ಮೇಷ ರಾಶಿ ಭವಿಷ್ಯ 2020 ರಂದು ಹೇಗಿದೆ ಗೊತ್ತಾ ಆಶ್ಚರ್ಯಕಾರಿ ಸಂಗತಿಗಳು ... - Karnataka's Best News Portal

2021 ನೇ ಇಸವಿಯಲ್ಲಿ ಕಂಡು ಬರುವ ಮೇಷ ರಾಶಿಯ ಫಲಗಳು ಯಾವ ರೀತಿ ಎಂಬುದನ್ನು ಮತ್ತು ಈ ವರ್ಷದ ಭವಿಷ್ಯವನ್ನು ತಿಳಿಸುತ್ತೇವೆ. ಜನ್ಮ ನಕ್ಷತ್ರದ ಮೇಲೆ ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು, ಭರಣಿ ನಕ್ಷತ್ರದ ನಾಲ್ಕೂ ಚರಣಗಳು, ಕೃತಿಕ ನಕ್ಷತ್ದ ಒಂದು ಚರಣಗಳು ಈ ಜನ್ಮರಾಶಿಯಲ್ಲಿ ಇರುವಂತದ್ದು ಈ ಒಂದು ರಾಶಿ ಫಲವನ್ನು ತಿಳಿಸುತ್ತೇವೆ. ಈ ರಾಶಿಯ ಅಧಿಪತಿ ಕುಜ ಆಗಿದ್ದು ಅಗ್ನಿ ತತ್ವದ ರಾಶಿಯಾಗಿದ್ದು ಈ ರಾಶಿಯ ದಿಕ್ಕು ಪೂರ್ವವಾಗಿದ್ದಾರೆ ಪುರುಷ ಲಿಂಗದ ರಾಶಿಯಾಗಿದೆ. ಈ ರಾಶಿಯ ಗುಣ ನೋಡುವುದಾದರೆ ಧೈರ್ಯಶಾಲಿಯಾಗಿ ಇರುವುದು ಸ್ವಲ್ಪ ಕಾಣಸಿಗುತ್ತದೆ ಸ್ಥಿರವಾದ ಸ್ವಭಾವವನ್ನು ಹೊಂದಿರುತ್ತಾರೆ. ಈ ರಾಶಿ ಅವರಿಗೆ ಮಿಥುನ ಮತ್ತು ಕನ್ಯಾ ರಾಶಿಗಳು ಶತ್ರು ರಾಶಿಗಳು ಇರುವಂತಹದ್ದು ಕಾಣಬಹುದು. ಹಾಗೂ ಮಿತ್ರ ರಾಶಿಯನ್ನು ನೋಡುವುದರ ಸಿಂಹರಾಶಿ,ಧನು ರಾಶಿ, ತುಲಾ ರಾಶಿಗೂ. ಇನ್ನೂ ಅದೃಷ್ಟ ದಿನಾಂಕವನ್ನು ನೋಡಿದರೆ 9, 8, 27ನೇ ತಾರೀಕು ಅದೃಷ್ಟ ವಾದ ದಿನಾಂಕ ಅಂತ ಕರೆಯಬಹುದು.

ಇನ್ನೂ ಇವರ ಅದೃಷ್ಟ ಸಂಖ್ಯೆಯನ್ನು ನೋಡುವುದಾದರೆ 6 ಮತ್ತು 9 ಅದೃಷ್ಟದ ಸಂಖ್ಯೆ ಎಂದು ಗುರುತಿಸಲ್ಪಡುತ್ತದೆ. ಇನ್ನೂ ಈ ಮೇಷ ರಾಶಿಯವರ ಪ್ಲಸ್ ಪಾಯಿಂಟ್ ನೋಡಿದಾಗ ಇವರು ಯಾವುದೇ ಆಹ್ವಾನ ಇದ್ದರೂ ಕೂಡ ಅದನ್ನು ಸ್ವೀಕರಿಸುವ ಮನೋಭಾವವನ್ನು ಹೊಂದಿರುತ್ತಾರೆ. ಇನ್ನೂ ಇವರ ಮೈನಸ್ ಪಾಯಿಂಟ್ ನೋಡಿದರೆ ತಾಳ್ಮೆ ಇಲ್ಲದ ಅಂಹಕಾರ ಸ್ವಭಾವ ಕಾಣುತ್ತದೆ. ಇದು ಮೇಲ್ನೋಟದ ಮಾಹಿತಿ ಆದರೆ 2021 ರಲ್ಲಿ ಇವರಿಗೆ ನಾಯಕನ ಗುಣಗಳು ಇರುತ್ತದೆ. ಇವರು ಯಾವಾಗಲೂ ನಾಯಕನ ಮನೋಭಾವನೆಯನ್ನು ಹೊಂದಿರುತ್ತಾರೆ ನಾಯಕತ್ವದ ಗುಣಗಳನ್ನು ತುಂಬಿಕೊಳ್ಳುವ ಸಾಧ್ಯತೆಗಳಿವೆ.

By admin

Leave a Reply

Your email address will not be published. Required fields are marked *