ಕುಂಭ ರಾಶಿ ಸೂರ್ಯ ಗ್ರಹಣ ಪ್ರಭಾವ ಡಿಸೆಂಬರ್ 14 ರ ನೀಚ ಭಂಗ ರಾಜಯೋಗ... - Karnataka's Best News Portal

ಈ ವರ್ಷ ಉಂಟಾಗಿರುವ ಸೂರ್ಯಗ್ರಹಣ ಈ ಸೂರ್ಯ ಗ್ರಹಣವು ವಿಶೇಷವಾಗಿ ಕುಂಭ ರಾಶಿಯವರ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತದೆ, ಸೂರ್ಯ ಗ್ರಹಣದ ವೇಳೆ ಕುಂಭರಾಶಿಯವರು ವಿಶೇಷವಾಗಿ ಯಾವ ರೀತಿ ಜಾತಕ ಇರುತ್ತದೆ, ಹಾಗೂ ಅವರು ಯಾವ ನಿಯಮವನ್ನು ಅನುಸರಿಸಬೇಕು ಮತ್ತು ಇವರಿಗೆ ಮಾಡಿಕೊಳ್ಳಬಹುದಾದ ಉಪಾಯಗಳು ಏನು ಅಂತ ತಿಳಿಸುತ್ತೇವೆ. ಈ ವರ್ಷದ 14- 12-2020 ರಂದು ಉಂಟಾಗಿರುವ ಸೂರ್ಯಗ್ರಹಣ ಮಹತ್ವ ಪೂರ್ಣವಾಗಿದೆ ಏಕೆಂದರೆ ಈಗ ಉಂಟಾಗಿರುವ ಗ್ರಹಣ ಸಂಪೂರ್ಣ ಸೂರ್ಯಗ್ರಹಣವಾಗಿದೆ. ಅಲ್ಲದೆ ಈ ಗ್ರಹಣವು ಪೂರ್ತಿ ಮಾನವ ಜಾತಿಯ ಜೊತೆಗೆ ಪ್ರಕೃತಿ ಸೇರಿದಂತೆ ಬಹುತೇಕ ವಿಚಾರದ ಮೇಲೆ ಕಾಣಿಸಿಕೊಳ್ಳುತ್ತದೆ. ಸೂರ್ಯದೇವನು ಪ್ರತ್ಯಕ್ಷ ರೂಪದಲ್ಲಿ ನೋಡಲು ಸಾಧ್ಯವಾಗುವಂತಹ ಗ್ರಹಕ್ಕೆ ಇದನ್ನು ದೇವರು ಎಂದು ನಂಬಲಾಗಿದೆ.

ಪ್ರತ್ಯಕ್ಷ ರೂಪ ದೇವರಿಗೆ ಗ್ರಹಣ ಹಿಡಿಯುವುದು ಸಾಮಾನ್ಯ ಸೂರ್ಯ ಗ್ರಹಣ ಡಿಸೆಂಬರ್ 14.2020 ರಂದು ಉಂಟಾಗಿದ್ದು ಸೋಮವತಿ ಎಂಬ ಹೆಸರಿನ ಅಮಾವಾಸ್ಯೆ ಕೂಡ ಈ ದಿನ ಇರುತ್ತದೆ. ಈ ಸೋಮವತಿ ಎಂಬ ಹೆಸರಿನ ಅಮಾವಾಸ್ಯೆಯು ಅತ್ಯಂತ ಶುಭದಾಯಕ ವಾದಂತಹ ಅಮಾವಾಸ್ಯೆಯೆಂದು ನಂಬಲಾಗಿದೆ. ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಅಂತ ಹೇಳಲಾಗುತ್ತದೆ ಹೀಗಾಗಿ ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿಯ ಸಮಯದಲ್ಲಿ ಉಂಟಾಗಲಿರುವ ಕಾರಣ ಭಾರತದಲ್ಲಿ ಗ್ರಹಣ ಗೋಚರ ಉಂಟಾಗುವುದಿಲ್ಲ‌. ಭಾರತದಲ್ಲಿ ಗ್ರಹಣ ಗೋಚರ ಆಗದೇ ಇದ್ದರೂ ಕೂಡ ಈ ಒಂದು ಗ್ರಹಣದ ಪ್ರಭಾವ ಮಾತ್ರ ಬ್ರಹ್ಮಾಂಡದ ಮೇಲೆ ಉಂಟಾಗುತ್ತದೆ.

By admin

Leave a Reply

Your email address will not be published. Required fields are marked *