ನಟ ರಾಮ್ ಕುಮಾರ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ ಅಪರೂಪದ ಮಾಹಿತಿ ವಿಡಿಯೋ ನಿಮಗಾಗಿ.. - Karnataka's Best News Portal

ನಮಸ್ತೆ ಸ್ನೇಹಿತರೆ ರಾಮ್ ಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಾಮ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ನಿರ್ಮಾಪಕ ಮತ್ತು ನಿರ್ದೇಶಕ ಇವರು ಪ್ರಖ್ಯಾತ ನಿರ್ಮಾಪಕ ಮತ್ತು ನಟ ಶೃಂಗಾರ ನಾಗಾರಾಜ್ ರವರ ಮಗ 1990 ರಲ್ಲಿ ತೆರೆಕಂಡ ಆವೇಶ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ ಎಲ್ಲೆಡೆ ಜನಮನ್ನಣೆ ಗಳಿಸಿದರು ಇವರ ನಾಟ್ಯ ಮತ್ತು ಇವರ ಭಾವನೆಗಳಿಗೆ ಮತ್ತು ಅವರ ಕಲೆಗೆ ಜನರು ಮನ ಸೋತಿದ್ದಾರೆ ತನ್ನ ಪ್ರತಿಭೆಯಿಂದಲೇ ಮುಂದೆ ಬಂದ ಇವರು 1993 ತೆರೆಕಂಡ `ಗೆಜ್ಜೆನಾದ’ ಚಿತ್ರದಿಂದ ಪೂರ್ಣ

ಪ್ರಮಾಣದ ನಾಯಕನಾಗಿಅಭಿನಯಿಸತೊಡಗಿದರು.ಮೆಚ್ಚುಗೆಗೆಪಾತ್ರ ರಾದರುಹಲವು ವರ್ಷಗಳ ನಟನೆಯ ನಂತರ ಇವರು 2006 ರಲ್ಲಿ ಪಾಂಡವರು ಚಿತ್ರವನ್ನು ನಿರ್ಮಿಸಿದರು. ಇವರು ಕನ್ನಡ ಚಿತ್ರರಂಗದ ವರನಟ ಡಾ.ರಾಜಕುಮಾರ್ ರವರ ಪುತ್ರಿ ಪೂರ್ಣಿಮಾರವರನ್ನು ಮದುವೆಯಾಗಿದ್ದಾರೆ. ಹಾಗೂ ಇವರ ಮುದ್ದಾದ ಕುಟುಂಬವನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು ಇವರ ಅಪರೂಪದ ವಿಡಿಯೋ ಹಾಗೂ ಕೆಲವು ಸನ್ನಿವೇಶದ ಫೋಟೋಗಳನ್ನು ನೀವು ಕೂಡ ನೋಡಿ ಸಂತೋಷವನ್ನು ಪಡೆಯುವುದು ಶೇರ್ ಮಾಡಿ ಕಾಮೆಂಟ್ ಮಾಡಿ ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *