ಶುದ್ಧ ಕುಡಿಯುವ ನೀರಿನ ಬಿಸಿನೆಸ್ ಮಾಡುವುದು ಹೇಗೆ ಗೊತ್ತಾ.? ಯಾವ ಕ್ರಮಗಳು ಅನುಸರಿಸಿದರೆ ಯಶಸ್ಸು ಸಿಗುತ್ತೆ... » Karnataka's Best News Portal

ಶುದ್ಧ ಕುಡಿಯುವ ನೀರಿನ ಬಿಸಿನೆಸ್ ಮಾಡುವುದು ಹೇಗೆ ಗೊತ್ತಾ.? ಯಾವ ಕ್ರಮಗಳು ಅನುಸರಿಸಿದರೆ ಯಶಸ್ಸು ಸಿಗುತ್ತೆ…

ಪ್ಯಾಕಿಂಗ್ ಮತ್ತು ಡ್ರಿಕಿಂಗ್ ವಾಟರ್ ಬಾಟಲ್ ಬಿಸಿನೆಸ್ ಮಾಡುವುದು ಹೇಗೆ, ಪ್ರಿಪರೇಷನ್ ಹೇಗೆ ಮಾಡಬೇಕು, ಪ್ರೊಡೆಕ್ಷನ್ ಕಾಸ್ಟ್ ಎಷ್ಟು ಆಗುತ್ತದೆ, ಸ್ಟಾಪ್ ಮೆಂಟೇನೆನ್ಸ್ ಗೆ ಎಷ್ಟು ಬೇಕು, ರಾ ಮೆಟೀರಿಯಲ್ ಗೆ ಏನು ಬೇಕು, ಪ್ಲಾಂಟ್ ಆಫ್ ಮಾಡುವುದಕ್ಕೆ ಎಷ್ಟು ಖರ್ಚಾಗುತ್ತದೆ, ಡಾಕ್ಯುಮೆಂಟ್ ಏನೆಲ್ಲಾ ಬೇಕಾಗುತ್ತದೆ, ಎಂಬ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಒಂದು ಲೀಟರ್ ಡ್ರಿಂಕಿಂಗ್ ವಾಟರ್ ಅನ್ನು ತಯಾರು ಮಾಡೋದಕ್ಕೆ ಎಷ್ಟು ಖರ್ಚು ಆಗುತ್ತದೆ ಎಂಬುದನ್ನು ನೋಡುವುದಾದರೆ ಮೊದಲು ಎಂಟಿ ಬಾಟಲ್ ತೆಗೆದು ಕೊಳ್ಳಬೇಕಾಗುತ್ತದೆ ಅದಕ್ಕೆ 2.5 ರೂಪಾಯಿ ಬೇಕು. ಮತ್ತು ಕ್ಯಾಪ್ ತಾಯರಿಗೆ 32 ಪೈಸೆ ಆಗುತ್ತದೆ, ಲೇಬರ್ ಗೆ 25 ಪೈಸೆ, ವಾಟರ್ ಬಾಟಲ್ ಪ್ಯಾಕಿಂಗ್ ಮಾಡುವುದಕ್ಕೆ 37 ಪೈಸೆ, ಪ್ಯಾಕಿಂಗ್ ಟೇಪ್ ಗೆ 20 ಪೈಸೆ, ಲೇಬರ್ ಖರ್ಚು 8 ಪೈಸೆ ಬೀಳುತ್ತದೆ. ಇನ್ನೂ ಮೆಂನ್ಟಾನನ್ಸ್ ಚಾರ್ಜ್ ಮತ್ತು ಎಲೆಕ್ಟ್ರಿಸಿಟಿ ಜಾರ್ಜ್ ಅಂತ 50 ಪೈಸೆ ಬೀಳುತ್ತದೆ.

ಟೋಟಲ್ ನಿಮಗೆ ಒಂದು ಡ್ರಿಂಕಿಂಗ್ ವಾಟರ್ ಬಾಟಲ್ ಗೆ ರೌಂಡ್ ಫಿಗರ್ ಆಗಿ 3.70 ಪೈಸೆ ಆಗುತ್ತದೆ. ನೀವು ಒಂದು ಲೀಟರ್ 12 ಬಾಟಲನ್ನು ಪ್ಯಾಕ್ ಮಾಡಿದರೆ 3.70×12 ಬಾಟಲ್ ಪ್ಯಾಕ್ ಗೆ 44.40 ಪೈಸೆ ಆಗುತ್ತದೆ ಒಂದು ಬಾಕ್ಸ್ ಗೆ. ನೀವು ಅರ್ಧ ಲೀಟರ್ ಕುಡಿಯುವ ನೀರಿನ ಬಾಟಲ್ ಪ್ಯಾಕ್ ಮಾಡಿದರೆ ಎಂಟಿ ಬಾಟಲಿ 1.5 ರೂಪಾಯಿ. ಮತ್ತು ಕ್ಯಾಪ್ ತಾಯರಿಗೆ 32 ಪೈಸೆ ಆಗುತ್ತದೆ, ಲೇಬರ್ ಗೆ 25 ಪೈಸೆ, ವಾಟರ್ ಬಾಟಲ್ ಪ್ಯಾಕಿಂಗ್ ಮಾಡುವುದಕ್ಕೆ 32 ಪೈಸೆ, ಪ್ಯಾಕಿಂಗ್ ಟೇಪ್ ಗೆ 25 ಪೈಸೆ, ಲೇಬರ್ ಖರ್ಚು 8 ಪೈಸೆ ಬೀಳುತ್ತದೆ. ಇನ್ನೂ ಮೆಂನ್ಟಾನನ್ಸ್ ಚಾರ್ಜ್ ಮತ್ತು ಎಲೆಕ್ಟ್ರಿಸಿಟಿ ಜಾರ್ಜ್ ಅಂತ 32 ಪೈಸೆ ಬೀಳುತ್ತದೆ. ಟೋಟಲ್ ನಿಮಗೆ ಅರ್ಧ ಲೀಟರ್ ಡ್ರಿಂಕಿಂಗ್ ವಾಟರ್ ಬಾಟಲ್ ಗೆ ರೌಂಡ್ ಫಿಗರ್ ಆಗಿ 3 ರೂಪಾಯಿ ಆಗುತ್ತದೆ.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
[irp]


crossorigin="anonymous">