ಯಾವ ಜನ್ಮದ ಪುಣ್ಯವೋ ಇಂದಿನಿಂದ ಲಕ್ಷ್ಮಿ ನಾರಾಯಣರ ಕೃಪೆಯಿಂದ ಲಕ್ಷಾಧಿಪತಿಗಳಾಗಲಿದ್ದಾರೆ 4 ರಾಶಿಗಳು ನಂಬಿದ್ರೆ ನಂಬಿ ಮುಂದೆ ನಡೆಯೋದು ಹೀಗೆ. » Karnataka's Best News Portal

ಯಾವ ಜನ್ಮದ ಪುಣ್ಯವೋ ಇಂದಿನಿಂದ ಲಕ್ಷ್ಮಿ ನಾರಾಯಣರ ಕೃಪೆಯಿಂದ ಲಕ್ಷಾಧಿಪತಿಗಳಾಗಲಿದ್ದಾರೆ 4 ರಾಶಿಗಳು ನಂಬಿದ್ರೆ ನಂಬಿ ಮುಂದೆ ನಡೆಯೋದು ಹೀಗೆ.

ಈ ದಿನದಿಂದ ಈ 4 ರಾಶಿಗೆ ರಾಜಯೋಗ ವೃಷಭ,ಸಿಂಹ,ತುಲಾ,ಮೀನಾ ಈ ರಾಶಿಗಳ ಶುಭಫಲ ಹೇಗಿದೆ ಕೆಳಗೆ ನೋಡಿ.ಜೊತೆನೆ ಉಳಿದ ರಾಶಿಗಳ ದಿನಭವಿಷ್ಯ ನೋಡಿ.

WhatsApp Group Join Now
Telegram Group Join Now

ಮೇಷ ರಾಶಿ :- ಒಳ್ಳೆಯ ದಿನವಾಗಿರುತ್ತದೆ ಸಂಗಾತಿಯೊಡನೆ ಉತ್ತಮ ಬಾಂಧವ್ಯ ವೃದ್ಧಿ ಆಗುತ್ತದೆ ನಿಮ್ಮ ಮನೆಯಲ್ಲಿ ಇರುವಂತಹ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ ಇಂದು ಆರೋಗ್ಯವಾಗಿರುತ್ತೀರಿ ಮುಂದಿನ ದಿನಗಳಲ್ಲಿ ವ್ಯವಹಾರವು ಎರಡು ಪಟ್ಟು ವೇಗವಾಗಿ ಚೆನ್ನಾಗಿ ನಡೆಯುತ್ತದೆ ಆಸ್ತಿ ವ್ಯವಹಾರ ಮಾಡಿದರೆ ದೊಡ್ಡ ವ್ಯವಹಾರವನ್ನು ಕೂಡ ಮಾಡಬಹುದು ಆರೋಗ್ಯವಾಗಿ ದೈಹಿಕವಾಗಿ ಮಾನಸಿಕವಾಗಿ ಆರಂಭವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ ಒಂದು ನಿಮ್ಮ ಅದೃಷ್ಟದ ಬಣ್ಣ ಕೆಂಪು

ವೃಷಭ ರಾಶಿ:- ನೀವು ಮಾಡಿರುವಂತಹ ಕೆಲಸದಿಂದ ಲಾಭ ಪಡೆಯುತ್ತಿರಿ ಕುಟುಂಬದಲ್ಲಿ ಪ್ರಮುಖವಾದ ಚರ್ಚೆಗಳು ನಡೆಯುತ್ತವೆ ನಿಮ್ಮ ಗಮನವೂ ಹೊಸ ಯೋಜನೆಗಳಲ್ಲಿ ಬೀಳಲಿದೆ ನಿಮಗಾಗಿ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ ಪ್ರೀತಿಯ ಜೀವನದಲ್ಲಿ ಉತ್ತಮ ಸಮಯ ಕಳೆಯುತ್ತಿರಿ ಕಾನೂನು ವಿಭಾಗದಲ್ಲಿ ಗೆಲ್ಲುತ್ತೀರಿ ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ನಿಮ್ಮ ಆರೋಗ್ಯದ ಮೇಲೆ ಜಾಗೃತಿ ವಹಿಸಿ ಹಾಗೂ ನಿಮ್ಮ ಮನೇಲಿ ಇರುವಂತ ಹಿರಿಯರ ಮೇಲೆ ಆರೋಗ್ಯವನ್ನು ಕಡೆ ಗಮನ ಹರಿಸಿ ನಿಮ್ಮ ಅದೃಷ್ಟದ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಈ ಬಾರಿ ಧನುರ್ಮಾದ ಅನೇಕ ಲಾಭಗಳನ್ನು ನಿಮ್ಮ ರಾಶಿಗೆ ನೀಡಲಿದೆ ವಿಷ್ಣು ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನ.ವೃತ್ತಿ ಕ್ಷೇತ್ರದಲ್ಲಿ ಬಾರಿ ಗೆಲುವು ನಿಮ್ಮದಾಗಲಿದೆ.

ಮಿಥುನ ರಾಶಿ:- ಮನೆಯಲ್ಲಿ ಇರುವಂತಹ ಹಿರಿಯ ಜೀವಗಳಿಗೆ ಗೌರವ ಕೊಡಿ ಅವರ ಆರೋಗ್ಯದ ಬಗ್ಗೆ ಗಮನಹರಿಸಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಲ ಹೆಚ್ಚಾಗಿರುತ್ತದೆ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಬೆಳೆಯುತ್ತದೆ ಇಂದು ವ್ಯಾಪಾರಿಗಳಿಗೆ ತಕ್ಕ ದುಡಿಮೆಗೆ ಪ್ರತಿಫಲ ಸಿಗುತ್ತದೆ ಕಚೇರಿಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ಆದಾಯದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಯ ಒಳ್ಳೆಯ ಸುದ್ದಿ ಸಿಗುತ್ತದೆ ಹಾಗೂ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು

ಕಟಕ ರಾಶಿ:- ತಂದೆಯೊಂದಿಗೆ ಸಂಬಂಧ ಸುಧಾರಿಸುತ್ತದೆ ಹಾಗೂ ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ವ್ಯವಹಾರದಲ್ಲಿ ಓಳಿತು ಹಾಗೂ ಆರ್ಥಿಕ ವಿಚಾರದಲ್ಲಿ ಸುಧಾರಣೆ ಹಾಗೂ ನೀವು ಮಾಡುತ್ತಿರುವಂತಹ ವ್ಯವಹಾರವನ್ನು ಹೊಸದಾಗಿ ಮಾಡಲು ಮಾಡುತ್ತೀರಿ ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ಆರ್ಥಿಕವಾಗಿ ಪ್ರಬಲವಾಗುತ್ತದೆ ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ಹಣಕ್ಕೆ ಸಂಬಂಧಿಸಿದ ಆತಂಕವೂ ಹೆಚ್ಚಾಗಬಹುದು ಪ್ರಮುಖ ಕೆಲಸಗಳು ಪೂರ್ಣಗೊಳಿಸಿ ನಿಮ್ಮ ಹಣದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೆಚ್ಚಿನ ಪರಿಶ್ರಮ ಪಡೆಯಬೇಕಾಗುತ್ತದೆ ಕುಟುಂಬ ಜೀವನದಲ್ಲಿ ಸ್ವಲ್ಪ ಏರಿಳಿತ ಕಾಣಬಹುದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಒಳಿತು ನಿಮ್ಮ ದೊಡ್ಡ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ.ನಿಮ್ಮ ರಾಶಿಯ ಪ್ರೇಮಿಗಳಿಗೆ ಅದೃಷ್ಟದ ಮಾಸವಿದು ಅನೇಕ ರೀತಿಯ ಫಲಗಳನ್ನು ನೀವು ಪಡೆಯಲಿದ್ದು ಕೋಪ ನಿಯಂತ್ರಿಸಿದರೆ ಎಲ್ಲಾ ಶುಭವೇ ಜರುಗಲಿದೆ.ವಿವಾಹ ,ಹೆಸರು,ಹಣ ನೀವು ಇದ್ದಲ್ಲಿಗೆ ಹುಡುಕಿ ಬರಲಿದೆ.

ಕನ್ಯಾ ರಾಶಿ:- ಹಣದ ವಿಚಾರದಲ್ಲಿ ಅಷ್ಟೇನೂ ಒಳ್ಳೆಯದಲ್ಲ ಸಾಲದ ವಿಚಾರದಲ್ಲಿ ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿಸಲು ಒತ್ತಡ ಹೆಚ್ಚಾಗಬಹುದು ಹಣಕಾಸಿನ ವಿಚಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ ಉಳಿತಾಯದ ಬಗ್ಗೆ ಗಮನಹರಿಸಿ ನೀವು ಮಾಡುವ ಕೆಲಸದಲ್ಲಿ ಬುದ್ಧಿವಂತಿಕೆಯಿಂದ ಮಾಡಿ ನಿಮ್ಮ ಮನೆಯ ವಾತಾವರಣ ಶಾಂತವಾಗಿರುತ್ತದೆ ಆರೋಗ್ಯದ ದೃಷ್ಟಿಯಿಂದ ಮಾತನಾಡುವುದಾದರೆ ಉತ್ತಮವಾಗಿರುತ್ತದೆ ಮತ್ತಷ್ಟು ನೆಮ್ಮದಿಗಾಗಿ ಗುರುಹಿರಿಯರು ಮುಖ್ಯಪ್ರಾಣ ದೇವರ ಅನುಗ್ರಹ ಪಡೆಯಿರಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ:- ಕಠಿಣ ಪರಿಶ್ರಮ ಪಡೆಯಲು ನೀವು ಪ್ರಾರಂಭಿಸುತ್ತೀರಿ ಸ್ನೇಹಿತರೊಂದಿಗೆ ಮನರಂಜನೆಯನ್ನು ಪಡೆಯುತ್ತೀರಿ ಕೃಷಿಗಳಿಗೆ ಎಂದು ಒಳ್ಳೆಯ ಬೆಲೆ ಸಿಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಶ್ರಮ ಆಗಿದ್ದರೆ ತಕ್ಕ ಪ್ರತಿಫಲ ಸಿಗುತ್ತದೆ ಕುಟುಂಬದಲ್ಲಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿ ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಸುಧಾರಣೆ ಆಗುತ್ತದೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀವು ಕೆಲಸ ನಿರ್ವಹಿಸುತ್ತಿದ್ದರೆ ಉತ್ತಮವಾದ ಲಾಭಗಳಿಸಬಹುದು. ಇತ್ತೀಚಿಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ಒಳ್ಳೆಯದನ್ನು ಲಾಭವನ್ನು ಪಡೆಯಬಹುದು ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟ ಬಣ್ಣ ಗುಲಾಬಿ.ನಿಮ್ಮ ರಾಶಿಗೆ ಭಗವಂತನ ಕೃಪೆ ಸಿಗಲಿದೆ ನೀವು ಯಾವ ಕೆಲಸಕ್ಕೆ ಕೈ ಹಾಕಿದರು ಶುಭಫಲ ಪಡೆಯಲಿದ್ದೀರಿ.ಈ ಮಾಸ ನಿಮಗೆ ಒಳಿತನ್ನು ನೀಡಲಿದೆ.

ವೃಶ್ಚಿಕ ರಾಶಿ:- ವ್ಯಾಪಾರಸ್ಥರು ತಮ್ಮ ಜಾಗೃತೆಯಿಂದ ಕೆಲಸ ನಿರ್ವಹಿಸಿ ಅವರು ನಿಮ್ಮ ಪ್ರಮುಖ ಕೆಲಸದ ಮೇಲೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಆರೋಗ್ಯದಿಂದ ಚೆನ್ನಾಗಿರಿ ನಿಮ್ಮ ದೇವರ ಅನುಗ್ರಹದಿಂದ ನೀವು ಕೈಗೊಂಡಿರುವಂತಹ ಕೆಲಸ ಕಾರ್ಯಗಳಲ್ಲಿ ಜಯ ಕಲಾವಿದರಿಗೆ ಹಾಗೂ ಕಾರ್ಮಿಕರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ ನಿಮ್ಮ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಅಥವಾ ನಿಮ್ಮ ಮನೆ ದೇವರನ್ನು ಆರಾಧಿಸಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಧನಸ್ಸು ರಾಶಿ:- ಈ ದಿನ ಹೆಚ್ಚು ಆರ್ಥಿಕವಾಗಿ ಅಭಿವೃದ್ಧಿ ಗ್ರಹಿಸುತ್ತೀರಿ ಖರ್ಚುವೆಚ್ಚಗಳು ಅತಿವೇಗವಾಗಿ ಹೆಚ್ಚುತ್ತದೆ ಮನೆಗೆ ಬಂಧುಮಿತ್ರರ ಆಗಮನ ಕೊನೆಗೆ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ ಆದಾಯ ಮತ್ತು ವೆಚ್ಚಗಳನ್ನು ಸಮತೋಲನವಾಗಿ ಪ್ರೀತಿ ವಿಚಾರದಲ್ಲಿ ನಿಮಗೆ ಉತ್ತಮ ದಿನವೆಂದು ಹೇಳಬಹುದು ಸಕಾರಾತ್ಮಕ ಉತ್ತರ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಸಂಗಾತಿ ಸಂಬಂಧ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ನಿಮ್ಮ ಸಂಗಾತಿ ಬಾಂಧವ್ಯ ಉತ್ತಮವಾಗಿರುತ್ತದೆ ಹಾಗೂ ಕೆಲಸದ ವಿಚಾರದಲ್ಲಿ ಗಮನವಿಟ್ಟು ಮಾಡಿದಾಗ ಒಳಿತು ವಿಶೇಷವಾಗಿ ತಪ್ಪಾಗಿ ಮಾತನಾಡಿದಂತೆ ಗಮನಹರಿಸಿ ಇಲ್ಲವಾದರೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ನಿಮ್ಮ ವೆಚ್ಚಗಳು ಹೆಚ್ಚಾಗುವುದರಿಂದ ಅದರ ಕಡೆ ಸ್ವಲ್ಪ ಗಮನ ಹರಿಸಬೇಕು ವೆಚ್ಚಗಳು ಹೆಚ್ಚಾಗುವುದರಿಂದ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವ್ಯವಹಾರವು ಸಾಮಾನ್ಯವಾಗಿರುತ್ತದೆ ಆರೋಗ್ಯದ ಕಡೆ ಸ್ವಲ್ಪ ಜಾಗೃತಿಯನ್ನು ವಹಿಸಿ ಮಹಾದೇವರನ್ನ ಅಥವಾ ಶ್ರೀಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕುಂಭ ರಾಶಿ:- ಸ್ವಂತ ಉದ್ಯೋಗದಲ್ಲಿ ಹೊಸತನ ಮತ್ತು ಬಂಧುಮಿತ್ರರ ಆಗಮನದಿಂದ ಸಂತೋಷ ಸಂಭ್ರಮ ದಿನದ ಮೊದಲ ಭಾಗದಲ್ಲಿ ಹಣವನ್ನು ಎಲ್ಲಾದರೂ ಪಡೆಯಬಹುದು ಉದ್ಯೋಗಗಳಿಗೆ ಉತ್ತಮ ಅವಕಾಶ ಸಿಗುತ್ತದೆ ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸಿ ಹಣದ ವಿಚಾರದಲ್ಲಿ ಒಳಿತು ಆರೋಗ್ಯದ ವಿಚಾರದಲ್ಲಿ ಜಾಗೃತರಾಗಿರಿ ನಿಮಗೆ ವಿಚಾರಕ್ಕೆ ಸಂಬಂಧಪಟ್ಟಂತಹ ಮನಸ್ಸನ ಮಾಡುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನಾ ರಾಶಿ :- ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಬುದ್ಧಿವಂತಿಕೆಯಿಂದ ಜಾಗ್ರತೆಯಿಂದ ನಡೆಯಿರಿ ಆರೋಗ್ಯದ ದೃಷ್ಟಿಯಿಂದ ಬಹಳ ಜಾಗರೂಕತೆಯಿಂದ ಇದೆ ಉದಾಸೀನ ಮಾಡಬೇಡಿ ತಂದೆಯ ಸಹಾಯದಿಂದ ಪ್ರಗತಿಯನ್ನು ಕಾಣುತ್ತಿರೀ ಮನೆದೇವರು ಆರಾಧನೆ ಮಾಡಿ ಗುರುಹಿರಿಯರ ಮಾತನ್ನು ಕೇಳಿ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ನಿಮ್ಮ ರಾಶಿಗೆ ಮಹಾಲಕ್ಷ್ಮಿ ಕೃಪೆಯಿಂದ ಲಕ್ಷ ಲಕ್ಷ ಸಂಪಾದನೆದೆ ದಾರಿ ಕಾಣಲಿದೆ.ವ್ಯವಹಾರ ರಂಗದಲ್ಲಿ ಭರ್ಜರಿ‌ಗ ಗೆಲುವು ನಿಮ್ಮದಾಗಲಿದೆ ಶತ್ರುನಾಶವಾಗಿ ಅನೇಕ ಶುಭ ಸಮಯ ಲಾಭಗಳು ನಿಮ್ಮದಾಗಲಿದೆ.

[irp]


crossorigin="anonymous">