ಮಾನಸಿಕರಿಗೆ ಬುದ್ದಿ ಬಂದಿದೆ ಇದು ಕನ್ನಡಿಗರ ಶಕ್ತಿ ಕ್ಷಮೆಯಾಚಿಸಿದ ವಿಜಯರಂಗ ರಾಜುಗೆ ಬಿಸಿ ಮುಟ್ಟಿಸಿದ ಅನಿರುದ್ಧ್... - Karnataka's Best News Portal

ನಮಸ್ತೆ ಗೆಳೆಯರೇ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಅವಹೇ ಳನಕಾರಿಯಾಗಿ ಮಾತನಾಡಿರುವ ಅಂತಹ ರಂಗರಾಜು ಬಗ್ಗೆ ಅನಿ ರುದ್ಧ್ ಅವರು ಏನು ಮಾತನಾಡಿದ್ದಾರೆ ನೋಡೋಣ ಬನ್ನಿ ಇವತ್ತು ವಿಜಯ ರಂಗರಜು ಅವರು ಮಂಡಿ ಊರಿ ಕ್ಷಮೆಯನ್ನು ಯಾಚಿಸಿ ದ್ದಾರೆ ಹಾಗೂ ಈ ಒಂದು ಪ್ರಕರಣದಿಂದಾಗಿ ಹಿರಿಯರ ಬಗ್ಗೆ ದಿಗ್ಗಜರ ಬಗ್ಗೆ ಪೂಜಿಸಲ್ಪಡುವ ವ್ಯಕ್ತಿಗಳ ಬಗ್ಗೆ ನಮ್ಮನ್ನು ಶಾರೀರಿಕವಾಗಿ ಬಿಟ್ಟುಹೋದ ವ್ಯಕ್ತಿಗಳ ಬಗ್ಗೆ ಕೀಳಾಗಿ ಹಾಗೂ ಬೇಜಾಬ್ದಾರಿಯಿಂದ ಮಾತನಾಡಬಾರದು ಎಂದು ಈ ತರದ ಮಾನಸಿಕತೆ ಇರುವಂತಹ ವ್ಯಕ್ತಿಗಳಿಗೆ ಪಾಠ ಸಿಕ್ಕಿದೆ ಇದಕ್ಕೆ ಕಾರಣಕರ್ತರಾಗಿರುವ ತಮ್ಮ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ನಮ್ಮ ಇಡೀ ಚಿತ್ರರಂಗಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಲ್ಲ ಮಾಧ್ಯಮದವರಿಗೂ ಧನ್ಯವಾ ದಗಳನ್ನು ಹೇಳುತ್ತೇನೆ ಎಲ್ಲಾ ಅಭಿಮಾನಿಗಳಿಗೂ ಅವರು ಸಿಂಹಗಳು

ಹಾಗೂ ಸಿಂಹಿಣಿಯರ ತಮ್ಮ ಆಕ್ರೋಶದಿಂದ ಗರ್ಜನೆ ಯಿಂದ ಇಂದು ಆ ವ್ಯಕ್ತಿ ಕ್ಷಮೆ ಕೇಳುವ ಆಗಿದೆ ಜೊತೆಗೆ ನಾವು ತೆಲುಗು ಚಿತ್ರ ಹಾಗೂ
ಧನ್ಯವಾದಗಳನ್ನು ತಿಳಿಸುತ್ತೇನೆ ನಮ್ಮೆಲ್ಲ ತೆಲುಗು ಅಭಿಮಾನಿಗಳಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಸಾಕಷ್ಟು ಜನ ಕರೆ ಮಾಡಿದರು ಹಾಗೂ ಸಂದೇಶಗಳನ್ನು ಕಳುಹಿಸಿದರು ಹಾ ವ್ಯಕ್ತಿಗಳ ಪರವಾಗಿ ನಾವು ಕ್ಷಮೆ ಕೇಳುತ್ತೇನೆ ಎಂದು ಕಳಕಳಿಯಿಂದ ಪ್ರಾರ್ಥಿಸಿದರು ತಮ್ಮ ತಪ್ಪೇನೂ ಇಲ್ಲ ನಾವೆಲ್ಲ ಒಂದೇ ಕುಟುಂಬದವರು ಯಾರು ಒಬ್ಬ ವ್ಯಕ್ತಿಗೆ ಮಾತ ನಾಡಿರುವುದು ರಿಂದ ನಮ್ಮ ಸಂಬಂಧಗಳು ಹಾಳಾಗುವುದಿಲ್ಲ ಹಾಗೂ ಹಾಳಾಗಬಾರದು ಹಾಗೆ ತಿಳಿಸಿದ ಹಾಗೆ ಒಂದೇ ಕುಟುಂಬ ದವರು ಹೆಚ್ಚಿನ ಮಾಹಿತಿಗಾಗಿ ಮೇಲೆ ಕಾಣುವ ವಿಡಿಯೋ ವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *