ಮೌನ ಮುರಿದ ಸುದೀಪ್ ಹಾಗೂ ಪುನೀತ್ ತೆಲುಗು ನಾಯಿ ಬಗ್ಗೆ ಫಿಲ್ಮ್ ಚೇಂಬರ್ ಏನಂತು..? - Karnataka's Best News Portal

ನಮಸ್ತೆ ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವ ಹಾಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ಚಿತ್ರದ ವಿಜಯ ರಂಗರಾಜನ್ ದುರುಳ ಹಾಗೂ ವಿಜಯ ರಂಗರಾಜನ್ ಮಾತನಾಡುವಂತಹ ಅವಹೇಳನಕಾರಿ ವಿಚಾರವನ್ನು ಎಲ್ಲೆಡೆ ತಿಳಿಸುವಂತೆ ಹಲವಾರು ಯೂಟ್ಯೂಬ್ ಅರ್ಸ್ ಗಳು ಹಾಗೂ ಅಭಿಮಾನಿಗಳು ಮತ್ತು ಪ್ರತಿಯೊಬ್ಬ ಕನ್ನಡಿಗರು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿ ಸುತ್ತಿದ್ದರು ಕನ್ನಡ ಚಿತ್ರರಂಗದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ದಿಗ್ಗಜ ನಟರು ಪುನೀತ್ ರಾಜಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಇವರಿಗೆ ಧನ್ಯವಾದಗಳು ವಿಜಯ ಗಂಗರಾಜು ಅವರಿಗೆ ಅವರ ವಾಣಿಜ್ಯ ಮಂಡಳಿಯು ಏನು ಸಿಗುತ್ತದೆಯೋ ಕೊಟ್ಟೆ ಕೊಡುತ್ತದೆ ಆದರೆ ಎಲ್ಲರೂ ಕೂಡ ವಾಯ್ಸ್ ರೈಸ್ ಕೂಡ ಮಾಡಿದರು ನಾಗಿಣಿ ಕಿಚ್ಚ ಸುದೀಪ್ ಆಗುವ ಅಪ್ಪು ಅವರು ಇಬ್ಬರು ಕೂಡ ಈ

ವಿಚಾರದ ಬಗ್ಗೆ ಧ್ವನಿ ಎತ್ತಿದ್ದರು ಪುನೀತ್ ರಾಜಕುಮಾರ್ ಅವರ ತಮ್ಮ ಫೇಸ್ಬುಕ್ನಲ್ಲಿ ಹೇಳಿದ್ದು ಹೇಳಿದ್ದಾರೆ ಒಬ್ಬ ಕಲಾವಿದ ಅವನಿಗೆ ಇರಬೇಕಾದಂತಹ ಅರ್ಹತೆ ತನ್ನ ಸಹೋದ್ಯೋಗಿ ಕಲಾವಿದನಿಗೆ
ತೋರುವ ಗೌರವ ಪ್ರೀತಿ ಯಾವುದೇ ಭಾಷೆ ನಟ ವಾದರೂ ಗೌರವ ಪ್ರೀತಿಯನ್ನು ಮೊದಲು ಕೊಡಬೇಕು ನಮ್ಮ ನಾಡಿನ ಮೇರು ನಟರಾದ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನು ಹಿಂಪಡೆಯಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸುವುದು ಮೊದಲು ಹಾಗೂ ಮೊದಲು ಮಾನವನಾಗು ಎಂಬ ಮಾತಿನ ಮೂಲಕ ಈ ವಿಚಾರಕ್ಕೆ ಪುನೀತ್ ರಾಜಕುಮಾರ್ ಅವರು ತನ್ನ ಧ್ವನಿಯನ್ನು ನೀಡಿದರು.

By admin

Leave a Reply

Your email address will not be published. Required fields are marked *