ನಮ್ಮ ಭಾರತ ದೇಶದಲ್ಲಿ ನಾವು ಯಾರಿಗೆ ಮರ್ಯಾದೆ ಕೊಡುತ್ತಿವೋ ಇಲ್ಲವಾದರೆ ಗೊತ್ತಿಲ್ಲ ಆದರೆ ನಾವು ನಮ್ಮ ದೇಶ ಕಾಯುವ ಸೈನಿಕರಿಗೆ ಮತ್ತು ನಮಗೆ ಅನ್ನ ಹಾಕು ರೈತ ಇವರಿಬ್ಬರಿಗೆ ನಾವುಗಳು ಗೌರವವನ್ನು ಕೊಡಲೇಬೇಕು. ಏಕೆಂದರೆ ರೈತರು ಮತ್ತು ಸೈನಿಕರು ಇಲ್ಲದೆ ಹೋದರೆ ನಾವು ಯಾರೂ ಕೂಡ ಬದುಕುವುದಕ್ಕೆ ಸಾಧ್ಯ ಇಲ್ಲ. ರೈತ ಮತ್ತು ಸೈನಿಕರಿಗೆ ಇತ್ತೀಚಿನ ದಿನಗಳಲ್ಲಿ ಜನರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಗೌರವ ಮತ್ತು ಪ್ರೀತಿಯನ್ನು ಕೊಡುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಸೈನಿಕರಿಗೆ ಮತ್ತು ರೈತರಿಗೆ ಅವರಿಗೆ ಗೌರವ ಕೊಡುತ್ತಾರ ಎಂಬುದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಸುಕುಮಾರ್ ಎಂದು ಒಬ್ಬ ರೈತನ ಜೀವನದಲ್ಲಿ ಇತ್ತೀಚಿಗೆ ನಡೆದ ವಿಚಿತ್ರ ಘಟನೆಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ. ಆಂಧ್ರಪ್ರದೇಶದ ವಿಜಯವಾಡದ ಸುಕುಮಾರನಿಗೆ 60 ವರ್ಷ ಸುಮಾರು 100 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತ.
ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವಂತಹ ಸುಕುಮಾರ್ ಜೀವನದಲ್ಲಿ ಸೆಟಲ್ ಆಗಿದ್ದರೆ ಆ ಊರಿನಲ್ಲಿ ತುಂಬಾ ಗೌರವಯುತ ವ್ಯಕ್ತಿ ಎಂಬ ಹೆಸರಿನಿಂದ ಕರೆಯಲ್ಪಡುವ ಸುಕುಮಾರ್ ಬೆವರು ಹರಿಸಿ ಕೆಲಸ ಮಾಡುತ್ತಿದ್ದ. ಇನ್ನೂ ಈತನಿಗೆ ಒಬ್ಬ ಮಗಳಿದ್ದಳು ಆಕೆಯ ಹೆಸರು ರೂಪ ಆಕೆಗೆ ಮದುವೆ ಮಾಡಿಕೊಟ್ಟು ಗಂಡನ ಜೊತೆ ವಿಶಾಖಪಟ್ಟಣಂ ನಲ್ಲಿ ನೆಲೆಸಿದ್ದಳು. ಒಂದು ದಿನ ರೂಪಳನ್ನು ನೋಡುವ ಸಲುವಾಗಿ ಬಸ್ ನಲ್ಲಿ ವಿಜಯವಾಡದಿಂದ ವಿಶಾಖಪಟ್ಟಣ ಹೋಗುತ್ತಾನೆ ಒಂದು ಹಳೆಯ ಶರ್ಟ್ ಮತ್ತು ಲುಂಗಿ ಹಾಕಿಕೊಂಡು ಹೊರಡುತ್ತಾನೆ ಮಾರ್ಗಮಧ್ಯದಲ್ಲಿ ಆತನಿಗೆ ತುಂಬಾ ಹೊಟ್ಟೆ ಹಸಿವಾದ ಕಾರಣ ಅಲ್ಲೇ ಬಸ್ಟಾಪ್ ಪಕ್ಕದಲ್ಲಿ ಇದ್ದಂತಹ ಹೋಟೆಲೊಂದಕ್ಕೆ ಸುಕುಮಾರ್ ಹೋಗುತ್ತಾನೆ ಅಲ್ಲಿ ನಡೆದ ಘಟನೆ ಏನೆಂದರೆ.
ಲುಂಗಿ ಹಾಕಿಕೊಂಡು ಫೈವ್ ಸ್ಟಾರ್ ಹೋಟೆಲ್ ಗೆ ಹೋದಾಗ ರೈತನಿಗೆ ಮ್ಯಾನೇಜರ್ ಬೈದು ಆಚೆ ತಳ್ಳಿದಾಗ ರೈತ ಮಾಡಿದ್ದೇನು ಗೊತ್ತಾ…
