ಕನ್ನಡ ಚಲನಚಿತ್ರ ರಂಗದಲ್ಲಿ ನಟ ಪ್ರಜ್ವಲ್ ದೇವರಾಜ್ ತಮ್ಮದೇ ಆದಂತಹ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದರೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿ ಉತ್ತಮ ನಟನೆಂದು ಗುರುತಿಸಿಕೊಂಡಿದ್ದಾರೆ. ಇವರ ತಂದೆ ದೇವರಾಜು ಅವರು ಡೈನಮಿಕ್ ಸ್ಟಾರ್ ಅಂತಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಹಾಗೂ ಕನ್ನಡದ ಹಿರಿಯರ ನಟರು ಕೂಡ ಹೌದು. ಇನ್ನೂ ನಟ ಪ್ರಜ್ವಲ್ ದೇವರಾಜ್ ಅವರು ಕಳೆದ ಮೂರು ವರ್ಷದ ಹಿಂದೆಯಷ್ಟೇ ತಮ್ಮ ಬಹುಕಾಲದ ಗೆಳತಿಯನ್ನು ಪ್ರೀತಿಸಿ ವಿವಾಹವಾಗಿದ್ದರು ಅವರ ಹೆಸರು ರಾಗಿಣಿ. ಇನ್ನೂ ರಾಗಿಣಿ ಅವರು ಕೂಡಾ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡಿದ್ದಾರೆ ಈ ವರ್ಷ ತೆರೆ ಕಂಡತಂಹ ಲಾ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ದೇವರಾಜ್ ಅವರ ಫ್ಯಾಮಿಲಿ ದಶಕಗಳಿಂದಲೂ ಕೂಡ ಸಿನಿಮಾ ರಂಗದಲ್ಲಿ ನಟಿಸಿತಿದ್ದು.
ಇದೀಗ ಅವರ ಸೊಸೆ ಕೂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸುವುದರ ಮೂಲಕ ಸಿನಿಮಾ ರಂಗಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರು ಸ್ಯಾಂಡಲ್ ವುಡ್ ನಲ್ಲಿ ಮದುವೆಯಂತಹ ಬಹಳಷ್ಟು ಜೋಡಿಗಳಲ್ಲಿ ಈ ಜೋಡಿಯು ಕೂಡ ಮುದ್ದಾದ ಜೋಡಿ ಆಗಿದೆ. ಇನ್ನೂ ಈ ದಂಪತಿಗಳು ಬಹಳಷ್ಟು ಕಡೆ ಆಗಾಗ ಸುದ್ದಿ ಆಗುತ್ತಲೆ ಇರುತ್ತಾರೆ ಏಕೆಂದರೆ ಇವರು ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದಿನ ಚರಿ ಹಾಗೂ ತಮ್ಮ ಎಲ್ಲಾ ಆಗೂ ಹೋಗುಗಳನ್ನು ಹೇಳಿಕೊಳ್ಳುತ್ತಾರೆ ಇನ್ನೂ ಈ ಮುದ್ದಾದ ಜೋಡಿಗಳ ಫೋಟೋಗಳನ್ನು ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.
ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ ಅವರ ಬ್ಯೂಟಿಫುಲ್ ಫೋಟೋಸ್ ಹೇಗಿದೆ ಗೊತ್ತಾ…
Fimy news
[irp]