ಹುಚ್ಚವೆಂಕಟ್ ಕಡೆಯಿಂದ ವಿಜಯ್ ರಂಗರಾಜು ಅವರಿಗೆ ಕೊನೆಯದಾಗಿ ಖಡಕ್ ವಾರ್ನಿಂಗ್ ನೀಡುತ್ತಿದ್ದಾರೆ... - Karnataka's Best News Portal

ವಿಷ್ಣುವರ್ಧನ್ ಅವರ ಬಗ್ಗೆ ಏನಂತ ಮಾತನಾಡಿದ್ದೀರಾ ನಿಮಗೆ ಯೋಗ್ಯತೆ ಇದೆಯಾ ಅವರ ಬಗ್ಗೆ ಮಾತನಾಡುವುದಕ್ಕೆ. ಅವರ ಬಗ್ಗೆ ಏನಂತ ತಿಳಿದುಕೊಂಡಿದ್ದೀರಾ ನಿಮಗೆ ಅವರ ಬಗ್ಗೆ ಸಂಪೂರ್ಣ ವಿಚಾರ ಗೊತ್ತಿದೆಯೇ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ಫೇಮಸ್ ಆಗಿರುವುದು ಅವರ ವ್ಯಕ್ತಿತ್ವದಲ್ಲಿ ಕೂಡ ಅವರು ತೋರಿಸುತ್ತಿದ್ದ ಗೌರವದಲ್ಲಿ ಕೂಡ ಫೇಮಸ್ ಆಗಿದ್ದರು. ಅಂಥವರ ಬಗ್ಗೆ ನಿಮ್ಮ ಇಷ್ಟ ಬಂದ ಹಾಗೆ ಮಾತನಾಡುವುದು ಬೇಡ ಪ್ರಚಾರ ಬೇಕು ಅಂತ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ. ಇದು ಪ್ರಚಾರ ಅಲ್ಲ ಕರ್ನಾಟಕಕ್ಕೆ ಬಂದರೆ ನಿಮಗೆ ಗೊತ್ತಾಗುತ್ತದೆ ವಿಷ್ಣುವರ್ಧನ್ ಅವರು ಸಂಪಾದಿಸುವುದು ಒಂದು ವ್ಯಕ್ತಿತ್ವನಾ, ವೃತ್ತಿನಾ, ಮತ್ತು ಜನರ ಪ್ರೀತಿಯನ್ನು ಅಂತ. ಅದನ್ನು ನೀವು ಅಳಿಸುವುದಕ್ಕೆ ಹೋಗುತ್ತೀರಾ ಅದಕ್ಕೆ ನೀವು ಮಸಿ ಬಳಿಯುವುದಕ್ಕೆ ಹೋಗುತ್ತೀರಾ ಅದು ಸಾಧ್ಯವಿಲ್ಲ.

ವಿಷ್ಣುವರ್ಧನ್ ಅವರ ಅಭಿಮಾನಿಗಳ ಸಂಘಗಳು ಯಾರ್ಯಾರು ಇದ್ದೀರಾ ಅವರು ರಂಗರಾಜು ಬಗ್ಗೆ ಈ ರೀತಿ ಮಾತನಾಡಿರುವುದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಿರ ಅದನ್ನು ತೆಗೆದುಕೊಳ್ಳಿ ರಂಗರಾಜು ಅವರು ಕ್ಷಮೆ ಕೇಳಲೇಬೇಕು. ಒಬ್ಬ ವ್ಯಕ್ತಿ ಬಗ್ಗೆ ಇಷ್ಟ ಬಂದ ಹಾಗೆ ಮಾತನಾಡುವುದು ಇಷ್ಟ ಬಂದ ಹಾಗೆ ಬಯ್ಯುವುದು ಸರಿಯಲ್ಲ. ಮೊದಲು ಆ ವ್ಯಕ್ತಿ ಯಾವ ತರಹದ ವ್ಯಕ್ತಿಯ ಗುಣಗಳು ಹೊಂದಿದ್ದರು ಎಂಬುದನ್ನು ಮೊದಲು ನೋಡಿದಮೇಲೆ ಮಾತನಾಡಿ. ಅವರ ವೃತ್ತಿಯಲ್ಲಿ ಮಾತ್ರವಲ್ಲದೆ ವ್ಯಕ್ತಿತ್ವದವರು ಎಂದೆಂದಿಗೂ ಕೂಡ ಅಮರರಾಗಿ ಇದ್ದರು ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆ ಬೇಕು ಅ ಯೋಗ್ಯತೆಯನ್ನು ನೀವು ಕಳೆದುಕೊಂಡಿದ್ದೀರಾ ಎಂದು ವೆಂಕಟ್ ರವರು ವಿಡಿಯೋ ಮೂಲಕ ರಂಗರಾಜು ಅವರಿಗೆ ವಾರ್ನಿಂಗ್ ಮಾಡಿದರೆ ಹಾಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

By admin

Leave a Reply

Your email address will not be published. Required fields are marked *