10 ದಿನಗಳಲ್ಲಿ ನರಗಳ ಬಲಹೀನತೆ ಹೋಗಿ 70 ವರ್ಷ ಬಂದರು ಸ್ಟ್ಯಾಮಿನಾ ಕಡಿಮೆ ಆಗದೆ ಆರಾಮಾಗಿ ಜೀವಿಸುತ್ತೀರಾ..? - Karnataka's Best News Portal

ನಮಸ್ತೆ ಸ್ನೇಹಿತರೆ ನಾವು ಇದು ತಿಳಿಸುವಂತಹ ಮಾಹಿತಿಯು ತುಂಬಾ ಅಪರೂಪ ಮಾಹಿತಿಯಾಗಿದೆ ಈ ಒಂದು ಮಾಹಿತಿಯು ಎಲ್ಲರಿಗೂ ಉಪಯುಕ್ತವಾಗುವಂತಹ ಮಾಹಿತಿಯಾಗಿದೆ ಕೆಲವು ಸ್ವಲ್ಪದೂರ ನಡೆದರೆ ಕೆಲವರು ಕೈಕಾಲುಗಳು ನಡುಗುತ್ತದೆ ಶೇರ್ ಬರುತ್ತೆ ಬಾಡಿ ಕೆಲವರಿಗೆ ಮಾತನಾಡುತ್ತಿರುವಾಗಲೇ ಕಣ್ಣಲ್ಲಿ ನೀರು ಬರುತ್ತೆ ಕೆಲವು ಚಿಕ್ಕ ಪುಟ್ಟ ವಸ್ತುಗಳನ್ನು ಎತ್ತಿದರು ಸಹ ಕೈ ನಡುಗುತ್ತಾ ಏಕೆಂದರೆ ಯಾರಾದರೂ ಕೇಳಿದರೆ ನೀರು ಕೊಟ್ಟಾಗ ಅವರ ಕೈ ನಡುತ್ತಾನೆ ಇರುತ್ತದೆ ಬರೆಯುತ್ತಿರುವಾಗಲೇ ಕೈ ನಡುಗುತ್ತಾ ಸ್ಟಾರ್ಟ್ ಆಗುತ್ತೆ ಈ ರೀತಿ ಸಮಸ್ಯೆ ನಿಮಗೂ ಇದಿಯಾ ಮುಖ್ಯವಾದ ಕಾರಣವೆಂದರೆ ನರಗಳ ಬಲಹೀನತೆ ಹೌದು ಫ್ರೆಂಡ್ಸ್ ನರಗಳ ಬಲಹೀನತೆ ಯಿಂದ
ತುಂಬಾ ಜನರಿಗೆ ಇತ್ತೀಚಿನ ದಿನಗಳಲ್ಲಿ ನೋವನ್ನು ಎದುರಿಸುತ್ತಿರುತ್ತಾರೆ ಈ ಬುಸ್ಯ್ ಯಾದ ಜೀವನದಲ್ಲಿ ಆರೋಗ್ಯದ ಗಮನ ಹರಿಸಲಿ ಕೆ ಸಾಧ್ಯವಿಲ್ಲ ಆದರೆ ನಾವು ತುಂಬಾ ಆರೋಗ್ಯವಾಗಿ ಹುಷಾರಾಗಿ

ಇರಬಹುದು ಮುಖ್ಯವಾಗಿ ನರಗಳ ಬಲಹೀನತೆ ನಾವು ಔಷಧಿ ಗಳಲ್ಲದೆ ಕೆಲವೊಂದು ಮನೆಮದ್ದು ಉಪಯೋಗಿಸಿದರೆ ಸಾಕು ಇನ್ ನರಗಳ ಬಲಹೀನತೆ ಸಂಪೂರ್ಣವಾಗಿ ಹೋಗಲಾಡಿಸಬಹುದು ಇವಾಗ ನಾವು ನಿಮಗೆ ಸಿಂಪಲಾದ ಮನೆಮದ್ದನ್ನು ತಿಳಿಸುತ್ತೇವೆ ಇದನ್ನು ನೀವು ಉಪಯೋಗಿಸುವುದರಿಂದ ಕೆಲವು ದಿನಗಳಲ್ಲಿ ಕೆಲವು ರಿಸಲ್ಟ ಪಡೆಯಬಹುದು ಈ ರೆಮಿಡಿ ಗೋಸ್ಕರ ನಮಗೆ ಮೊದಲನೇದಾಗಿ ಬೇಕಾಗಿರುವುದು ಅಗಸೆ ಬೀಜ ಇದನ್ನ ಆಲ್ಕೋಹಾಲ್ ಯೂನಿಕ್ ಆಸಿಡ್ ಆಂಟಿಆಕ್ಸಿಡೆಂಟ್ ತುಂಬಾ ಹೆಚ್ಚಾಗಿ ಉಪಯುಕ್ತವಾದ ಅಂತಹ ಕನಿಜ ಲವಣಾಂಶಗಳು ಇದ್ದಾವೆ ಇನ್ನು ಮುಖ್ಯವಾಗಿ ಹೇಳ್ಬೇಕು ಅಂದ್ರೆ ಫೈಬರ್ ಕಂಟೆಂಟ್ ಎನ್ನುವುದು ತುಂಬಾ ಹೆಚ್ಚಾಗಿರುತ್ತದೆ ಇದು ಅರ್ಥರಿಟಿಸ್ ಸಮಸ್ಯೆ ಹಾಗೂ ನರಗಳ ಬಲಹೀನತೆ ತಪ್ಪಿಸುತ್ತದೆ.

By admin

Leave a Reply

Your email address will not be published. Required fields are marked *