ಮನಸ್ಥಿತಿಯನ್ನು ಶಾಂತವಾಗಿ ಇಟ್ಟುಕೊಳ್ಳಿ ನಿಮ್ಮ ಕೆಲಸದ ಬಗ್ಗೆ ಆದಷ್ಟು ಗಮನಹರಿಸಿ ಹಣಕಾಸಿನ ವಿಚಾರವನ್ನು ತೆಗೆದುಕೊಳ್ಳುವಾಗ ಬಹಳ ಜಾಗ್ರತೆಯಿಂದ ತೆಗೆದುಕೊಳ್ಳಿ.ಮನಸ್ಸು ಚಂಚಲ ವಿರುತ್ತದೆ ಮನೆಯ ಇತರ ಸದಸ್ಯರೊಂದಿಗೆ ವಾದ ಮಾಡಬೇಡಿ ಆದಷ್ಟು ಗುರು-ಹಿರಿಯರ ಮಾತನ್ನ ಕೇಳಿ ಮುಖ್ಯಪ್ರಾಣ ದೇವರನ್ನು ಅಥವಾ ಪರಶಿವನನ್ನು ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಹಳದಿ

ಸಿಂಹ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ ಇಂದು ನಿಮ್ಮ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ ಇದು ನಿಮ್ಮ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ ವ್ಯವಹಾರದಲ್ಲಿ ಲಾಭದ ಸ್ಥಾನವಾಗಿರುತ್ತದೆ ನೀವು ಒಂದು ಒಪ್ಪಂದ ಮಾಡಿಕೊಳ್ಳುವ ಭರವಸೆಯು ಕೂಡ ನಿಮ್ಮ ಸಂಗಾತಿಯೊಡನೆ ಬಹಿರಂಗವಾಗಿ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಿ ಹಿಂದೂ ವ್ಯವಹಾರದಲ್ಲಿ ಲಾಭ ಗಳಿಸುವ ಸಾಧ್ಯತೆ ಉಂಟು ನಿಮ್ಮ ಜವಾಬ್ದಾರಿಗಳು ಕೂಡ ಹೆಚ್ಚಾಗಬಹುದು ಸಕಾರಾತ್ಮಕತೆ ಹೆಚ್ಚಿನ ಪರಿಣಾಮ ಬೀರುತ್ತದೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮದು ಬಣ್ಣ ನೀಲಿ

ಕನ್ಯಾ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಇರಬಹುದು ವಾದವನ್ನು ಮಾಡಬೇಡಿ ಇವು ಬಹಳ ದಿನದಿಂದ ವ್ಯವಹಾರವನ್ನು ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೆ ಸೂಕ್ತ ಸಮಯ ಬಂದಿದೆ ಕುಟುಂಬ ದಾಯಕ ಆನಂದವನ್ನು ಅನುಭವಿಸುತ್ತೀರಿ ನಿಮ್ಮ ಶ್ರಮದ ಮೂಲಕ ಇಂದು ಕೆಲಸಕಾರ್ಯಗಳನ್ನು ಪೂರ್ಣಗೊಳಿಸುತ್ತೇವೆ ನಿಮ್ಮ ಸಂಗಾತಿಯೊಡನೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ ಹಣದ ಪಲಿತಾಂಶ ಉತ್ತಮವಾಗಿರುತ್ತದೆ ಅನಾವಶ್ಯಕ ಮಾತುಗಳನ್ನು ಕೇಳಬೇಡಿ ನೆಮ್ಮದಿಯ ಜೀವನವನ್ನು ಕಾಣದ ಮುಖ್ಯಪ್ರಾಣದೇವರ ಮತ್ತು ಗಣಪತಿಯನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ತುಲಾ ರಾಶಿ:- ಹಳೆ ಸ್ನೇಹಿತರ ಬೇಟೆಯಿಂದ ಮನಸ್ಸಿಗೆ ನೆಮ್ಮದಿ ತರುತ್ತದೆ ಖರ್ಚು ಹೆಚ್ಚುವುದು ಆಗುವ ಸಾಧ್ಯತೆ ಇದೆ ಹೊಸ ಕೆಲಸಕ್ಕೆ ಇದು ಶುಭದಿನವನ್ನು ಮಾಡಬೇಡಿ ವಿದ್ಯಾರ್ಥಿಗಳು ತಮ್ಮ ಪರಿಶ್ರಮವನ್ನು ತೋರಿಸಬೇಕಾಗುತ್ತದೆ ನಮ್ಮ ಸಣ್ಣ ತಪ್ಪು ನಿಮಗೆ ಹಾನಿಕರ ವಾಗುತ್ತದೆ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಭಾಗಿಯಾಗಿನಿಮ್ಮ ಅದೃಷ್ಟದ ಸಂಖ್ಯೆ 9 ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:– ಬಹಳ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಮುಂದೆ ಹೋಗುತ್ತೀರಿ ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳು ಸಿಗುತ್ತವೆ ಕಠಿಣ ಕೆಲಸವನ್ನು ಮಾಡುವಾಗ ಹಿರಿಯರ ಆಶೀರ್ವಾದವನ್ನು ಪಡೆಯಿರಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಲಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ದೂರ ಸಂಚಾರ ಮಾಡುವಾಗ ಜಾಗೃತಿ ಇರಲಿ ನಿಮ್ಮ ಗೆಳೆಯರು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತದೆ ಗೋಪಿ ವಿಚಾರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ ವೈಯಕ್ತಿಕ ವಿಚಾರಗಳಲ್ಲಿ ಶುಭ ದಿನವಾಗಿರುತ್ತದೆ ಕಾನೂನು ವಿಚಾರವಾಗಿ ವ್ಯವಹರಿಸುವುದು ಉತ್ತಮವಾಗಿರುವುದಿಲ್ಲ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಹಾಯುತ್ತದೆ ಹಣಕಾಸಿನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗುತ್ತದೆ ಆರ್ಥಿಕವಾಗಿ ಲಾಭ ಗಳಿಸುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಒಳ್ಳೇದ್ ಆಗಿರುವುದಿಲ್ಲ ಆರೋಗ್ಯದಲ್ಲಿ ಜಾಗ್ರತೆ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು

ಧನಸ್ಸು ರಾಶಿ :- ಅನಗತ್ಯವಾಗಿ ಯಾರೊಂದಿಗೂ ಕೂಡ ಜಗಳವನ್ನು ಮಾಡಬೇಡಿ ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಸಹನೆಯಿಂದ ಎದುರಿಸಿ ಹಣದ ವಿಚಾರದಲ್ಲಿ ವಿಶೇಷವಾಗಿ ಗಮನ ಹರಿಸಿ ಕೊಳ್ಳಿ ಕೆಲಸದ ವಿಚಾರ ಮಾತನಾಡುವುದಾದರೆ ಒತ್ತಡದಿಂದ ಕೂಡಿರುತ್ತದೆ ಸಕಾರಾತ್ಮಕವಾಗಿ ಯೋಚನೆ ಮಾಡಿ ನಿಮ್ಮ ಕಷ್ಟಗಳು ಪರಿಹಾರವಾಗಬೇಕು ಎಂದರೆ ಮುಖ್ಯಪ್ರಾಣದೇವರ ಗಣಪತಿಯನ್ನು ಆರಾಧನೆ ಮಾಡಿ ನಿಮ್ಮದು ಅದೃಷ್ಟದ ಸಂಖ್ಯೆ 1 ನಿಮ್ ಅದೃಷ್ಟದ ಬಣ್ಣ ಗುಲಾಬಿ

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಮಕರ ರಾಶಿ:- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಪಟ್ಟಂತಹ ಒಳ್ಳೆಯ ಸುದ್ದಿಗಳನ್ನು ಹೇಳಬಹುದು ನೌಕರಿ ಮಾಡುತ್ತಿರುವವರಿಗೆ ಶುಭಸುದ್ದಿ ಸಿಗುತ್ತದೆ ನಿಮ್ಮ ಕಾರ್ಯದಕ್ಷತೆ ಹಾಗೂ ಸುಧಾರಣೆಯನ್ನು ಮಾಡುತ್ತೀರಿ ವ್ಯಾಪಾರಸ್ಥರು ತಕ್ಕ ಪರಿಶ್ರಮ ಪಡೆಯಬಹುದು ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬರುತ್ತದೆ ವಾಹನ ಖರೀದಿ ಇಂದ ಸಂತೋಷವಾಗುತ್ತದೆ ಮುಖ್ಯಪ್ರಾಣದೇವರ ಶಿವನ ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ಇನ್ನು ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ವೈವಾಹಿಕ ಹೊಂದಾಣಿಕೆ ಆಗುತ್ತದೆ ಸಂಗತಿಯನ್ನು ಉತ್ತಮವಾದ ಸಂಬಂಧವಿರುತ್ತದೆ ಸಂತೋಷವನ್ನು ತೋರಿಸಬೇಕು ಕೋಪವನ್ನು ಮಾಡಿಕೊಳ್ಳಬೇಡಿ ತಾಳ್ಮೆ ಇರಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾಗಿರುತ್ತದೆ ಸಂಬಂಧ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದಾಯ ಮೂಲ ಬರುವುದು ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮೀನ ರಾಶಿ:- ನೀವು ಮಾಡುವಂತಹ ಕೆಲಸದಲ್ಲಿ ಕೆಲವೊಂದು ಬದಲಾವಣೆ ಆಗಬಹುದು ಇನ್ನು ಉತ್ತಮವಾದ ನಡವಳಿಕೆಯಿಂದ ವಾತಾವರಣ ಸಾಮಾನ್ಯವಾಗಿ ಇರಬಹುದು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ ಹಣದ ವಿಚಾರದಲ್ಲಿ ಒಳಿತು ಕುಟುಂಬದ ಸಾಲಬಾಧೆ ನಿವಾರಣೆ ನಿಮ್ಮ ತಂದೆ ನಮ್ಮ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ ಆದಷ್ಟು ತಾಳ್ಮೆಯಿಂದ ವರ್ತಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೀಲಿ

[irp]


crossorigin="anonymous">