ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಚಿನ್ನ ಕೊಳ್ಳಲು ಯೋಚನೆ ಮಾಡಿದ್ರೆ ಈ ಕೂಡಲೆ ಈ ಮಾಹಿತಿ ವಿಡಿಯೋ ನೋಡಿ. » Karnataka's Best News Portal

ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಚಿನ್ನ ಕೊಳ್ಳಲು ಯೋಚನೆ ಮಾಡಿದ್ರೆ ಈ ಕೂಡಲೆ ಈ ಮಾಹಿತಿ ವಿಡಿಯೋ ನೋಡಿ.

ನಮಸ್ತೆ ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಚಿನ್ನ ಕೊಳ್ಳಲು ಯೋಚನೆ ಮಾಡ್ತಿದ್ರೆ ಮಿಸ್ ಮಾಡ್ದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ ಹೌದು ಇದೆ ಡಿಸೆಂಬರ್ ತಿಂಗಳು ಶುರುವಾಗುತ್ತಿದ್ದಂತೆಯೇ ಏನಾಯಿತೋ ಏನೋ ಗೊತ್ತಿಲ್ಲ ಆದರೆ ಕಳೆದ ಏಳು ದಿನಗಳಿಂದಲೂ ಸಹ ಚಿನ್ನದ ಬೆಲೆಯಲ್ಲಿ ಸಾವಿರ ರೂಪಾಯಿಗಳು ಕೂಡ ಇಳಿಕೆಯಾಗುತ್ತಿದೆ ಹೌದು ಸ್ನೇಹಿತರೆ 2020ರಲ್ಲಿ ಚಿನ್ನದ ಬೆಲೆ ಇಷ್ಟೊಂದು ಕುಸಿತ ಆಗಿರಲಿಕ್ಕೆ ಇಲ್ಲ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಎಲ್ಲವನ್ನು ತಿಳಿದುಕೊಳ್ಳುವ ಮುನ್ನ ಚಿನ್ನದ ಬೆಲೆ ತಿಳಿದಿರುವ ಖುಷಿ ಮತ್ತಷ್ಟು ಸುಮಾರು ಮೂರ್ನಾಲ್ಕು ವರ್ಷಗಳಿಂದ ಚಿನ್ನದ ಬೆಲೆ 2500 ರಿಂದ 3500 ಮಧ್ಯೆ ಓಡಾಡುತ್ತಿತ್ತು
ಆದರೆ ಈ ಲಾಕ್ಡೌನ್ ಶುರುವಾಗಿದ್ದ ಹಿನ್ನೆಲೆ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿತು ಆದರೆ ಎಷ್ಟರಮಟ್ಟಿಗೆ ಅಂದರೆ 10 ಗ್ರಾಂಗೆ 58000

ರೂಪಾಯಿ ಗಡಿ ಕೂಡ ದಾಟಿತು ನಿಮ್ಮ ಚಿನ್ನಾಭರಣ ಕೊಳ್ಳುವುದು
ಕನಸಿನ ಮಾತು ಎಂದು ಅಂದುಕೊಂಡಿದ್ದರು ಜನತೆ ಯಾವಾಗ ಕೊ#ರೋನಾಗೆ ಔಷಧಿ ಬರುತ್ತೇ ಎನ್ನುವ ಮಾತು ಶುರುವಾಯಿತು
ಹೂಡಿಕೆದಾರರ ಎಲ್ಲಾ ಫಾರ್ಮಸಿಯ ಕಂಪನಿಗಳ ಮೇಲೆ ಶೇರು ಹೂಡಿಕೆ ಮಾಡಲು ಮುಂದಾದರು ಆಗ ಚಿನ್ನದ ಬೆಲೆ ಇಳಿಮುಖ ಆಗಲು ಆರಂಭವಾಯಿತು 10ಗ್ರಾಂ 500 ರೂ 300 ರೂ ಇಳಿಯುತ್ತಿದ್ದ ಚಿನ್ನ ಪ್ರತಿನಿತ್ಯ 700 ರಿಂದ 1000 ರೂಪಾಯಿರಷ್ಟು ಇಳಿಕೆಯಾಗಿದೆ 10ಗ್ರಾಂಗೆ ಹೌದು 22 ಕ್ಯಾರೆಟ್ ನ ವಡವೆ ಚಿನ್ನಾಭರಣ ಬೆಲೆ ಕರ್ನಾಟಕದಲ್ಲಿ ಇಂದು 44270 ರೂಪಾಯಿ ಆಗಿದೆ 1 ಗ್ರಾಂಗೆ 4427 ರೂಪಾಯಿ ಆಗಿದೆ ಹೆಚ್ಚಿನ ಮಾಹಿತಿಗಾಗಿ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">