ಮನೆ ಕಟ್ಟುವಾಗ ಹೀಗೂ ಹಣ ಉಳಿಸಬಹುದಾ..!! ಉಳಿತಾಯ ಮಾಡವುದು ಹೇಗೆ ಗೊತ್ತಾ..?? - Karnataka's Best News Portal

ಹಣ ಎಂಬುದು ನೀರಿನ ಹಾಗೆ ಖರ್ಚು ಆಗುತ್ತದೆ ಯಾವಾಗ ಅಂದರೆ ನೀವು ಮನೆ ಕಟ್ಟಲು ಯಾವಾಗ ಪ್ರಾರಂಭಿಸಿತ್ತಿರೋ ಆವಾಗ. ಹಾಗಾಗಿ ಯಾರು ಇನ್ನು ಮುಂದೆ ಮನೆ ಕಟ್ಟಬೇಕು ಅಂತ ಅಂದುಕೊಂಡಿದ್ದರು ಅವರಿಗೆ ಒಂದು ಸಲಹೆ ನೀಡುತ್ತೇವೆ ನೀವು ಮೊದಲನೇದಾಗಿ ಮನೆಯೊಳಗೆ ಎಷ್ಟರ ಒಳಗೆ ಮನೆ ಕಟ್ಟಬೇಕು ಅಂತ ಎಸ್ಟಿಮೆಂಟ್ ಮಾಡಿರುತ್ತಾರೆ ಸ್ವಲ್ಪ ಅದಕ್ಕಿಂತ ಹೆಚ್ಚಿನ ಹಣವನ್ನು ನೀವು ಕೈನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ ಅಥವಾ ಸೇವಿಂಗ್ ಮಾಡಿಕೊಂಡಿರ ಬೇಕಾಗುತ್ತದೆ. ನಿಮ್ಮ ಪ್ಲಾನ್ ಯಾಕೆಂದರೆ ನಿಮ್ಮ ಪ್ಲಾನ್ ಗಿಂತ ಹೆಚ್ಚು ಹಣ ಖರ್ಚು ಆಗುವುದು ಖಚಿತ. ಆಗ ಮಾತ್ರ ನೀವು ಕನ್ಸ್ಟಾಕ್ಷನ್ ಕೈ ಹಾಕಿದರೆ ಒಳ್ಳೆಯದು ಬಡವರ್ಗದ ಜನರು ಆಗಿರಬಹುದು ಅಥವಾ ಮಧ್ಯಮ ವರ್ಗದ ಜನರು ಆಗಿರಬಹುದು ಒಂದು ಕನ್ಸ್ಟ್ರಕ್ಷನ್ ಮಾಡಬೇಕು ಅಂತ ಅಂದುಕೊಂಡಿದ್ದರೆ ಒಂದೊಂದು ರೂಪಾಯಿಗಳು ಕೂಡ ತುಂಬಾ ಮುಖ್ಯವಾಗುತ್ತದೆ. ಒಂದು ರೂಪಾಯಿಯನ್ನು ಕೂಡ ನೀವು ತುಂಬಾ ಯೋಚನೆ ಮಾಡಿ ಖರ್ಚು ಮಾಡಬೇಕಾಗುತ್ತದೆ ಏಕೆಂದರೆ ಹಣದ ಅಗತ್ಯ ಅಷ್ಟೊಂದು ಆ ಸಮಯದಲ್ಲಿ ಉಂಟಾಗುತ್ತದೆ.

80 ರಷ್ಟು ಜನ ಈ ರೀತಿ ಕೆಲಸ ಮಾಡಬೇಕಾದರೆ ಇದರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ತುಂಬಾ ಹಣವನ್ನು ಹಾಳು ಮಾಡಿಕೊಳ್ಳುತ್ತಾರೆ‌. ಮನೆ ಪ್ಲಾನಿಂಗ್ ನಲ್ಲಿ ಆಗಿರಬಹುದು ಕನ್ಸ್ಟ್ರಾಷನ್ ಸಮಯದಲ್ಲಿ ಆಗಿರಬಹುದು ಇಲ್ಲ ಅಂದರೆ ಯಾರಾದರೂ ನಿಮಗೆ ಮನೆ ಕಟ್ಟುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದಿದ್ದಾರೆ ಈ ರೀತಿಯ ಹಣವನ್ನು ಖರ್ಚು ಮಾಡಿಸಬಹುದು. ಇದರಿಂದ ನೀವು ಎಲ್ಲಾ ರೀತಿಯಾದಂತಹ ಹಣವನ್ನು ಖರ್ಚು ಮಾಡುತ್ತಿರುವ ಆಗಾಗಿ ಈ ದಿನ ನಾವು ನೀವು ಮನೆ ಕಟ್ಟಿಸಬೇಕು ಅಂದರೆ ಯಾವ ರೀತಿಯಾಗಿ ಪ್ಲಾನ್ ಮಾಡಬೇಕು ಹಾಗೂ ಹಣದ ಉಳಿತಾಯಕ್ಕಾಗಿ ಯಾವ ವಿಧಾನವನ್ನು ನೀವು ಬಳಸಬೇಕು ಹಾಗೂ ಯಾವ ಮಾರ್ಗದಲ್ಲಿ ನೀವು ಮನೆ ನಿರ್ಮಾಣ ಮಾಡಲು ಮುಂದಾದರೆ ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಸುಂದರ ಮನೆಗಳನ್ನು ಕಟ್ಟಿಕೊಳ್ಳಬಹುದು ಎಂಬುದರ ಬಗ್ಗೆ ಒಂದಿಷ್ಟು ಸಲಹೆ ಮತ್ತು ಮಾಹಿತಿಯನ್ನು ತಿಳಿಸುತ್ತೇವೆ.

By admin

Leave a Reply

Your email address will not be published. Required fields are marked *