ಕರ್ನಾಟಕದಾದ್ಯಂತ ರವಿನ್ಯೂ ಸೈಟ್, ಫ್ಲಾಟ್ ಖರೀದಿ ಮಾಡಿದವರಿಗೆ ದೊಡ್ಡ ಶಾಕ್ ಅನ್ನು ನೀಡಿದೆ ವಿಷಯ ಏನೆಂದು ನೋಡುವುದಾದರೆ ಕೃಷಿಯೇತರ ಬಳಕೆಗೆಂದು ಕನ್ವರ್ಷನ್ ಆಗದ ಭೂಮಿ ಕನ್ವರ್ಷನ್ ಆಗದೆ ಇದ್ದರೆ ಮನೆ ನಿರ್ಮಾಣ ಅಥವಾ ವಾಣಿಜ್ಯ ಬಳಕೆಗೆ ಅವಕಾಶ ಕೂಡಾ ಕಷ್ಟವಾಗುತ್ತಿದೆ. ಸೈಟ್ ಮಾಡುವ ವೇಳೆಯಲ್ಲಿ ಆಯಾಯ ಜಿಲ್ಲೆಗಳಲ್ಲಿ ಅಥವಾ ಆಯಾಯ ತಾಲೂಕಿನಲ್ಲಿ ಇರುವ ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮತೆ ಯೋಜನೆ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸೈಟ್ ಗಳನ್ನು ನೊಂದಣಿ ಮಾಡಿಸಿಕೊಳ್ಳ ಬೇಕಾಗುತ್ತದೆ. ಇಂತಹ ರವಿನ್ಯೂ ಸೈಟ್ ಗಳಿಗೆ ಬ್ಯಾಂಕ್ ಗಳಿಂದ ಸಾಲ ನೀಡಲಾಗುವುದಿಲ್ಲ ಅಷ್ಟೇ ಅಲ್ಲದೆ ಬೇಕಾದ ಸಮಯದಲ್ಲಿ ಇಂತಹ ಸೈಟ್ ಗಳನ್ನು ಮಾರಾಟ ಮಾಡಲು ಕೂಡ ಆಗುವುದಿಲ್ಲ. ಕಲವು ಜನ ಲೇಔಟ್ ಮಾಡುವ ವೇಳೆಯಲ್ಲಿ ಭೂ ಪರಿವರ್ತನೆ ಅಂದರೆ ಭೂ ಬಳಕೆ ಪರಿವರ್ತನೆ.
ಹಾಗೂ ಸಕ್ಷಮ ಯೋಜನೆ ಪ್ರಾಧಿಕಾರದಿಂದ ಅನುಮೋದನೆ ಮಾಡದೆ ಹಾಗೇಯೆ ಲೇಔಟ್ ಮಾಡಿ ಬಿಡುತ್ತಾರೆ. ಇಂತಹ ಸೈಟ್ ಗಳನ್ನು ಪಡೆದುಕೊಂಡಿರು ವವರು ಈಗ ಸಮಸ್ಯೆಗೆ ಸಿಲುಕಿ ಕೊಂಡಿದ್ದಾರೆ. ಈಗ ಮಾರಾಟ ಮಾಡುವ ಸನ್ನಿವೇಶ ನಿರ್ಮಣ ವಾಗಿದೆ ರಾಜ್ಯದ ಎಲ್ಲಾ ಕಡೆ ಕಂದಾಯ ನಿವೇಶನಗಳನ್ನು ಸರ್ಕಾರ ನೊಂದಾಣಿಗಳನ್ನು ಸರ್ಕಾರ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ರೆವಿನ್ಯೂ ಸೈಟ್ ಪಡೆದು ಕೊಂಡಿರುವಂತ ಸೈಟ್, ಫ್ಲಾಟ್, ಯಾವುದನ್ನು ಕೂಡ ಈಗ ಮಾರಟ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಭೂ ಪರಿವರ್ತನೆ ಹಾಗೂ ಸಕ್ಷಮ ಯೋಜನೆ ಪ್ರಾಧಿಕಾರದಿಂದ ಅನುಮೋದನೆ ಪಡೆದ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ ಪ್ಲಾನಿಂಗ್ ಈ ಸ್ವತ್ತು ಖಾತೆ ಹೊಂದಿರದ ನಿವೇಶನಗಳನ್ನು ಸ್ಥಗಿತಗೊಳಿಸಲಾಗಿದೆ.
ಫ್ಲಾಟ್, ಸೈಟ್, ಜಾಗ ಖರೀದಿ ಮಾಡಿದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್. ಸ್ಥಿರಾಸ್ತಿ ಹೊಂದಿದವರು ತಪ್ಪದೆ ನೋಡಿ…
