ಪ್ರಧಾನ ಮಂತ್ರಿ ಆವಾಸ್ ಯೋಜನೆ ಸಾಲ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಸುವರ್ಣ ಅವಕಾಶ ನಿಮಗಾಗಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾನು ತಿಳಿಸುವಂತಹ ಮಾಹಿತಿಯು ಪ್ರಧಾನಮಂತ್ರಿ ಅವಾಸ್ ಯೋಜನೆ ಬಗ್ಗೆ ತಿಳಿಸಿಕೊಡುತ್ತೇನೆ ಹೌದು ಪ್ರಧಾನಮಂತ್ರಿ ಅವಾಸ್ ಯೋಜನೆ ನೀವೆಲ್ಲರೂ ಕೂಡ ಅರ್ಜಿ ಹಾಕುತ್ತೇವೆ ಎಂದರೆ ಹೊಸ ಮನೆ ಕೊಂಡುಕೊಳ್ಳುವ ಯೋಜನೆ ಉದ್ದೇಶಕ್ಕೋಸ್ಕರ ಒಂದು ಹೊಸ ಮನೆ ಕಟ್ಟುವ ಉದ್ದೇಶಕ್ಕೋಸ್ಕರ 2 ಲಕ್ಷದ 62 ಸಾವಿರ ರೂಪಾಯಿಗಳನ್ನು ಸಹಾಯಧನದ ರೂಪದಲ್ಲಿ ಕೊಡಲಾಗುತ್ತದೆ ಇದನ್ನು ಯಾವುದೇ ರೀತಿ ನೀವು ರೀ ಪೇಮೆಂಟ್ ಮಾಡುವ ಅವಶ್ಯಕತೆ ಇರುವುದಿಲ್ಲ ನೀವು ಈ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಿದರೆ ಮಾತ್ರ ಯಾವ ರೀತಿಯಲ್ಲಿ ನೀವು ಒಂದು ಸ್ಕಿನ್ ಗೆ ಯಾವ ರೀತಿಯ ಒಂದು ದಾಖಲಾತಿಗಳನ್ನು ಬೇಕಾಗುತ್ತದೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಆನ್ಲೈನ್ ಮೂಲಕ ಯಾವ ಯಾವ ನೀತಿ ನಿಯಮಗಳಿವೆ ಸಂಪೂರ್ಣವಾದ ಉತ್ತರವನ್ನು ತಿಳಿಯೋಣ ಬನ್ನಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸ್ಟಾಪ್ ಮಾಡಲಾಗಿತ್ತು ಆದರೆ ಪ್ರಧಾನಮಂತ್ರಿ ಆವಾಸ್ ಯೋಜನೆಗೆ

ಅರ್ಜಿಯನ್ನು ಆನ್ಲೈನ್ ಮುಖಾಂತರ ಆಹ್ವಾನ ಮಾಡಲಾಗಿರುತ್ತದೆ ಯಾವ ರೀತಿ ಸಲ್ಲಿಸಬೇಕು ಎಂದರೆ ಆನ್ಲೈನ್ ಮುಖಾಂತರಸಲ್ಲಿಸ ಬೇಕು ಯಾವ್ಯಾವ ದಾಖಲೆಗಳು ಬೇಕಾಗುತ್ತದೆ ಅಂದರೆ ಇಂಥ ವರೇ ಅರ್ಜಿ ಸಲ್ಲಿಸಬೇಕು ಯಾವುದೇ ರೂಲ್ಸ್ ರೇಗುಲೇಷನ್ ಇಲ್ಲ ಯಾರು ಬೇಕಾದರೂ ಹಾಕಬಹುದು ಒಂದು ಕಂಡಿಶನ್ ಮೆನ್ಷನ್ ಮಾಡಿದ್ದಾರೆ ಏನಪ್ಪಾ ಅಂದರೆ ನಿಮ್ಮ ಬಳಿ ಸ್ವಂತ ಮನೆ ಇರಬಾರದು ಏಕೆಂದರೆ ಸ್ವಂತ ಮನೆ ಇದ್ದರೂ ಕೂಡ ಅರ್ಜಿಯನ್ನು ಸಲ್ಲಿಸಿ ಬಿಟ್ರೆ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ ಇದಕ್ಕೂ ಮುಂಚೆ ಕೇಂದ್ರ ಸರ್ಕಾರದಿಂದ ಗೃಹ ಯೋಜನೆ ಅಡಿಯಲ್ಲಿ ಯಾವುದಾದರೂ ಲೋನ್ ತೆಗೆದು ಕೊಂಡಿದ್ದರೆ ಸಬ್ಸಿಡಿ ಅಮೌಂಟ್ ತೆಗೆದುಕೊಂಡಿದ್ದರೆ ನಿಮಗೆ ಒಂದು ಅರ್ಜಿಗೆ ಕಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಇತ್ಯಾದಿ ವಿಚಾರಗಳನ್ನು ತಿಳಿಯುವುದಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *