ನಿಮ್ಮ ಗಂಡ ನಿಮ್ಮ ಮಾತು ಕೇಳಬೇಕು ಅಂದರೆ ಈಗಲೇ ಈ 7 ಸೂತ್ರಗಳ ಬಗ್ಗೆ ತಿಳಿದುಕೊಳ್ಳಿ.! ಅದ್ಬುತ ಜೀವನ ನಿಮ್ಮದಾಗುತ್ತೆ.. - Karnataka's Best News Portal

ನಮಸ್ತೆ ಸ್ನೇಹಿತರೆ ದ್ರೌಪತಿ ಮೊದಲ ಜನ್ಮದಲ್ಲಿ ಮಾಗಲ್ಯ ಮುನಿಯ ಹೆಂಡತಿ ಯಾಗಿದ್ದರು ಆಕೆಯ ಹೆಸರು ಇಂದ್ರಸೇನ ಹಾಗೂ ಮಾಗಲ್ಯ ಮುನಿ 5 ಶರೀರ ಗಳನ್ನು ಹೊಂದಿದ್ದನು ಎರಡನೇ ಜನ್ಮದಲ್ಲಿ ಕಾಶಿರಾಜನ ಪುತ್ರಿಯಾಗಿ ಜನಿಸಿದರು ಎಷ್ಟು ವರ್ಷಗಳ ಕನ್ಯೆಯಾಗಿದ್ದ ಹಾಕಿ ಶಿವನಿಗಾಗಿ ಕಠೋರ ತಪಸ್ಸನ್ನು ಆಚರಿಸಿದರು ಶಿವನ ಪ್ರತ್ಯಕ್ಷ ದಿಂದ ಪತಿಯನ್ನು ವರವಾಗಿ ಕೇಳಿದರು ಇಂದ್ರನು 5 ರೂಪದಲ್ಲಿ ಮಾನವನಾಗಿ ಜನಿಸುವಂತೆ ಶಿವನು ಶಾಸಿದನು 3 ಜನ್ಮದಲ್ಲಿ ದ್ರಪದ ರಾಜನ ಪುತ್ರಿಯಾಗಿ ದ್ರೌಪತಿಯಾಗಿ ಜನಿಸಿ ಪಂಚಪಾಂಡವರನ್ನು ವರಿಸಿದಳು ಗಂಡನನ್ನ ಹೆಂಡತಿ ವಶಪಡಿಸಿಕೊಂಡು ಸಾಮಾನ್ಯ ವಿಷಯವಲ್ಲ ಅದರಲ್ಲೂ ದ್ರೌಪತಿ ತನ್ನ 5 ಪತಿಯನ್ನು ವಶಪಡಿಸಿಕೊಂಡವರು ಹೇಗೆ ಸಾಧ್ಯವಾಯಿತು ಎಂಬುದು ಪ್ರತಿಯೊಬ್ಬರ ಪ್ರಶ್ನೆಯಾಗಿದೆ ಒಂದು ಬಾರಿ ಕೃಷ್ಣ ಹಾಗೂ ಸತ್ಯಭಾಮ ಪಾಂಡವರು

ವನವಾಸದಲ್ಲಿದ್ದಾಗ ಅವರಿರುವ ಕಾಡಿಗೆ ಬಂದರು ಕೃಷ್ಣನಲ್ಲಿರುವ ಮಾರ್ಕಂಡೇಯ ಮಹರ್ಷಿಯ ಹಾಗೂ ಬ್ರಾಹ್ಮಣ ರೊಂದಿಗೆ ಮಾತನಾಡುತ್ತಿದ್ದಾಗ ಸತ್ಯಭಾಮ ದ್ರೌಪದಿಯ ಬಳಿ ಕುಟುಂಬಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಸತ್ಯಭಾಮ ದ್ರೌಪದಿಯನ್ನು ಒಂದು ವಿಚಿತ್ರವಾದ ಪ್ರಶ್ನೆನ ಕೇಳಿದರು ಅದು ಏನೆಂದರೆ ಮದುವೆ ಆಗಿ ಇಷ್ಟು ವರ್ಷಗಳು ಕಳೆದರೂ ಕೂಡ ಅದು ಕೂಡ 5ಜನ ಗಂಡರನ್ನು ಇದೆ ರೀತಿ ಪ್ರೀತಿಯನ್ನು ತೋರುತ್ತಿದ್ದಾರೆ ಅದು ಹೇಗೆ ಸಾಧ್ಯ ಪಾಂಡವರನ್ನು ಯಾವ ರೀತಿಯಾಗಿ ನೀನು ವಶ ಮಾಡಿಕೊಂಡಿರುವೆ ಎಂದು ಕೇಳಿದಾಗ ದ್ರೌಪತಿಯು ಜಾಣ್ಮೆಯಿಂದ ಪ್ರಶ್ನೆಗೆ 7 ರೀತಿಯ ಉತ್ತರ ನೀಡಿದರು. ನಿಮ್ಮ ಹಲವು ಕುತೂಹಲಕಾರಿ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *